Advertisements

ಹೆಣ್ಣು ಕೊಕ್ಕರೆಯ ಕಾಲು ಮುರಿದ ಬೇಟೆಗಾರ.. ನಂತರ ಗಂಡು ಕೊಕ್ಕರೆ 14 ಸಾವಿರ ಕಿಲೋಮೀಟರ್ ಪ್ರಯಾಣ ಮಾಡಿ ಮಾಡಿದ್ದೇನು ಗೊತ್ತಾ?

Kannada Mahiti

ಮನುಷ್ಯ ಪ್ರೀತಿಗಾಗಿ ಏನನ್ನು ಮಾಡಲು ಹಿಂಜರಿಯುವುದಿಲ್ಲಾ.. ಅದೇ ರೀತಿ ಪಕ್ಷಿಗಳು ಕೂಡ ಬೇ’ಟೆಗಾರನಿಂದ ಕಾಲು ಮು’ರಿದುಕೊಂಡ ಹೆಣ್ಣು ಕೊಕ್ಕರೆ ಗಾಗಿ 14 ಸಾವಿರ ಕಿಲೋಮೀಟರ್ ಕ್ರಮಿಸಿ ಈ ಗಂಡು ಕೊಕ್ಕರೆ ಏನ್ ಮಾಡ್ತಿದೆ ಗೊತ್ತಾ? ಈ ಕೊಕ್ಕರೆಯ ಲೌವ್ ಸ್ಟೋರಿ ತುಂಬಾ ಇಂಟ್ರೆಸ್ಟಿಂಗ್ ಆಗಿದೆ.. ದಕ್ಷಿಣ ಆಫ್ರಿಕಾದಲ್ಲಿ ವಾಸವಿದ್ದ ಗಂಡು ಕೊಕ್ಕರೆ ಕ್ಲಿಪಿಟಾನ್ ಮತ್ತು ಹೆಣ್ಣು ಕೊಕ್ಕರೆ ಮಲೇನಾ ಅನ್ಯೋನ್ಯವಾಗಿದ್ದವು. ಸುಮಾರು 15 ವರ್ಷಗಳ ಹಿಂದೆ ಮಾರ್ಚ್ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಚಳಿ ಜ್ಯಾಸ್ತಿ ಇರುವ ಕಾರಣ ಒಳ್ಳೆಯ ತಾಣ ಹುಡುಕಿಕೊಂಡು 14 ಸಾವಿರ ಕಿಲೋಮೀಟರ್ ಸಂಚರಿಸಿ ಕ್ರೋಷಿಯಾ ದೇಶಕ್ಕೆ ಬಂದಿದ್ದವು ಈ ಎರಡು ಕೊಕ್ಕರೆಗಳು.

[widget id=”custom_html-3″]

Advertisements

ಕ್ಲಿಪಿಟಾನ್ ಮತ್ತು ಮಲೇನಾ ಮರದ ಮೇಲೆ ಕೂತಿದ್ದಾಗ ಬೇಟೆಗಾರನೊಬ್ಬ ಗುಂ’ಡು ಹಾರಿಸಿದ ಆ ಗುಂಡು ಹೆಣ್ಣು ಕೊಕ್ಕರೆ ಮಲೇನಾ ಕಾಲಿಗೆ ಬಿ’ತ್ತು.. ಗಾ’ಯಗೊಂಡಿದ್ದ ಮಲೇನಾ ನದಿ ಒಂದರ ಬಳಿ ಬಿ’ದ್ದಿತ್ತು. ಇದನ್ನು ನೋಡಿದ ಸ್ಟೀಫನ್ ಎನ್ನುವ ವ್ಯಕ್ತಿ ಮನೆಗೆ ತಂದು ಸಾಕಿದರು.. ತನ್ನ ಪ್ರೇಯಸಿ ಮಲೇನಾಳನ್ನು ಹುಡುಕಿ ಹುಡುಕಿ ಸಾಕಾಗಿ ಮತ್ತೆ ದಕ್ಷಿಣ ಆಫ್ರಿಕಾಗೆ ವಾಪಸ್ ಹೋಯಿತು ಗಂಡು ಕೊಕ್ಕರೆ ಕ್ಲಿಪಿಟನ್.. ಮುಂದಿನ ವರ್ಷ ಮಾರ್ಚ್ ನಲ್ಲಿ ಮತ್ತೆ ತನ್ನ ಪ್ರೇಯಸಿಯನ್ನು ಹುಡುಕಿಕೊಂಡು ಬಂದ ಕ್ಲಿಪಿಟಾನ್ ಗೆ ಕ್ರೋಷಿಯಾದ ಒಂದು ಮನೆಯ ಬಳಿ ಮಲೇನಾ ಕಾಣಿಸಿದಳು.. ನಂತರ ಎರಡು ಜೊತೆ ಗೂಡಿದವು.. ಹೆಣ್ಣು ಕೊಕ್ಕರೆ ಮಲೇನಾ ಕಾಲಿಗೆ ಪೆ’ಟ್ಟು ಬಿ’ದ್ದ ಕಾರಣ ಹಾರಾಟ ಮಾಡಲು ಆಗುವುದಿಲ್ಲ..

[widget id=”custom_html-3″]

ಹಾಗಾಗಿ ಪ್ರತೀ ವರ್ಷ ಮಾರ್ಚ್ ಗೆ ದಕ್ಷಿಣ ಆಫ್ರಿಕಾದಿಂದ 14 ಸಾವಿರ ಕಿಲೋಮೀಟರ್ ಸಂಚರಿಸಿ ಬರುವ ಕ್ಲಿಪಿಟಾನ್ ಆಗಸ್ಟ್ ತಿಂಗಳವರೆಗೂ ತನ್ನ ಪ್ರೇಯಸಿ ಮಲೇನಾ ಜೊತೆ ಇದ್ದು ಮರಿ ಮಾಡುತ್ತವೆ.. ಮಲೇನಾ ಮತ್ತು ಕ್ಲಿಪಿಟಾನ್ ಮರಿಗಳಿಗೆ ಹಾರುವುದನ್ನು ಕಲಿಸುತ್ತವೆ. ಮತ್ತು ಆಗಸ್ಟ್ ತಿಂಗಳಲ್ಲಿ ಮರಿಗಳನ್ನು ಕರೆದುಕೊಂಡು ದಕ್ಷಿಣ ಆಫ್ರಿಕಾಗೆ ಹೋಗುತ್ತದೆ ಕ್ಲಿಪಿಟಾನ್.. ಈಗೆ ಸುಮಾರು 15 ವರ್ಷಗಳಿಂದ ಇವರ ಪ್ರೇಮಯಾಣ ನಡೆಯುತ್ತಿದೆ. ಮಾರ್ಚ್ ತಿಂಗಳು ಆಗಮಿಸುತ್ತಿದ್ದಂತೆ ತನ್ನ ಪ್ರಿಯಕರ ಕ್ಲಿಪಿಟಾನ್ ಗಾಗಿ ಪ್ರತಿದಿ‌ನ ಎದುರು ನೋಡುತ್ತದೆ ಹೆಣ್ಣು ಕೊಕ್ಕರೆ ಮಲೇನಾ.. ತನ್ನ ಮಕ್ಕಳು ವಾಪಾಸ್ ಬಂದು ಮಲೇನಾಳವನ್ನು ನೋಡುತ್ತದೋ ಇಲ್ಲವೋ ಗೊತ್ತಿಲ್ಲಾ ಆದರೆ ಅದೆಷ್ಟೇ ಕಷ್ಟಕರ ವಾತಾವರಣದಲ್ಲೂ ಕ್ಲಿಪಿಟಾನ್ ಮಾತ್ರ ತನ್ನ ಪ್ರೇಯಸಿ ಮಲೇನಾ ಗೋಸ್ಕರ ಬಂದೇ ಬರುತ್ತದೆ.. ಎಂತಹ ಪ್ರೀತಿ ಅಲ್ವಾ ಇವರದು.