Advertisements

ಹುಡುಗಿಯನ್ನು ಕರೆತಂದು 10 ವರ್ಷ ಮನೆಯ ರೂಮಿನಲ್ಲಿ ಇರಿಸಿಕೊಂಡಿದ್ದ.. ಮನೆಯವರಿಗೂ ತಿಳಿಯಲಿಲ್ಲ! ಕೊನೆಗೆ ಸಿಕ್ಕಿಕೊಂಡಿದ್ದು ಹೇಗೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ವಯಸ್ಸಿಗೆ ಬಂದಮೇಲೆ ಗಂಡೈಕ್ಲು ಹೆಣ್ಣು ಮಕ್ಕಳನ್ನ ಪ್ರೀತಿ ಮಾಡೋದು ಹೊಸ ವಿಚಾರವೇನಲ್ಲ.. ಪ್ರೀತಿ ಮಾಡ್ತಾರೆ, ಹೊರಗೆ ಬೇಟಿ ಆಗ್ತಾರೆ.. ನಿಜವಾಗಿ ಪ್ರೀತಿ ಮಾಡ್ದೋರು ಅಪ್ಪ, ಅಮ್ಮನನ್ನ ಒಪ್ಪಿಸಿ ಮದುವೆಯೂ ಆಗ್ತಾರೆ. ಇನ್ನೂ ಕೆಲವರು ಓಡಿ ಹೋಗಿ ಮದುವೆಯಾಗಿ ಸಂಸಾರವನ್ನು ನಡೆಸುತ್ತಾರೆ.. ಆದರೆ ಇಲ್ಲೊಬ್ಬ ಬೂಪ ತನ್ನ ಮನೆಯ ರೂಮಿನಲ್ಲಿಯೇ ತನ್ನ ಪ್ರೇಯಸಿಯನ್ನು ಕರೆತಂದು ಬರೋಬ್ಬರಿ 10 ವರ್ಷಗಳಾದರು ಸಹ ಯಾರಿಗೂ ತಿಳಿಯದೇ ಇರುವುದು ನಿಜಕ್ಕೂ ಆ’ಶ್ಚರ್ಯವೇ ಸರಿ.. ಇನ್ನೂ ಕಳೆದ 10 ವರ್ಷದ ಹಿಂದೆ 2010 ರಲ್ಲಿ 19 ವರ್ಷದ ಈ ಯುವತಿ ನಾಪ’ತ್ತೆಯಾಗಿದ್ದಳು. ಪೋಷಕರು ದೂರನ್ನು ಸಹ ಕೊಟ್ಟಿದ್ದರು.. ಆದರೆ ಎಷ್ಟೇ ಹುಡುಕಿದರು.. ಆಕೆಯ ಸುಳಿವು ಸಿಗಲಿಲ್ಲ.

[widget id=”custom_html-3″]

Advertisements

ಅತ್ತ ಮನೆಯವರು ಸಹ ಕೊ’ರ’ಗಿ ಕೊ’ರ’ಗಿ ನಿಧಾನವಾಗಿ ಮರೆತೇ ಬಿಟ್ಟಿದ್ದರು. ಆದರೆ ಆಕೆ ತನ್ನ ಪಕ್ಕದ ಮನೆಯಲ್ಲಿಯೇ ಕಳೆದ 10 ವರ್ಷಗಳಿಂದ ವಾಸ ಮಾಡ್ತಿದ್ಲು ಎಂಬ ವಿಚಾರ ಯಾರಿಗೂ ತಿಳಿಯಲೇ ಇಲ್ಲಾ.. ಪಕ್ಕದ ಮನೆಯ ಪ್ರಿಯಕರ ಆಕೆಯನ್ನು ಕರೆತಂದು ತನ್ನ ಕೋಣೆಯಲ್ಲಿಯೇ ಇರಿಸಿಕೊಂಡಿದ್ದ. ಇನ್ನೂ ಆಕೆಯನ್ನ ಕೋಣೆಯಲ್ಲೇ ಇರಿಸಿಕೊಂಡಿದ್ದ ಆತ ರಾತ್ರಿ ಸಮಯದಲ್ಲಿ ಕಿಟಕಿ ಮೂಲಕ ಆಕೆಯನ್ನು ಸ್ನಾನಕ್ಕೆ ಹಾಗು ಶೌ’ಚಕ್ಕೆ ಕರೆದುಕೊಂಡು ಹೋಗುತ್ತಿದ್ದನಂತೆ.. ತನ್ನ ರೂಮಿಗೆ ಯಾರನ್ನು ಸಹ ಸೇರಿಸದೇ ಬೀಗ ಹಾಕಿಕೊಳ್ಳುತ್ತಿದ್ದನಂತೆ. ಇದನ್ನ ಮನೆಯವರು ಪ್ರಶ್ನಿಸಿದರೆ.. ಮಾ’ನ’ಸಿಕವಾಗಿ ಸ್ಥಿಮಿತ ಇಲ್ಲದವನ ರೀತಿ ವ’ರ್ತ’ನೆ ಮಾಡುತ್ತಿದ್ದನಂತೆ. ಅದೇ ಕಾರಣಕ್ಕಾಗಿ ಮನೆಯವರು ಸಹ ಆತನ ಸಹವಾಸಕ್ಕೆ ಹೋಗದೆ ಸುಮ್ಮನಾದ್ರು.

[widget id=”custom_html-3″]

ಇನ್ನೂ ಪ್ರತಿದಿನ ಕೆಲಸ ಮುಗಿಸಿ ಬೇಗ ಬಂದು ರೂಮಿಗೆ ಸೇರಿಕೊಂಡ್ರೆ ಮುಗಿತು.. ಆಕೆಯ ಜೊತೆ ಸಮಯ ಕಳೆಯುತ್ತಾ ಹೊರಗೆ ಬರುತ್ತಲೇ ಇರಲಿಲ್ಲ. ಇತ್ತ ಊಟ ತಿಂಡಿ ಎಲ್ಲವನ್ನೂ ಸಹ ರೂಮಿನಲ್ಲಿಯೇ ತಿಂತೀನಿ ಅಂತ ರೂಮಿಗೆ ತೆಗೆದುಕೊಂಡು.. ಅಲ್ಲಿಯೇ ಆಕೆಗೂ ಕೊಟ್ಟು ಈತ ಕೂಡ ತಿನ್ನುತ್ತಿದ್ದ.. ಆದರೆ ಇವರಿಬ್ಬರ ವಿಚಾರ ಅವರ ಮನೆಯವರಿಗೆ ತಿಳಿದಿದ್ದೇ ಒಂದು ರೋ’ಚ’ಕ ಕಥೆ.. ಆತನ ರೂಮಿನಿಂದ ಶ’ಬ್ದಗಳಾದ್ರು ಸಹ ಆತನ ರೂಮಿನ ಸ’ಹವಾ’ಸಕ್ಕೆ ಯಾರು ಸಹ ಹೋಗಿರ್ಲಿಲ್ಲ. ಆದರೆ ಒಂದು ದಿನ ಇದ್ದಕ್ಕಿದ್ದಾಗೆ ಯುವಕ ನಾ’ಪ’ತ್ತೆಯಾಗಿದ್ದ..

[widget id=”custom_html-3″]

ಯುವಕ ನಾಪತ್ತೆಯಾದ ನಂತರ ಮನೆಯವರು ಆತನಿಗಾಗಿ ಸಾಕಷ್ಟು ಹುಡುಕಾಡಿದ್ದಾರೆ. ಕೊನೆಗೆ ಒಂದು ದಿನ ಆ ಯುವಕ ತನ್ನ ಅಣ್ಣನ ಕಣ್ಣಿಗೆ ಬಿ’ದ್ದಿ’ದ್ದು.. ವಿಚಾರ ಪೋಲಿಸರಿಗೆ ತಿಳಿದು ಬಂದಿದೆ. ಕೊನೆಗೆ ಆತನನ್ನು ಕರೆಸಿ ವಿಚಾರಿಸಿದಾಗ ಅದಲಿ ಸತ್ಯ ಬಯಲಾಗಿದೆ.. ಆ ಯುವಕ ಹಾಗು ಯುವತಿ ಇಬ್ಬರು ಹತ್ತು ವರ್ಷಗಳಿಂದ ಪ್ರೀತಿ ಮಾಡ್ತಿದ್ದು ತಮ್ಮ ರೂಮಿನಲ್ಲಿಯೇ ಅವರ ಪ್ರೀತಿ ಪ್ರೇಮವನ್ನ ಮುಂದುವರೆಸಿದ್ದರಂತೆ.

ಕಿಟಕಿಯಲ್ಲಿ, ರಸ್ತೆಯಲ್ಲಿ ಆಗಾಗ ಅಪ್ಪ ಅಮ್ಮನನ್ನ ಕಂಡ್ರು ಸಹ ಅವರನ್ನೆಲ್ಲಾ ಮಾತನಾಡಿಸುವ ಗೋ’ಜಿ’ಗೆ ಹೋಗದ ಈ ಯುವತಿಗೆ ಈತನ ಪ್ರೀತಿ ಎಷ್ಟು ಗಾಡವಾಗಿರಬೇಕು.. ಇನ್ನೂ ಹತ್ತು ವರ್ಷದ ನಂತರ ಕಳೆದ ಇಬ್ಬರು ರಾತ್ರಿ ಹೊರಗೆ ಹೋಗಿ ಮದುವೆ ಮಾಡಿಕೊಂಡಿದ್ದರಂತೆ. ಹತ್ತು ವರ್ಷದ ಹಿಂದೆ ಕೈಯಲ್ಲಿ ದುಡ್ಡಿರದ ಕಾರಣ ಓಡಿ ಹೋಗಿ ಮದುವೆ ಆಗೋಣ ಅಂದರೆ ಅದು ಸಾಧ್ಯವಾಗಲಿಲ್ಲ.. ಅದೇ ಕಾರಣಕ್ಕೆ ಕೋಣೆಯಲ್ಲಿಯೇ ಸಂಸಾರ ಮಾಡಿಕೊಂಡಿದ್ದು ಇದೀಗ ಮದುವೆಯಾಗಿದ್ದಾರಂತೆ. ಪೋಲಿಸರ ಮುಂದೆ ತನ್ನ ಹತ್ತು ವರ್ಷದ ಪ್ರೀತಿಯನ್ನ ಬಿಚ್ಚಿಟ್ಟ ಕಥೆ ಕೇಳಿ ಪೋಲಿಸರು ಅಕ್ಷರಶಃ ಬೆ’ಚ್ಚಿ ಬಿ’ದ್ದಿದ್ದಾರೆ..