Advertisements

ಮಗಳಿಗೋಸ್ಕರ ಈ ತಂದೆ ಮಾಡುತ್ತಿರುವ ಕೆಲಸ ನೋಡಿ ಪ್ರಪಂಚವೆ ಕಣ್ಣಿರಿಡುತ್ತಿದೆ.. ಈ ಮಗುಗೆ ಏನಾಗಿದೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಚೈನಾಗೆ ಸೇರಿದ ಒಬ್ಬ ಬಡ ರೈತನಿಗೆ ಎರಡು ವರ್ಷದ ಮುದ್ದಾದ ಮಗಳಿದ್ದಾಳೆ.. ಆ ಮಗಳಿಗೆ ಹುಟ್ಟಿದಾಗಿನಿಂದ ರ’ಕ್ತ’ಕ್ಕೆ ಸಂಬಂಧಿಸಿದ ತಲಸ್ಸೇಮಿ ಎನ್ನುವ ಭ’ಯಂ’ಕರವಾದ ಕಾ’ಯಿಲೆ ಇದಾಗಿದೆ. ಮಗಳನ್ನು ಕಾ’ಯಿಲೆಯಿಂದ ಪಾರು ಮಾಡಲು ತನ್ನಲ್ಲಿದ್ದ ಹಣದ ಜೊತೆ ಹತ್ತು ಲಕ್ಷ ಸಾಲ ತಂದು ಖರ್ಚು ಮಾಡಿದ್ದಾರೆ ಈ ತಂದೆ.. ಈಗ ಈ ತಂದೆ ಕೈಯಲ್ಲಿ ದುಡ್ಡಿಲ್ಲಾ, ಯಾರು ಸಾಲ ಕೊಡುತ್ತಿಲ್ಲ. ಇದನ್ನು ನೋಡಿದ ಡಾಕ್ಟರ್ಸ್ ನಿಮ್ಮ ಮಗಳು ಹೆಚ್ಚು ದಿನ ಬ’ದುಕೋದಿಲ್ಲಾ ಎಂದು ಹೇಳಿಬಿಟ್ಟರು‌. ಇದರಿಂದ ನಿಸ್ಸಾಯಕನಾದ ಈ ತಂದೆ ಮಾಡಿದ್ದೇನು ಗೊತ್ತಾ..

[widget id=”custom_html-3″]

Advertisements

ತನ್ನ ಜಮೀನಿನಲ್ಲಿ ಮಗಳಿಗಾಗಿ ಒಂದು ಸ’ಮಾ’ಧಿ ತೋಡಿದ ಈ ತಂದೆ ಹಗಲೆಲ್ಲಾ ತನ್ನ ಮಗಳ ಜೊತೆ ಆಟ ಆಡುವುದು, ಸಾಯಂಕಾಲ ತನ್ನ ಮಗಳನ್ನು ಕರೆದುಕೊಂಡು ಹೋಗಿ ಸಮಾ’ಧಿ ಗುಂಡಿಯಲ್ಲಿ ಸ್ವಲ್ಪ ಹೊತ್ತು ಮಲಗುವುದು ಮಾಡುತ್ತಿದ್ದಾರೆ.. ಯಾಕೆ ಈಗೆ ಮಾಡ್ತಿದ್ದಿಯಾ ಅಂಥ ಈ ತಂದೆಯನ್ನು ಕೇಳಿದರೆ.. ನನ್ನ ಮಗಳನ್ನು ತುಂಬಾ ಮುದ್ದಾಗಿ ಸಾಕಿದ್ದೇನೆ ಆಕೆ ಮ’ರ’ಣ ಹೊಂದಿದಾಗ ಈ ಸಮಾ’ಧಿಯಲ್ಲಿ ಇಟ್ಟು ಅವಳನ್ನು ಮ’ಣ್ಣು ಹಾಕಿ ಮು’ಚ್ಚಿದರೆ ನನ್ನ ಮಗಳಿಗೆ ತಡೆದುಕೊಳ್ಳಲು ಆಗುವುದಿಲ್ಲ. ಭಯ ಪಡುತ್ತಾಳೆ..

[widget id=”custom_html-3″]

ಹಾಗಾಗಿ ಈಗಿನಿಂದ ಅಭ್ಯಾಸ ಮಾಡಿದರೆ ಆಗ ಅವಳಿಗೆ ಆ ಸ’ಮಾ’ಧಿಯಲ್ಲಿ ಮಲಗಲು ಕಷ್ಟ ಎನಿಸೋದಿಲ್ಲಾ ಎಂದಿದ್ದಾರೆ ಈ ತಂದೆ.. ಯಾವ ಕ್ಷಣದಲ್ಲಿ ತನ್ನ ಮುದ್ದಾದ ಮಗಳು ತನ್ನಿಂದ ದೂರವಾಗಿ ಬಿಡುತ್ತಾಳೋ ಅನ್ನೋ ಭಯ ಮತ್ತು ನೋವಿನಲ್ಲಿ ಬದುಕುತ್ತಿರುವ ಈ ತಂದೆಗೆ ಆ ದೇವರೇ ಕರುಣೆ ಮತ್ತು ಮಗಳನ್ನು ಉಳಿಸಿಕೊಳ್ಳುವ ಮಾರ್ಗ ತೋರಿಸಬೇಕಾಗಿದೆ. ಏನೇ ಆದ್ರೂ ಈ ಪ್ರಪಂಚದಲ್ಲಿ ಯಾವ ತಂದೆಗೂ ಇಂತಹ ನೋವಿನಿ ಸ್ಥಿತಿ ಬರಬಾರದು ಅಲ್ಲವೇ..