Advertisements

ಈ ಮಗುವನ್ನ ಹೆತ್ತ ತಂದೆ ತಾಯಿ ಕೂಡ ಮುಟ್ಟುವ ಹಾಗೆ ಇರಲಿಲ್ಲ.. ಯಾಕೆ ಗೊತ್ತಾ? ನತದೃಷ್ಟ ಮಗು..

Kannada Mahiti

ಪ್ರಿಯ ವೀಕ್ಷಕರೆ ಮಕ್ಕಳೆಂದರೆ ಅದ್ಯಾರಿಗೆ ಇಷ್ಟ ಆಗೋದಿಲ್ಲಾ ಹೇಳಿ. ಅವುಗಳ ನಗು, ಆಟ ಪಾಠ ಓಡಾಟ ಎಲ್ಲವು ಮನಸ್ಸಿಗೆ ಆಹ್ಲಾದಕರ. ಹುಟ್ಟಿದ ಮಗು ಪುಟ್ಟ ಪುಟ್ಟ ಹೆಜ್ಜೆ ಹಾಕಿದರೆ ಸಾಕು ತಂದೆ ತಾಯಿಗಳ ಖುಷಿ ಆಕಾಶದೇತ್ತರ.. ಆದರೆ ನಾವು ಹೇಳ್ತಿರೊ ಮಗುವಿನ ಕಥೆ ಕೇಳಿದರೆ ನಿಜಕ್ಕೂ ‌ದುಃಖ ಪಡ್ತೀರಾ. ಒಂದಲ್ಲ ಎರಡಲ್ಲ ವರ್ಷವಲ್ಲ ಬರೊಬ್ಬರಿ ಹದಿಮೂರು ವರ್ಷಗಳ ಕಾಲ ಕ್ವಾರಂಟಾಯಿನ್ ನಲ್ಲಿರುತ್ತೆ ಮಗು. ಯಾರು ಈ ಮಗು, ತಂದೆ ತಾಯಿಯಿಂದ ಯಾಕೆ ದೂರ ಇಡಲಾಗಿತ್ತು, ಮಗುವಿಗೆ ಆಗಿದ್ದಾದ್ರು ಏನು ಅಂತೀರಾ ಇಲ್ಲಿದೆ ನೋಡಿ‌ ಆ ಕಥೆ. ಹುಟ್ಟಿನಿಂದ ತನ್ನ ಸಾ’ಯು’ವರೆಗೂ ಕ್ವಾರೆಂಟೈನಲ್ಲೆ ಇದ್ದ ಆ ಬಾಲಕ ದಿ ಬಬಲ್ ಬಾಯ್ ಎಂದೆ ಹೆಸರಾದ ಡೆವಿಡ್ ಫೀಲಿಪ್ ವಿಟನರ್ ಎಂಬ ಈ ಮುದ್ದಾದ ಬಾಲಕ. ಅಮೇರಿಕಾದ ಟೆಕ್ಸಾಸ್ ನಗರದ ರುಸ್ಟಾನ್ ಎಂಬಲ್ಲಿ ತಂದೆ ಡೇವಿಡ್ ಜೋಸೆಫ್ ವೇಡ್ನರ್ ಹಾಗೂ ತಾಯಿ‌ ಕೆರೊಲ್‌ ಆನವಿಟನ್ರ್ ಜುನಿಯರ್ ಜೋಸಫ್ ವೇಡ್ನರ್ ಎಂಬ ಹಿರಿಯ ಮಗು ಇದ್ದು 7 ತಿಂಗಳ‌ ಮಗುವಿರುವಾಗಲೇ ಸಿವಿಯರ್ ಕಂಬೈಂಡ್ ಇಮಿನ್ಯೂ ಡಿಫಿಸೆನ್ಸಿ ಎಂಬ ಇಮ್ಯುಮ್ ಸೀಸ್ಟಮ್ನ ದೌ’ರ್ಬ’ಲ್ಯದಿಂದಾಗಿ ತೀರಿಹೋದ. ಈ ರೋಗವು ಮನುಷ್ಯನ ಇ’ಮ್ಯು’ನು ಸಿ’ಸ್ಟ’ಮ್ ದು’ರ್ಬ’ಲಗೊಳಿಸಿ ರೋ’ಗ’ನಿರೋ’ಧಕತೆಯ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ.

Advertisements

ಇದು ವಂಶವಾಹಿಕ ಖಾ’ಯಿ’ಲೆಯಾಗಿರುತ್ತದೆ. ಇಂದಿನ ಕಾಲದ ಹಾಗೆ ಆಗ ಈ ಖಾ’ಯಿ’ಲೆಗೆ ಚಿ’ಕ’ತ್ಸೆಯಿಲ್ಲದೆ ಅಂದಿನ‌ ಕಾಲದಲ್ಲಿ ಈ‌ ಖಾ’ಯಿ’ಲೆಗೆ ಓಳಗಾದವರನ್ನು ಐ’ಸೂ’ಲುಷನ್ ಇಡುವ ಮೂಲಕ ಅಥವಾ ಬೋ’ನ್ ಮ್ಯಾ’ರೊ ಅಥವಾ ಅಸ್ತಿಮಜ್ಜೆಯ ಟ್ರಾನ್ಸಮಾಟ್ನಿಂದ ಖಾ’ಯಿ’ಲೆಯನ್ನು ವಾಸಿ ಮಾಡಬಹುದಾಗಿತ್ತು. ಈ ವೀಡ್ನರ್ ದಂಪತಿಗಳಿಗೆ ಎರಡನೆಯದಾಗಿ ಹೆಣ್ಣು ಮಗು ಖ್ಯಾತರಿನ್ ಜನಿಸಿದ ನಂತರ ಮೂರನೆ ಮಗುವಿಗೆ ಜನ್ಮ ನೀಡುತ್ತಾರೆ.ಅವನೆ ಡೆವೀಡ್ ಜೋಸೆಫ್. ಎಸ್ಸಿ ಐಡಿ ಖಾ’ಯಿ’ಲೆ ಹುಟ್ಟಿತ್ತಲೆ‌ ಬಂದ ಅವನನ್ನು ವಿಶಿಷ್ಟ ವಾಗಿ ತಯಾರಿಸಲಾದ ಪ್ಲಾಸ್ಟಿಕ್ ಜರ್ಮ ಪ್ರೀ ವಾತಾವರಣದಲ್ಲಿ ಇರಿಸಲಾಗಿತ್ತು. ಈ ಬೆಡ್ ಅನ್ನು ಬಬಲ್‌ ಬೆಡ್ ಎಂದು ಕರೆಯಲಾಗುತ್ತದೆ. ಡೇವಿಡ್ ಬೆಳೆದ ನಂತರ ಅವನದೆ ವಂ’ಶ’ವಾಹಿನಿಕರಿಂದ ಅ’ಸ್ತಿ’ಮಜ್ಜೆ ಚಿ’ಕಿ’ತ್ಸೆ ಮಾಡಲು ಕಾಯಲಾಗಿತ್ತು. ಮುಂದೆ ಸಮಯ ಕಳೆದಂತೆ ಡೇವಿಡ್ ಈ ಬಬಲ್ ಬೆಡ್ಡನ್ನೇ ತನ್ನ ಪ್ರಪಂಚವನ್ನಾಗಿಸಿಕೊಂಡು ಅದರೊಳಗೆ ಆಟ ಪಾಟ ಮಾಡಲಾರಂಭಿಸಿದ್ದು ಅವನಿಗೆ ಬೇಕಾಗಿದ್ದ ಎಲ್ಲ‌ ಮೂಲಭೂತ ಸೌಕರ್ಯಗಳ ಅದರೊಳಗೆ ನೀಡಲಾಗಿತ್ತು..

ವಸ್ತುಗಳು ಅವನಿಗೆ ನೀಡುತಿದ್ದ ಎಲ್ಲ‌ ವಸ್ತುಗಳು ಎಥೈಲಿನ ಆಕ್ಸೈಡ್ ಚೆಂಬರ್ನಲ್ಲಿ 140 ಡಿಗ್ರಿ ಶಾಖದಿಂದ 4 ಗಂಟೆಗಳ ಕಾಲ ಇರಿಸಲ್ಪಟ್ಟ ನಂತರ ಡೇವಿಡ್ಗೆ ನೀಡಲಾಗುತಿತ್ತು. ತಂದೆ ತಾಯಿ ಸಂಬಂದಿಕರು ಇವನಿಂದ ದೂರವಿರುತಿದ್ದರು. ಜಾನ್ ಮುಂಟ್ಗೂಮೇರಿ‌ ಎಂಬ‌ ವೈದ್ಯ ಡೇವಿಡ್ ಎಲ್ಲ‌ರಂತೆ ಬದುಕಲು ಓದಲು ಬರೆಯಲು ಆಟವಾಡಲು ಬರುವಂತಹ‌ ವಾತಾವರಣ ನಿರ್ಮಾಣ ಮಾಡಲು ಮುಂದಾದರು. ಆತ ಜನಿಸಿದ 3 ವರ್ಷಗಳ‌ ಬಳಿಕ ದೊಡ್ಡದಾದ ಸಂಶ್ಲೇಷಿತ ಕೊಣೆಯೊಂದನ್ನು ಹಾಗೂ ಬಬಲ್‌ ಬೆಡ್ ಮಾದರಿಯನ್ನೆ ಹೊಲುವ ವ್ಯಾನ್ ಕೂಡ‌ ತಯಾರಿಸಲಾಗಿತ್ತು. ಹೋಮ್ ಥೆಟರ್, ಪ್ಲೇ ಗ್ರೌಂಡ್ ಸೇರಿದಂತೆ ಅವನಿಗೆ ಬೇಕಾಗುವ ಎಲ್ಲವನ್ನು ಆ‌‌ ಕೊಣೆಯಲ್ಲೆ ನಿರ್ಮಿಸಲಾಗಿತ್ತು. ಎಲ್ಲ ರೀತಿಯಿಂದಲೂ‌ ಅವನಿಗಾಗಿ ತಂದೆ ತಾಯಿ‌ ಹಗಲಿರುಳು ಅವನಿಗಾಗಿ ತಮ್ಮ ಜೀವನದ‌ ಎಲ್ಲ‌ ಸಮಯವನ್ನು ಮೀಸಲಿಡುತಿದ್ದರು. ಯಾವಾಗ ಎನಾಗುವುದು ಎಂಬುವುದು ವಿ’,ಧಿ ಲಿಖಿತ ಅದನ್ನ ಬದಲಾಯಿಸಲು ಸಾಧ್ಯವಿಲ್ಲ. ಅಂತಹದ್ದೆ ಘ’ಟ’ನೆ‌ ಡೇವಿಡ್‌ ಜೀವನದಲ್ಲೂ ಎದುರಾಗು ಆ ಘಳಿಗೆ ಬಂದೆ ಬೀಡುತ್ತದೆ.‌ ಇತ‌ ನಾಲ್ಕನೆಯ ವರ್ಷದವನಿದ್ದಾಗಲೆ‌ ಆತನಿರುವ ಬಬಲ್ ಬೆಡ್ಗೆ ರಂ’ಧ್ರ’ಗಳಾಗಿದ್ದು ಅವುಗಳ‌ ಮೂಲಕ ಗಾಳಿಯಲ್ಲಿನ ಜ’ರ್ಮ್ಸ ಸಾ’ವಿ’ಗೆ ಕಾರಣವಾದವು.

ನಾಸಾದ ಕೆಲ ಸಂಶೋಧಕರು ಗಗನಯಾನಿಗಳಿಗೆ ನೀಡುವ ಶೀರಸ್ಥರಣ ಹಾಗೂ ಸೂಟ್ ಡೇವಿಡ್ಗಾಗಿ ರಚಿಸಿ ಅವನಿದ್ದ ಆ ಬಬಲ್‌ಬೆಡ್ ನಿಂದ ಹೊರಬರುವಂತೆ ಮಾಡಿದರು ಅದು ಯಶಸ್ಸಿಯಾಗಿ ಡೇವಿಡ್ ಆ ಬಟ್ಟೆ ಧರಿಸಿ ಎಲ್ಲರಂತೆ ಹೊರ ಜಗತ್ತನ್ನು ನೋಡಲಾರಂಭಿಸಿದ. ಸಹೋದರಿ‌ ಖ್ಯಾತರಿನ್ ಅಸ್ಥಿಮಜ್ಜೆಯಿಂದ ಚಿ’ಕಿ’ತ್ಸೆ ನೀಡಲಾಯಿತು. ಚಿ’ಕಿ’ತ್ಸೆ ಯಶಸ್ವಿಯಾದರೂ ಖ್ಯಾತರಿನ್ ಅಸ್ತಿಮಜ್ಜೆ‌ ಡೇವಿಡ್‌ ನ ದೇ’ಹ’ಕ್ಕೆ ಹೊಂದದ ಕಾರಣ ಇನ್ಪೇಕ್ಷಿಯಸ್ ಮೊನೊ ನ್ಯೂಕ್ಲಯಸ್ಗೆ ಒಳಗಾಗಿದ್ದಲ್ಲದೆ ಖ್ಯಾತರಿನ್ ಮಜ್ಜೆಯಲ್ಲಿದ್ದ ಎಬ್ಸ್ಟನ್ನಬಾರ್ ಎಂಬ ವೈ’ರೆ’ಸ್ ಇದ್ದು ಅದರಿಂದ ಚಿ’ಕಿ’ತ್ಸೆ ನಡೆದ 15 ದಿನಗಳ‌ ನಂತರ ಸಾ’ವಿ’ಗೀಡಾದ ಎಂದು ಆಟಾಪ್ಸಿ ವರದಿ ಹೇಳಿತ್ತು. ಅವನ ಪಾಲಕರು ಅವನಿಗಾಗಿ 1.3 ಮಿಲಿಯನ್ ಖರ್ಚು ಮಾಡಿದ್ದರು ಎಲ್ಲ‌ ಪ್ರಯತ್ನಗಳ ನಂತರ ಡೇವಿಡ್ ತನ್ನ 13 ವರ್ಷದಲ್ಲಿ ಈ ಜಗತ್ತಿಗೆ ಗುಡ್ ಬೈ ಹೇಳಿದ್ದ. ಮನುಷ್ಯನ ಬದುಕೆ ಹಾಗೆ ನೀರಿನ ಮೇಲಿನ ಗುಳ್ಳೆಯ ಹಾಗೆ ಎಷ್ಟೆ ಪ್ರಯತ್ನಪಟ್ಟರು ಎಲ್ಲವು ವಿ’ಧಿ ಲಿಖಿತ ಎಂಬುವುದಕ್ಕೆ ಈ ಡೇವಿಡ್ ಕಥೆಯೆ ನೈಜ್ಯ ಸಾಕ್ಷಿ.