Advertisements

ಮಹಾನಾಯಕ ಅಂಬೇಡ್ಕರ್ ಸೀರಿಯಲ್ ನಲ್ಲಿ ನಟಿಸಿರುವ ಕಲಾವಿದರ ರಿಯಲ್ ಹೆಸರು ನೋಡಿ

News

ನಮಸ್ತೇ ಸ್ನೇಹಿತರೇ, ಲಾಕ್ ಡೌನ್ ಬಳಿಕ ಧಾರಾವಾಹಿಗಳ ಚಿತ್ರೀಕರಣ ನಿಂತ ಕಾರಣ ಕನ್ನಡ ಕಿರುತೆರೆಯಲ್ಲಿ ಹಲವಾರು ಡಬ್ಬಿಂಗ್ ಧಾರಾವಾಹಿಗಳು ಶುರುವಾದವು. ಅದರಲ್ಲಿ ಒಂದು ಸಂವಿಧಾನ ಶಿಲ್ಪಿ ಡಾ.ಬಿಆರ್. ಅಂಬೇಡ್ಕರ್ ಅವರ ಜೀವನಾಧಾರಿತ ಕತೆಯಾದ “ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್” ಸೀರಿಯಲ್. ಕನ್ನಡದ ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರದಂದು ಪ್ರಸಾರವಾಗುತ್ತಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ರಾಜ್ಯಾದ್ಯಂತ ಬಾರೀ ಜನಮನ್ನಣೆಗಳಿಸಿದೆ.

Advertisements

ಈ ಧಾರವಾಹಿ ಎಷ್ಟರ ಮಟ್ಟಿಗೆ ಫೇಮಸ್ ಆಗಿದೆ ಎಂದರೆ ರಾಜ್ಯದ ಬಹುತೇಕ ಹಳ್ಳಿಗಳಲ್ಲಿ ‘ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್’ ಸೀರಿಯಲ್ ಕಟೌಟ್ ಗಳನ್ನ ಹಾಕಿ ಸಂಭ್ರಮಪಟ್ಟಿದ್ದಾರೆ. ಜೊತೆಗೆ ಜೀ ಕನ್ನಡ ವಾಹಿನಿ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರ್ ಅವರಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ. ಈ ಸೀರಿಯಲ್ ನಲ್ಲಿ ಅಂಬೇಡ್ಕರ್ ಅವರ ಬಾಲಕನ ಪಾತ್ರದಿಂದ ಹಿಡಿದು ಪ್ರತಿಯೊಂದು ಪಾತ್ರಗಳು ಅದ್ಭುತವಾಗಿ ಮೂಡಿಬಂದಿವೆ. ಇಡೀ ಕನ್ನಡ ಕಿರುತೆರೆ ಲೋಕದಲ್ಲೇ ಅತೀ ದೊಡ್ಡ ಯಶಸ್ಸನ್ನ ಸಾಧಿಸಿದ ಧಾರಾವಾಹಿ ಇದಾಗಿದೆ.

ಇನ್ನು ಸಾಮಾಜಿಕ ಕಳಕಳಿಯನ್ನ ಹೊಂದಿರುವ ವಿಶ್ವಮಾನವ ಅಂಬೇಡ್ಕರ್ ಅವರ ಜೀವನ ಚರಿತ್ರೆಯಲ್ಲಿ ಅಭಿನಯಿಸಿರುವ ಪ್ರತಿಯೊಬ್ಬ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ ಎಂದರೆ ತಪ್ಪಾಗೊದಿಲ್ಲ. ಇನ್ನು ಈ ಕಲಾವಿದರ ರಿಯಲ್ ಲೈಫ್ ನ ಹೆಸರುಗಳ ಬಗ್ಗೆ ತಿಳಿಯುವ ಕುತೂಹಲ ವೀಕ್ಷಕರಲ್ಲಿ ಇದ್ದೆ ಇರುತ್ತದೆ. ನಿಮಗೆ ಅವರ ಬಗ್ಗೆ ತಿಳಿಯಬೇಕೆಂಬ ಇಚ್ಛೆ ಇದ್ದಲ್ಲಿ ಈ ವಿಡಿಯೋ ನೋಡಿ ತಿಳಿಯಿರಿ..