Advertisements

ಗಟ್ಟಿಮೇಳ ಸೀರಿಯಲ್ ಚಿಕ್ಕ ಹುಡುಗಿ ಅಂಜಲಿಗೆ ಕೊಡುವ ಸಂಭಾವನೆ ಕೇಳಿದರೆ ನಿಜಕ್ಕೂ ಶಾಕ್!

Entertainment

ಗಟ್ಟಿಮೇಳ ಸೀರಿಯಲ್ ಅಂಜಲಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ. ಗಟ್ಟಿಮೇಳ ಧಾರಾವಾಹಿಯಲ್ಲಿ ನಾಲ್ಕು ಜನ ಹುಡುಗಿಯರು ನಟಿಸಿದ್ದಾರೆ. ಅದರಲ್ಲಿ ಕೊನೆ ತಂಗಿಯ ಪಾತ್ರದಲ್ಲಿ ಅಂದರೆ ಚಿಕ್ಕ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿರುವ ಈಕೆ ರಿಯಲ್ ಲೈಫ್ ನಲ್ಲಿ ಹೇಗಿದ್ದಾಳೆ.ಆಗೆ ಇವಳ ಬ್ಯಾಗ್ರೌಂಡ್ ಏನು ನೋಡಿ.ಗಟ್ಟಿಮೇಳ ಧಾರಾವಾಹಿ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಅಂತಾನೆ ಹೇಳಬಹುದು. ಹಲವರು ಅಭಿಮಾನಿಗಳು ಈ ದಾರಾವಾಹಿಯನ್ನು ತುಂಬಾ ಇಷ್ಟ ಪಟ್ಟಿದ್ದಾರೆ. 8 ಗಂಟೆ ಆಯ್ತು ಅಂದ್ರೆ ಸಾಕು ಜನ ಟಿವಿ ಮುಂದೆ ಕೂತುಬಿಡುತ್ತಾರೆ. ಈ ದಾರವಾಹಿಯಲ್ಲಿ ಪ್ರತಿಯೊಂದು ಪಾತ್ರಗಳು ಕೂಡ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. ಹಾಗೆಯೆ ಎಲ್ಲ ನಾಯಕಿಯರ ಪಾತ್ರಗಳು ಕೂಡ ಅಭಿಮಾನಿಗಳಿಗೆ ಇಷ್ಟವಾಗಿದೆ ಅಂತಾನೆ ಹೇಳಬಹುದು. ಇನ್ನು ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಕೂಡ ಈ ದಾರಾವಾಹಿಯನ್ನು ತುಂಬಾ ಇಷ್ಟಪಟ್ಟು ನೋಡುತ್ತಾರೆ.

[widget id=”custom_html-3″]

Advertisements

[widget id=”custom_html-3″]

ಆಗೆ ಟಿ ಆರ್ಪಿಯಲ್ಲಿ ಗಟ್ಟಿಮೇಳ ಧಾರಾವಾಹಿ ಮುಂಚೂಣಿಯಲ್ಲಿದೆ. ನಿಶಾ ಮಿಲನ ಅಶ್ವಿನಿ ಪ್ರಿಯಾ ಅಕ್ಕ ತಂಗಿಯರಾಗಿ ನಟಿಸಿದ್ದಾರೆ. ಹಾಗೆ ಕೊನೆ ಹುಡುಗಿಯ ಪಾತ್ರದ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ ಹೌದು ಅಂಜಲಿ ಪಾತ್ರದಲ್ಲಿ ನಟಿಸುತ್ತಿರುವ ಈಕೆ ನಿಜವಾದ ಹೆಸರು ಮಹತಿ ವೈಷ್ಣವಿ ಅಂತಾ ಈ ಮಹತಿ ವೈಷ್ಣವಿ ಹುಟ್ಟಿದ್ದು ಫೆಬ್ರವರಿ4, 2006ರಲ್ಲಿ ಏಕೆ ಈಗ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರ ತಂದೆ ತಾಯಿ ಇಬ್ಬರೂ ಕೂಡ ಡಾಕ್ಟರ್ಸ್ ಆಗಿದ್ದಾರೆ. ಡಾಕ್ಟರ್ ಸುಚಿತ್ರ ಡಾಕ್ಟರ್ ಮುರಳಿಧರನ್ ದಂಪತಿಯ ಪುತ್ರಿ ಮಹತಿ ವೈಷ್ಣವಿ. ನಟನೆಯಲ್ಲದೆ ಸಂಗೀತ ಮತ್ತು ಡ್ಯಾನ್ಸ್ ನಲ್ಲೂ ಕೂಡ ಎತ್ತಿದ ಕೈ 5 ವರ್ಷವಿದ್ದಾಗಲೆ ಈಕೆಯ ತಾಯಿ ಸುಚಿತ್ರ ಅವರು ಮಹತಿ ವೈಷ್ಣವಿ ಗೆ ಶಾಸ್ತ್ರ ಸಂಗೀತವನ್ನು ಕಲಿಸಿದ್ದಾರೆ. ಹಾಗೆ ಇವಳು ಒಳ್ಳೆಯ ಭಾಷಣಗಾರ್ತಿ ಕೂಡ ಹೌದು. ಅಂಜಲಿ ಪಾತ್ರದಲ್ಲಿ ನಟಿಸುತ್ತಿರುವ ವೈಷ್ಣವಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಗಟ್ಟಿಮೇಳ ಧಾರಾವಾಹಿ ಗೆ ಬರುವ ಮುನ್ನವೆ ಈಕೆ ತುಂಬಾ ಫೇಮಸ್ ಆಗಿದ್ದಳು.

[widget id=”custom_html-3″]

[widget id=”custom_html-3″]

2016ರಲ್ಲಿ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ 18ನೇ ಸ್ಪರ್ಧಿಯಾಗಿದ್ದಳು ಈ ಅಂಜಲಿ ಹೌದು ಡ್ರಾಮಾ ಜೂನಿಯರ್ಸ್ ಮೂಲಕ ತುಂಬಾ ಫೇಮಸ್ ಆಗಿದ್ದಾಳೆ. ಕಾರ್ಯಕ್ರಮದಲ್ಲಿ ಬಹುಬೇಗನೆ ಸ್ಟಾರ್ ಆಫ್ ದಿ ಬಿಗ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಳು. ನವರಸ ಕಲಾವಿದೆಯೆಂದು ತೀರ್ಪುಗಾರರಿಂದ ಪ್ರಶಂಸೆಯನ್ನು ಪಡೆದುಕೊಂಡಿದ್ದಳು. ಕರ್ನಾಟಕದಾದ್ಯಂತ ತುಂಬಾ ಫೇಮಸ್ ಆಗಿದ್ದಾಳೆ. ಅಂಜಲಿ ಪಾತ್ರ ಮಾಡುವ ಇವಳಿಗೆ ತುಂಬಾ ಹೆಸರನ್ನು ತಂದುಕೊಟ್ಟಿದೆ.ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಿಂಧೂರ ಎಂಬ ಧಾರಾವಾಹಿಯಲ್ಲಿ ಈ ಮೊದಲು ನಟಿಸಿದ್ದಳು . ಸದ್ಯ ಗಟ್ಟಿಮೇಳ ಧಾರಾವಾಹಿಯಲ್ಲಿ ಈಗ ಅಂಜಲಿ ಪಾತ್ರದಲ್ಲಿ ನಟಿಸುತ್ತಿದ್ದಾಳೆ. ಅಲ್ಲದೆ ಎಳೆಯರು ನಾವೂ ಗೆಳೆಯರು ಚಿತ್ರದಲ್ಲೂ ಕೂಡ ಈಕೆ ನಟಿಸುತ್ತಿದ್ದಾಳೆ. ಇನ್ನು ಅಂಜಲಿಗೆ ಒಂದು ಎಪಿಸೋಡ್ ಗೆ ಐದು ಸಾವಿರ ದಿಂದ ಏಳು ಸಾವಿರ ಸಂಭಾವನೆ ಸಿಗುತ್ತದೆ.