Advertisements

ಈ ಮೈದಾ ಹೇಗೆ ತಯಾರಿಸ್ತಾರೆ ಅಂಥ ಗೊತ್ತಾ ನಿಮಗೆ.. ತಿಳಿದುಕೊಳ್ಳಿ!

Aduge Health

ಪ್ರಿಯ ಸ್ನೇಹಿತರೆ ರುಚಿ ರುಚಿಯಾದ ತಿನಿಸುಗಳೆಂದರೆ ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ.. ಸ್ಟ್ರೀಟ್ ಫುಡ್ ಗಳಾದ ಪಾನಿಪುರಿ, ಗೋಬಿ‌ ಮಂಚೂರಿಯನ್ ಇಂದ ಹೋಟೆಲ್ಗಳಲ್ಲಿ ದೊರೆಯುವ ಹೈಟೆಕ್ ಪಿಜಾದವರೆಗೂ ಎಲ್ಲರಿಗೂ ಇವು ಪಂಚಪ್ರಾಣ.. ಹಾಗಾದ್ರೆ ಬಾಯಿಗೆ ರುಚಿ ನೀಡುವ ಈ ಎಲ್ಲ ತಿಂಡಿಗಳನ್ನಾ ತಯಾರಿಸೊದು ಮೈದಾಯಿಂದ.. ಪ್ರತಿಯೊಂದರಲ್ಲಿ ಬಳಸುವ ಈ ಮೈದಾ ಹೇಗೆ ತಯಾರಿಸ್ತಾರೆ ನಿಮಗೆ ಗೊತ್ತಾ, ಮೈದಾ ಸೇವಿಸುದರಿಂದ ಆಗುವ ಉಪಯೋಗಗಳೆನು ನೋಡೊನ‌ ಬನ್ನಿ..

[widget id=”custom_html-3″]

ನಾವು ಪ್ರತಿನಿತ್ಯ ಬಳಸುವ ಒಂದಲ್ಲ ಒಂದು ರೀತಿಯಲ್ಲಿ ಮೈದಾ ನಮ್ಮ ದೇಹ ಸೇರುತ್ತದೆ. ಪ್ರತಿಯೊಂದರಲ್ಲಿಯೂ ಸರಾಗವಾಗಿ ಸೇರಿಬೀಡುವ ಮೈದಾ ರುಚಿಯನ್ನು ಹೆಚ್ಚಿಸುತ್ತಿದ್ದು ಇದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಇನ್ನು ಇಷ್ಟು ರುಚಿ ನೀಡುವ ಈ ಮೈದಾ ಯಾವುದರಿಂದ ತಯಾರುಗುತ್ತೆ ಎಂದರೆ ಗೋಧಿಯ ಸಂಸ್ಕರಿಸಿದ ರೂಪವೇ ಮೈದಾ ಹಿಟ್ಟು. ಗೋಧಿಯನ್ನು ಸಾಮಾನ್ಯವಾಗಿ ಆಂತರಿಕ ಹಾಗೂ ಬಾಹ್ಯವಾಗಿ ಮೂರು ವಿಧಗಳಾಗಿ ವಿಂಗಡಿಸಲಾಗಿದೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಬ್ರಾನ್, ನಾರು ಸಹಿತವಾದ ಅತ್ಯಧಿಕ ಪೋಷಕಾಂಶ ಹಾಗೂ ಜೀವಸತ್ವ, ಮೇದಾಮ್ಲ, ಖನಿಜಗಳು ಸಮೃದ್ಧವಾಗಿ ಕೂಡಿದ ಗಟ್ಟಿಯಾದ ಚಿಕ್ಕದಾದ ಹೊರಗಿನ ಭಾಗವಾಗಿದೆ. ಇನ್ನು ಎರೆಡನೇಯ ವಿಧ ನೋಡುವುದಾದರೆ ಜರ್ಮ್ ಇದು ಗೋಧಿಯ ಒಳಗಿನ ಭಾಗವಾಗಿದ್ದು ಮೊಳಕೆ ಒಡೆಯಲು ಸಹಾಯಕವಾಗುವಂತಹ ವಿಟಮಿನ್ ಈ ಪೊಲೀಕ್ ಆ’ಸಿ’ಡ್ ಅಗತ್ಯ ಪೋಷಕಾಂಶಗಳ ಸಾಂದ್ರೀಕ್ರತ ಮೂಲವಾಗಿದೆ. ಇನ್ನು ಮೂರನೆಯದು ಎಂಡೋಸ್ಪರ್ಮ ಈ ಭಾಗವು ಅತ್ಯಧಿಕ ದೊಡ್ಡದಾಗಿದ್ದು ಶೇ 80 ಕ್ಕಿಂತ ಹೆಚ್ಚಿನ ಪ್ರಮಾಣದ‌ ಪಿಷ್ಟ ಹಾಗೂ ಕಾರ್ಬೋಹೈಡ್ರೇಟ್ ನಿಂದ ಆವರ್ತಿಸಿಗೊಂಡ ಭಾಗವಾಗಿದೆ. ಗಿರಣಿಗಳಲ್ಲಿ ಆಯಾಯ ಭಾಗಗಳನ್ನು ಬೇರ್ಪಡಿಸಿ ಸಂಸ್ಕರಿಸಿ ಮಾರುಕಟ್ಟೆಗೆ ಇವುಗಳಲ್ಲಿ ಅತ್ಯಂತ ಸಂಸ್ಕರಿಸಲ್ಪಟ್ಟ ಹಾಗೂ ಕೊನೆಯ ಉತ್ಪಾದನೆಯಾಗಿದೆ ಮೈದಾ. ಇವುಗಳನ್ನು 2 ವಿಧವಾಗಿ ವಿಂಗಡಿಸಲಾಗಿದ್ದು ಬಿಳುಪಾಗಿಸಿದ ಮತ್ತು ಹಳದಿ ಮಿಶ್ರಿತ ಬಿಳಿ ಬಣ್ಣದಿಂದ ಕೂಡಿದ್ದು ಇವುಗಳು ಕೆಲವೇ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿದೆ.

[widget id=”custom_html-3″]

ಬಿಳುಪಾಗಿಸುವ ಹಾಗೂ ನುಣುಪಾಗಿಸುವ ವಿಧಾನಕ್ಕೆ ಕೆಲವೊಂದು ರಾ’ಸಾಯನಿಕ ವಸ್ತುಗಳನ್ನು ಸೇರಿಸಲಾಗುತ್ತದೆ. ಅವುಗಳಲ್ಲಿ ಬೆಂರೆಯಿಕ್ ಪರಾಕ್ಸೈಡ್ ಹಾಗೂ ಅಲೆಕ್ಸಾನ್ ಮುಖ್ಯವಾದವು. ಅಲೆಕ್ಸಾನ್ ಬಿಳಿಯಾದ ಹುಡಿಯಾಗಿದ್ದು ಇದು ನಮ್ಮ ದೇಹದ ಆಂತರಿಕ ಭಾಗವಾದ ಮೇದೋಜೀರಕ(ಪ್ಯಾಂಕ್ರಿಯಾಸ್) ಗ್ರಂಥಿಯನ್ನು ಹಾನಿ ಮಾಡುವಂತಹ ವಿ’ಷ’ಕಾರಿ ರಾಸಾಯನಿಕ ವಸ್ತು ಆಗಿದ . ಕೆಲವರು ಮೈದಾದಿಂದ ತಯಾರಿಸಿದ ಪರೋಟ, ನಾನ್ ರೋಟಿ, ಸಕ್ಕರೆ ಖಾಯಿಲೆ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಮಾಡುತ್ತದೆ ಎಂದು ತಪ್ಪು ತಿಳುವಳಿಕೆ ಇಂದ ದೈನಂದಿನ ಆಹಾರವಾಗಿ ಸೇರಿಸುತ್ತಾರೆ. ಇದರಿಂದ ಆರೋಗ್ಯ ಕೆ’ಟ್ಟು ಇನ್ನಿತರ ಸಮಸ್ಯೆಗಳಾದ ಬೊಜ್ಜು ಹೃದಯದ ಅಪಧಮನಿಗಳಲ್ಲಿ ಕೊಬ್ಬು ಶೇಖರಣೆ ಹೀಗೆ ಮುಂತಾದ ಸಮಸ್ಯೆಗಳು ಎದುರಾಗ ಬಹುದು.’

[widget id=”custom_html-3″]

ಇಂಥ ವಿ’ಷ’ಪೂರಿತವಾಗಿರುವ ಅಲೆಕ್ಸಾನ್ ಈಗಾಗಲೇ ಅಮೆರಿಕಾದಲ್ಲಿ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ನಿಷೇಧಿಸಲಾಗಿದೆ. ಆದರೆ ನಮ್ಮ ದೇಶದಲ್ಲಿ ಮೈದಾ ಬಳಕೆಗೆ ಅಡ್ಡಿ ಇಲ್ಲ. ಸರಾಗವಾಗಿ ಎಲ್ಲದರಲ್ಲಿಯೂ ಬಳಸಲಾಗುತ್ತದೆ. ಜೀವನದಲ್ಲಿ ಎನೆ ಇರಲಿ ಅಗತ್ಯಕ್ಕಿಂತ ಹೆಚ್ಚಾದರೆ ಅದರಿಂದ ಎಷ್ಟು ಲಾಭವೊ ಅಷ್ಟೆ ನಷ್ಟವುಂಟು.. ಹಾಗಾಗಿ ಮೈದಾ ದಿನವು ಸೇವಿಸುದರಕ್ಕಿಂತ ಅಗತ್ಯವಾಗಿ ಕಡಿಮೆ ಪ್ರಮಾಣದಲ್ಲಿ ಸೇವಿಸುವುದರಿಂದ ನಾಲಿಗೆಗೂ ರುಚಿ ಮತ್ತು ದೇಹಕ್ಕೂ ಹಿತ. ಹೀಗೆ ಹಿತಮಿತ ಆಹಾರ ಪದ್ದತ್ತಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು.

[widget id=”custom_html-3″]