Advertisements

ಮಾಲಾಶ್ರೀ ಮಗಳು ಈಗ ಹೇಗಿದ್ದಾರೆ ಗೊತ್ತಾ? ತಾಯಿಯಂತೆ ಮಗಳು..

Cinema

ನಮಸ್ತೆ ಸ್ನೇಹಿತರೆ, 1990 ರ ಕಾಲದಲ್ಲಿ ಮಾಲಶ್ರೀಯವರು ಕನ್ನಡದ ಟಾಪ್ ನಟಿಯಲ್ಲಿ ಒಬ್ಬರು.. ಸುಮಾರು 50 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಮಾಲಾಶ್ರೀಯವರು ನಟಿಸಿದ್ದಾರೆ. ಮಾಲಾಶ್ರಿಯವರ ಗಂಡನ ಹೆಸರು ರಾಮು.. ಇವರನ್ನು ಕೋಟಿ ರಾಮು ಎಂದೇ ಗಾಂಧಿನಗರದಲ್ಲಿ ಕರೆಯುತ್ತಾರೆ. ಇವರದು ಲವ್ ಕಮ್ ಅರೆಂಜ್ ಮ್ಯಾರೇಜ್. ಸ್ವತಃ ರಾಮು ಅವರೇ ಮಾಲಶ್ರೀಯವರಿಗೆ ಪ್ರಪೋಸ್ ಮಾಡಿ ಮದುವೆಯಾಗಿದ್ದರು.. ಈಗ ಇವರಿಗೆ ಎರಡು ಮಕ್ಕಳಿದ್ದಾರೆ. ಒಂದು ಗಂಡು ಹಾಗು ಒಂದು ಹೆಣ್ಣು.. ಇವರ ಮಗನ ಹೆಸರು ಅರ್ಯನ್, ಈಗ ಆರ್ಯನ್ ಅವರಿಗೆ 16 ವರ್ಷ ಇವರು SSLC ಮುಗಿಸಿದ್ದಾರೆ. ಮಾಲಾಶ್ರೀಯವರ ಮಗಳ ಹೆಸರು ಅನನ್ಯ..

Advertisements

ಈಗ ಅನನ್ಯ ಅವರಿಗೆ 19 ವರ್ಷ.. ಈಗ ಇವರು ಪಿಯುಸಿ ಮುಗಿಸಿದ್ದಾರೆ. ಅನನ್ಯ ಅವರು ಥೇಟ್ ಮಾಲಾಶ್ರೀಯವರ ರೀತಿಯೇ ಕಾಣಿಸುತ್ತಾರೆ. ಮಾಲಶ್ರೀಯವರಿಗೆ ಅನನ್ಯ ಅವರನ್ನು ಸಿನಿಮಾ ರಂಗಕ್ಕೆ ಪರಿಚಯ ಮಾಡುವುದು ಅವರ ಕನಸು ಕೂಡ.. ನೋಡಬೇಕು ಅನನ್ಯ ಅವರು ಸಿನಿಮಾ ರಂಗಕ್ಕೆ ಬರುತ್ತಾರೋ ಅಥವಾ ಇಲ್ಲ ಎಂದು. ಮಾಲಶ್ರೀಯವರ ಗಂಡ ಆಗುರುವ ನಿರ್ಮಾಪಕ ರಾಮು ಅವರು ಕ’ರೋ’ನ ವೈ’ರ’ಸ್ ಗೆ ನಿ’ಧನರಾಗಿರುವುದು ನಿಮ್ಮೆಲ್ಲರಿಗೂ ಗೊತ್ತಿದೆ..

ಆದ್ದರಿಂದ ರಾಮು ನಿರ್ಮಾಣದ ಸಂಸ್ಥೆಯಾದ ರಾಮು ಪ್ರೊಡಕ್ಷನ್ ಅನ್ನು ಇನ್ನು ಮುಂದೆ ಯಾರು ನೋಡಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಕೂಡ ಗಾಂಧಿನಗರದಲ್ಲಿ ಮೂಡಿದೆ.. ರಾಮು ನಿರ್ಮಾಣದ ಸಂಸ್ಥೆ ರಾಮು ಅವರ ಕನಸಿನ ಕೂಸು. ಆದ್ದರಿಂದ ಮಾಲಶ್ರೀಯವರೇ ಸ್ವತಃ ಈ ಸಂಸ್ಥೆಯನ್ನು ಮುಂದುವರೆಸುವ ಸಾಧ್ಯತೆಗಳು ಹೆಚ್ಚಿದೆ.. ಏಕೆಂದರೆ ಮಾಲಾಶ್ರೀಯವರ ಮಕ್ಕಳು ಇನ್ನೂ ಚಿಕ್ಕವರು. ಅದಲ್ಲದೇ ರಾಮು ಅವರ ಮಗ ಆರ್ಯನ್ ಕೂಡ ಸಿನಿಮಾ ರಂಗಕ್ಕೆ ಬರುವ ಸಾಧ್ಯತೆಗಳು ಹೆಚ್ಚಿದ್ದು.. ಈ ಎಲ್ಲವನ್ನು ಕಾಲವೇ ನಿರ್ಧಾರ ಮಾಡಲಿದೆ.