Advertisements

ಮಾಲಾಶ್ರೀ ಅವರಿಂದ ಹೊಸ ಜೀವನ ಆರಂಭಿಸುವ ಮಹತ್ವದ ನಿರ್ಧಾರ..!!

Cinema

ಕನ್ನಡ ಸಿನಿಮಾರಂಗದ ದಶಕಗಳ ಸ್ಟಾರ್ ನಟಿ ಎನಿಸಿಕೊಂಡಿದ್ದ ಮಾಲಾಶ್ರೀ ಹಾಗೂ ನಿರ್ಮಾಪಕ ರಾಮು ಅವರ ಸುಂದರ ಸಂಸಾರ ಅದ್ಯಾಕೋ ಹೆಚ್ಚು ದಿನ ಉಳಿಯಲಿಲ್ಲ ಮಾಲಾಶ್ರೀಯವರಿಗೆ ಯಾವುದಕ್ಕೂ ಏನೋ ಕೊರತೆ ಬರೆದಿರುವ ತರ ನೋಡಿಕೊಳ್ಳುತ್ತಿದ್ದ ಅತಿಯಾಗಿ ಪ್ರೀತಿಸುತ್ತಿದ್ದ ರಾಮು ಅವರು ಕಳೆದ ವರ್ಷ ಕೊರೋನಾ ದಿಂದಾಗಿ ಕೊನೆಯುಸಿರೆಳೆದಿದ್ದ ಮಾಲಾಶ್ರೀ ಅವರ ಜೀವನದಲ್ಲಿ ನಿಜಕ್ಕೂ ಊಹಿಸಲಾಗದ ತಿರುವಾಗಿತ್ತು ಇನ್ನೂ ವಯಸ್ಸಿಗೆ ಬಾರದ 2 ಮಕ್ಕಳು ಮತ್ತು ಮಾಲಾಶ್ರೀ ಅವರನ್ನು ಬಿಟ್ಟು ರಾಮು ಅವರು ಅಗಲಿದರು ಇದು ಮಾಲಾಶ್ರೀ ಅವರಿಗೆ ಅರಗಿಸಿಕೊಳ್ಳಲಾರದ ಅಷ್ಟು ನೋವಾಗಿತ್ತು ಇದನ್ನು ಕೇಳಿದ್ದನ್ನು ಕಣ್ಮುಂದೆ ತಂದಿಟ್ಟಿದ್ದ ಗಂಡ ಮನೆಯ ಜವಾಬ್ದಾರಿ ಅವೆಲ್ಲವನ್ನೂ ನಿಭಾಯಿಸುತ್ತಿದ್ದ ಮಾಲಾಶ್ರೀ ಅವರನ್ನು ಮಗುವಿನಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ರಾಮು ಅವರು ಅಗಲಿದರು ಮಾಲಾಶ್ರೀ ಅವರಿಗೆ ನಿಜಕ್ಕೂ ದಿಕ್ಕು ತೋರಿಸದಂತಾಗಿದೆ

Advertisements

ರಾಮು ಅವರ ಅಗಲಿಕೆಯಿಂದ ಹೊರಬರಲಾಗದೆ ಕೆಲವೊಂದಿಷ್ಟು ತಿಂಗಳುಗಳಿಂದ ಮಾಲಾಶ್ರೀ ಅವರು ಮನೆಯಿಂದ ಹೊರಬರದಂತೆ ಆದರು ಆನಂತರ ವಾತ್ಸವ ಅರಿತು ಮುಂದೆ ಸಾಗಬೇಕೆಂದು ಸ್ನೇಹಿತರು ಕುಟುಂಬದವರು ತಿಳಿಸಿದಾಗ ಕಿರುತೆರೆಯ ಕೆಲವು ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಆಗಮಿಸಿದ್ದರು ನಂತರ ದೇವಸ್ಥಾನ ಪ್ರವಾಸ ಎಂದು ಮಕ್ಕಳ ಜೊತೆ ನೋವನ್ನು ಮರೆಯಲು ಪ್ರಯತ್ನಪಟ್ಟು ನಂತರದ ಕೊನೆ ದಿನಗಳಲ್ಲಿ ರಾಮು ಅವರ ಕೊನೆ ಸಿನಿಮಾ ಅರ್ಜುನ್ ಗೌಡ ಸಿನಿಮಾವನ್ನು ಬಿಡುಗಡೆ ಮಾಡುವ ಜವಾಬ್ದಾರಿಯನ್ನು ಸಹ ಅವರೇ ನಿಭಾಯಿಸಿದರು ಇದೀಗ ದಿನಕಳೆದಂತೆ ಹೊಸ ಜೀವನದರ್ಥ ಕಾಲಿಡುತ್ತಿರುವ ಮಾಲಾಶ್ರೀ ಅವರು ಮಹತ್ವದ ನಿರ್ಧಾರವನ್ನು ಮಾಡಿದ್ದಾರೆ ಮಾಲಾಶ್ರೀ ಅವರು ಎಲ್ಲಾ ನೋವಿನಿಂದ ಹೊರಬಂದು ಹೊಸ ಜೀವನ ಸಾಗಿಸಲು ನಿರ್ಧರಿಸಿದ್ದಾರೆ

ಸಿನಿಮಾರಂಗದಲ್ಲಿ ತಮ್ಮ ವೃತ್ತಿ ಬದುಕನ್ನು ಮತ್ತೆ ಕಟ್ಟಿಕೊಳ್ಳುವ ಹಾದಿಯಲ್ಲಿ ಮಾಲಾಶ್ರೀ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ ಸಾಮಾನ್ಯವಾಗಿ ಹಿರಿಯ ಕಲಾವಿದರುಗಳು ಪೋಷಕ ಕಲಾವಿದರುಗಳಾಗಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವುದು ಹೊಸ ವಿಚಾರವೇನಲ್ಲ ಆದರೆ ಮಾಲಾಶ್ರೀ ಅವರು ಮಾತ್ರ ಮತ್ತೆ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದು ಅವರು ನಾಯಕಿಯಾಗಿರುವ ಹೊಸ ಸಿನಿಮಾ ಸೆಟ್ಟೇರಿದೆ ಹೌದು ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮಾಲತಿಯವರು ಜನರು ಹಾಗೂ ಅವರ ನಡುವೆ ನಡೆಯುವ ಕಥೆಯನ್ನು ಆಧರಿಸಿದೆ ಈ ಚಿತ್ರ ರವೀಂದ್ರ ವಂಶಿ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ವಾಗಿದ್ದು ಮಾಲಾಶ್ರೀ ಅವರ ನಾಯಕಿಯಾಗಿ ಈಗಾಗಲೇ ಬೆಂಗಳೂರಿನಲ್ಲಿ ನಾಲ್ಕು ದಿನ ಚಿತ್ರೀಕರಣ ಮುಗಿದಿದ್ದು ಮಾಲಾಶ್ರೀ ಅವರು ಡಾಕ್ಟರಾಗಿ ಮತ್ತೆ ತೆರೆಯ ಮೇಲೆ ಮಿಂಚಲಿದ್ದಾರೆ ಒಟ್ಟಿನಲ್ಲಿ ಎಲ್ಲಾ ನೋವನ್ನು ಮರೆತು ಮತ್ತೆ ಸಿನಿಮಾರಂಗವನ್ನು ಪ್ರವೇಶಿಸಿ ಜೀವನವನ್ನು ಕಟ್ಟಿಕೊಂಡಿರುವುದು ಅಭಿಮಾನಿಗಳು ಹಾರೈಸಿದ್ದಾರೆ..