Advertisements

ನಟಿ ಮಾಲಾಶ್ರೀ ತಂಗಿ ಕೂಡ ದೊಡ್ಡ ಸ್ಟಾರ್ ನಟಿ ಆದರೆ ಈ ವಿಷಯ ಯಾರಿಗೂ ತಿಳಿದಿಲ್ಲ! ಸೇಮ್ ಮಾಲಾಶ್ರೀ ಥರಾನೇ ಇದ್ದಾರೆ..

Cinema

ನಮಸ್ತೆ ಸ್ನೇಹಿತರೆ, ಸೌಂದರ್ಯಕ್ಕೆ ಮತ್ತು ನಟನೆಗೆ ಹೆಸರಾಗಿದ್ದ ಮಾಲಾಶ್ರೀಯವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ಸ್ನೇಹಿತರೆ.. ಅದೊಂದು ಕಾಲದಲ್ಲಿ ಮಾಲಶ್ರೀಯವರು ನಿಜಕ್ಕೂ ಒಂದು ಹೆಮ್ಮೆಯ ನಟಿ ಆಗಿ ನಟನೆ ಮಾಡುತ್ತಿದ್ದರು. ಇವರ ನಟನೆಗೆ ಯಾರು ಸಾಟಿನೇ ಇರುತ್ತಿರಲಿಲ್ಲ.. ಹಲವಾರು ಹಿರಿಯ ನಟರ ಜೊತೆ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ ಮಾಲಾಶ್ರೀ ಅವರು. ಮಾಲಾಶ್ರೀ ಅವರು ಅಂದ ಕೂಡಲೇ ಕನ್ನಡ ಚಿತ್ರರಂಗದಲ್ಲಿ ಅವರದ್ದೇ ಆದ ಒಂದು ಶೈಲಿ ನಮ್ಮೆಲ್ಲರಿಗೂ ನೆನಪಿಗೆ ಬರುತ್ತದೆ ಅಲ್ವಾ ಸ್ನೇಹಿತರೆ..

Advertisements

ನಂಜುಂಡಿ ಕಲ್ಯಾಣ ಚಾಮುಂಡಿ ದುರ್ಗಿ ಇನ್ನೂ ಹಲಾವರು ಚಿತ್ರಗಳಲ್ಲಿ ಮಾಲಶ್ರೀ ಅವರು ನಟಿಸಿದ್ದಾರೆ. ಇವರ ನಟನೆಗೆ ಸಾಕಷ್ಟು ಅಭಿಮಾನಿಗಳು ಕೂಡ ಇವರಿಗೆ ಇದ್ದಾರೆ.. ನಿಮ್ಮೆಲ್ಲರಿಗೂ ತಿಳಿಯದಂತ ವಿಷಯ ಏನೆಂದರೆ ಮಾಲಾಶ್ರೀ ಅವರಿಗೆ ಒಬ್ಬರು ಸಹೋದರಿ ಇದ್ದಾರೆ‌. ಅವರ ಸಹೋದರಿ ಕೂಡ ಸೂಪರ್ ನಟಿ. ಇವರ ತಂಗಿ ಶುಭಾಶ್ರೀ ಕೂಡ ಚಿತ್ರರಂಗದಲ್ಲಿ ನಟನೆ ಮಾಡುತ್ತಿದ್ದರು.. ಆದರೆ ಅವರು ಹೆಸರುವಾಸಿ ಆಗಲಿಲ್ಲ. ಸುಮಾರು ಚಿತ್ರಗಳಲ್ಲಿ ನಟಿಸಿದ್ದಾರೆ..

ಸುಳಿ ಮತ್ತು ಮಾವನ ಮಗಳು ಈಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೂ ಇವರಿಗೆ ತುಂಬಾ ಹೆಸರು ತಂದು ಕೊಟ್ಟಿದ್ದ ಸಿನಿಮಾ ಅಂದರೆ ದೇವರಾಜ್ ಜೊತೆ ನಟಿಸಿದ ಸರ್ಕಲ್ ಇನ್ಸ್ಪೆಕ್ಟರ್ ಸಿನಿಮಾದಲ್ಲಿ ಇವರು ಊರ್ಮಿಳಾ ಪಾತ್ರದಲ್ಲಿ ನಟನೆ ಮಾಡಿದ್ದರು.. ಒಂದು ಹಾಡಿನಲ್ಲಿ ತುಂಬಾ ಅಭಿಮಾನಿಗಳನ್ನು ಸಂಪಾದನೆ ಮಾಡಿದರು. ಏನೇ ಆದರು ಇವರು ಮಾಲಾಶ್ರೀಯಷ್ಟು ಟಾಪ್ ನಟಿಯಾಗಲು ಸಾಧ್ಯವಾಗಲಿಲ್ಲ. ಪಾಪ ಇವರಿಗೆ ಅದೃಷ್ಟ ಅನ್ನೋದು ಕೈ ಹಿಡಿಯಲಿಲ್ಲ.. ಇವರ ಬಗ್ಗೆ ನೀವೇನಂತೀರಾ.