Advertisements

ಆಕಾಶದಲ್ಲಿ ಇದ್ದಕಿದ್ದಂತೆಯೇ ಕಣ್ಮರೆಯಾದ ವಿಮಾನ ಹೋಗಿದ್ದಾದ್ರೂ ಎಲ್ಲಿಗೆ.. 227 ಜನ ಏನಾದ್ರು ಅಂತಾನೂ ಗೊತ್ತಾಗ್ಲಿಲ್ಲ! ನೆಡೆದದ್ದಾದ್ರು ಏನು ಗೊತ್ತಾ?

Kannada Mahiti

ಪ್ರಿಯ ವಿಕ್ಷಕರೆ ಕೆಲವೂಂದು ವಿಸ್ಮಯ ಘ’ಟ’ನೆಗಳು ನಡೆದಾಗ‌‌ ನಂಬಲು ಅಸಾಧ್ಯವಾದರು ವಾಸ್ತವದ ಸತ್ಯಕ್ಕೆ ಹತ್ತಿರವಾಗಿರುತ್ತವೆ. ಮಲೇಶಿಯಾದ ಯುದ್ಧ ವಿಮಾನ ಒಂದು ದಿಢೀರಣೆ ಕಣ್ಮರೆಯಾಗಿದ್ದು ಎಲ್ಲರನ್ನು ಬೆ’ಚ್ಚಿಬಿ’ಳಿ’ಸುತ್ತದೆ. ಆ ವಿಮಾನ ಕಣ್ಮರೆಯಾಗಿದ್ದಾದ್ರು ಎಲ್ಲಿ, ಅದರೊಳಗಿನ ಸಿಬ್ಬಂದಿ ಪ್ರಯಾಣಿಕರು ಎನಾದ್ರು, ಅದನ್ನ ಪತ್ತೆ ಹಚ್ಚಲಾಯ್ತಾ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.‌ ಹಾಗಿದ್ರೆ ಒಮ್ಮೆ ಈ ಸ್ಟೋರಿನಾ ನೋಡಿ.. 1945 ರಲ್ಲಿ ಅಮೇರಿಕಾದ ಪೋರ್ಟ ಲ್ಯಾಡನ್ ನಿಂದ ಬಿಮಿನಿ ದ್ವೀಪಗಳ ಮೆಲೆ ಯುದ್ದ ಸಾರಲು ಹೊರಟ ಪ್ಲೈಟ್ 19 ಎಂಬ ಯು’ದ್ದ ವಿಮಾನ ಅಟ್ಲಾಂಟಿಕ್ ಸಾಗರದ ಬರ್ಮೋಡಾ ಜಲರಾಶಿಯಲ್ಲಿ ನಿಗೂಡವಾಗಿ ಕಣ್ಮರೆಯಾದ ವಿಮಾನ ಹುಡುಕಿದರು ಸುಳಿವು ಸಿಗಲಿಲ್ಲ ಈ ಘ’ಟ’ನೆ ಇಡೀ ವಾ’ಯು’ದಳವನ್ನು ಬೆ’ಚ್ಚಿಬೀ’ಳಿಸಿತು. ಥೇಟ್ ಅದೇ ರೀತಿ 2014 ರ ಮಾರ್ಚ 8 ರಂದು ಮಲೇಶಿಯಾದ ಕೌಲಾಂಪುರ ವಿಮಾನ ನಿಲ್ದಾಣದಿಂದ ಹೊರಟ ಎಮ್ ಹೆಚ್ 370 ಅಥವಾ ಬೊಯಿಂಗ್ 777 ವಿಮಾನ ಮಧ್ಯ ರಾತ್ರಿ 1.40 ಸಮಯದಲ್ಲಿ ವಿಚಿತ್ರ ತಾಂತ್ರಿಕ ತೊಂ’ದ’ರೆಗಳನ್ನು‌‌ ಎದುರಿಸಿ ಮರುದಿನ ಸೂರ್ಯೋದಯಕ್ಕು ಮೊದಲೆ ಕಾಣದಂತೆ ಕಣ್ಮರೆಯಾಗಿಬಿಟ್ಟಿದ್ದು ಅಕ್ಷರ:ಸತ್ಯ.

[widget id=”custom_html-3″]

Advertisements

ಮಾರ್ಚ 14 ರಿಂದ 2017 ರವರೆಗೆ ಹು’ಡುಕಾ’ಟದ ನಂತರವು ಒಂದು‌ ಸು’ಳಿ’ವು ದೊರೆಯಲಿಲ್ಲ. ಇದರ ಕ್ಯಾಪ್ಟನ್ ಎಜ್ ಹರಿ ಮತ್ತು ಸಹ ಕ್ಯಾಪ್ಟನ್ ಪರಿಶ್ ಇಬ್ಬರು ಅನುಭವಿ ಪೈಲೆಟಗಳಾಗಿದ್ದರು. ವಿಮಾನದಲ್ಲಿ ಒಟ್ಟು 227 ಹಾಗೂ 12 ಸಿಬ್ಬಂದಿಗಳಿದ್ದರು. 11ವರ್ಷಗಳ‌ ಸೇವೆ ಸಲ್ಲಿಸಿದ ಈ‌ ವಿಮಾನ 53471 ಗಂಟೆಗಳ ವೈಮಾನಿಕ‌ ಹಾರಾಟ, 7250 ಸುತ್ತುಗಳ‌‌ ಅನುಭವವಿದ್ದ ವಿಮಾನವಾಗಿತ್ತು. ಮಾರ್ಚ 8 ರಂದು ಸಕಲ ಸಿದ್ದತೆಯೊಂದಿಗೆ ವಿಮಾನ 12.46 ಗಂಟೆಗೆ ಕೌಲಾಂಪುರ ದಿಂದ 1.19 ಕ್ಕೆ ಮಲೇಶಿಯಾದಿಂದ ಮಾಹಿತಿ ರವಾಣೆಯಾಗಿತ್ತು. ಮುಂದೆ ಸುಸೂತ್ರವಾಗಿ ಹಾರಾಟ ನಡೆಸಿದ ವಿಮಾನ ನಂತರ ತಾಂತ್ರಕ‌ ಎರುಪೆರಿನ ಬಳಿಕ ಕಂಟ್ರೂಲ್ ಟವರ್ನ ರಾಡರ್ ಪರದೆಯಿಂದ ಕ್ಷಣಾರ್ಧದಲ್ಲಿ ಕಣ್ಮರೆಯಾಗಿ ಟ್ರಾನ್ಸಪಾರ್ಡ ಡಿವೈಸ್ ತನ್ನ ಕಾರ್ಯವನ್ನು ಸ್ಥಗಿತಗೊಳಿಸುತ್ತದೆ. ಮಲೇಶಿಯಾದಲ್ಲಿ ತನ್ನ ಚಲನವಲನಗಳ ಮಾಹಿತಿ ಬಿತ್ತರಿಸುವ ವಿಮಾನ ನಿಗೂಢವಾಗಿ ಕಣ್ಮರೆಯಾಗುತ್ತದೆ.

[widget id=”custom_html-3″]

1.30 ಬೇರೊಂದು ವಿಮಾನದ ಮೂಲಕ ಸಂಪರ್ಕ ಸಾಧಿಸಲು ಯಶಸ್ವಿಯಾದರೂ ಎಮ್ ಹೆಚ್ ನಿಂದ ಯಾವುದೇ ಪ್ರತಿಕ್ರಿಯೆ ‌ದೊರೆಯಲಿಲ್ಲ. 1.30 ರಿಂದ 1.36ರವರೆಗೆ ಅದರ ಹಾರಾಟ, ದಿಕ್ಕು ಪತ್ತೆ ಹಚ್ಚಲಾಗಿತ್ತು. ಮಲೇಶಿಯಾದ ಇನ್ನೊಂದು ವಿಮಾನ ನಿಲ್ದಾಣದ ಸುಲ್ತಾನ‌ ಇಸ್ಮಾಯಿಲ್ ರಾಡರ್ ಪರದ ಮೆಲೆ ಈ ವಿಮಾನದ ಬ್ರಿಪ್ ಬಿದ್ದಿದ್ದು ಇದು ಎಮ್ ಹೆಚ್ ವಿಮಾನ ಉಹಿಸಲಾಗಿತ್ತದೆ. ಮುಂದೆ ಪೆನಾನ ದ್ವೀ’ಪ’ದ ದಕ್ಷಿಣ ಭಾಗ, ನಾರ್ಥ ವೆಸ್ಟ್ , ಮಲಾಕಾ ಗ್ಲಫ್, ಪೆನಾಂಗ ದ್ವೀಪ್ ತಲುಪುವಷ್ಟರಲ್ಲಿ ಸಮಯ 2. 22 ಸಮಯಕ್ಕೆ ಪೆನಾಂಗ‌ ನಿಲ್ದಾಣದಿಂದ ಹಾರಾಟ ಮಾಡಿದ್ದು ಈ ವಿಮಾನದ ಕೊನೆಯ ಲೊಕೆಷನ್ ದಾಖಲಾಗಿದ್ದು ಮುಂದೆ ದಕ್ಷಿಣದ ಕಡೆ ಹಾರಾಟ ನಡೆಸಿ 2.25 ಕ್ಕೆ ಸ್ಯಾಟ್ ಲೈಟ್ ಸೆಕ್ಷನ್ ಮನವಿ‌ ಕಳುಹಿಸಿದ ಬಳಿಕ ಪ್ರತಿಕ್ರಿಯೆ ನೀಡುತ್ತದೆ. ಇನ್ಮರ್ಸ ಸ್ಪಾಪ್ ಸಿಬ್ಬಂದಿ ಸಂಪರ್ಕ ಕಲ್ಪಿಸಿದರು ಉತ್ತರ ಸಿಗಲಿಲ್ಲ.

[widget id=”custom_html-3″]

[widget id=”custom_html-3″]

ಹ್ಯಾಂಡ್ ಶೆ’ಕ್ ಮೂಲಕ 8 ಬಾರಿ ಸ್ಪಂದಿಸಿದ ವಿಮಾನ ದಕ್ಷಣ ಭಾರತದ ನಿರ್ಜನ ಪ್ರದೇಶಯೊಂದರಲ್ಲಿ ವಿಮಾನ ಕಣ್ಮರೆಯಾಗಿರುವುದು ತಿಳಿದು ಬರುತ್ತದೆ. ತಂಡವೂದನ್ನು ನಿಯಮಿಸಿ 3 ವರ್ಷದ ಸತತ ಪ್ರಯತ್ನದ ಬಳಿಕ ಪೂರ್ವ ಆಪ್ರಿಕಾದ ಅಂಚಿನ ಮಡಗಾಸ್ಕರ ತಿರದ ಬಳಿ ಸಣ್ಣ ಪುಟ್ಟ ವಸ್ತುಗಳು ದೊರೆತರು ಈ ವಿಮಾನ ಎನಾಯ್ತು ಎಂಬುದರ ಕುರಿತ ನಿಖರ ಮಾಹಿತಿ ದೊರೆಯಲಿಲ್ಲ. ವಿಮಾನ ಸ್ಫೋ’ಟ’ವಾಯ್ತಾ, ಇಂಧನ ಖಾ’ಲಿ’ಯಾಯ್ತಾ ಅಥವಾ ಮಾತ್ಯಾವುದಾದರು ತಾಂತ್ರಿಕ ದೋ’ಷ’ಗಳಿರಬಹುದಾ ಎಂಬ ಅನೇಕ ಪ್ರಶ್ನೆಗಳು ಹುಟ್ಟುವುದಾದ್ರು ಉತ್ತರ ಮಾತ್ರ ನಿ’ಗೂ’ಢ ಇಂದಿಗು ಆ ವಿಮಾನ ಎನಾಯ್ತು ಎಂಬುದು ಕಂಡುಬಂದಿರದ ಸಂಗತಿ ನಿಜಕ್ಕು ಇಂದಿನ ಆಧುನಿಕ ತಾಂತ್ರಿಕ ಯುಗಕ್ಕೆ ಒಂದು ದೂಡ್ಡ ಸವಾಲೆಂಬುವುದರಲ್ಲಿ ಎರೆಡು ಮಾತಿಲ್ಲ.