Advertisements

ಈ ವ್ಯಕ್ತಿ ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಲು ಎಂತಹ ಕೆಲಸ ಮಾಡುತ್ತಿದ್ದ ಗೊತ್ತಾ? ಈತನ ಕೆಲಸ ನೋಡಿ ಪೋಲಿಸರೇ ಶಾ’ಕ್..

Kannada Mahiti

ನಮಸ್ತೆ ಸ್ನೇಹಿತರೆ, ಇಂದಿನ ಸಮಾಜದಲ್ಲಿ ದುಡಿಮೆಗೆ ಬೆಲೆಯಿಲ್ಲ.. ಅನ್ಯ ಮಾರ್ಗಗಳಲ್ಲಿ ಹಣ ಸಂಪಾದಿಸಲು ಕೆಲವರು ಪ್ರಯತ್ನ ಮಾಡುತ್ತಿರುತ್ತಾರೆ. ಅದೇ ರೀತಿ ಈ ಘ’ಟನೆ ಇಂದಿ‌ನ ಕಾಲದಲ್ಲಿ ಹಣ ಮಾಡಲು ಯಾವೆಲ್ಲಾ ಮಾರ್ಗಗಳನ್ನು ಅನುಸರಿಸುತ್ತಾರೆ ಎನ್ನುವುದಕ್ಕೆ ನಿದರ್ಶನವಾಗಿದೆ.. ಇಂದಿನ ಜಗತ್ತಿನಲ್ಲಿ ಹಣ ಇಲ್ಲದೇ ಏನು ಇಲ್ಲ. ಹಣ ಇಲ್ಲದವರನ್ನು ಸಮಾಜ ಕೀಳಾಗಿ ನೋಡುತ್ತದೆ.. ಜಗತ್ತಿಗೆ ಕಾಸಿಗೆ ಇರುವ ಕಿಮ್ಮತ್ತು ವ್ಯಕ್ತಿಗಿಲ್ಲ ಎಂದು ಹಲವರು ಹೇಳುತ್ತಾರೆ. ಇದರಿಂದಲೇ ಎಲ್ಲರೂ ಹಣದ ಹಿಂದೆ ಓಡುತ್ತಾರೆ.. ಹಣ ಸಂಪಾದನೆಗಾಗಿ ಯಾವ ಕೆಲಸವನ್ನಾದರು ಮಾಡುತ್ತಾರೆ. ಆದರೆ ಚೀನಾದಲ್ಲಿ ವ್ಯಕ್ತಿಯೊಬ್ಬ ಕೋಟ್ಯಾಧಿಪತಿಯಾಗುವ ಆಸೆಯಿಂದ ಏನು ಮಾಡಿದ್ದಾನೆ ಗೊತ್ತಾ?

Advertisements

ಚೀನಾದಲ್ಲಿನ ವ್ಯಕ್ತಿಯೊಬ್ಬ ಊಟ ಮಾಡಲು ರೆಸ್ಟೋರೆಂಟ್ ಗೆ ಹೋಗಿದ್ದಾಗ ಆತನ ಊಟದಲ್ಲಿ ಇಲಿ ಬಿದ್ದಿದ ಬಗ್ಗೆ ಸುದ್ದಿಯೊಂದು ಕೇಳಿ ಬಂದಿತ್ತು.. ವ್ಯಕ್ತಿಯೊಬ್ಬ ಊಟ ಮಾಡಲು ರೆಸ್ಟೋರೆಂಟ್ ಗೆ ಹೋಗಿದ್ದ ಅವನ ಆಹಾರದಲ್ಲಿ ಸತ್ತ ಇಲಿ ಸಿಕ್ಕಿತ್ತು. ಆತ ರೆಸ್ಟೋರೆಂಟ್ ಮಾಲೀಕರಿಗೆ ಈ ವಿಷಯ ತಿಳಿಸಿದರು.. ನಂತರ ಮಾಲೀಕ ತಕ್ಷಣವೇ ಆಹಾರವನ್ನು ಬದಲಾಯಿಸಿದನು. ಆಹಾರದಲ್ಲಿ ಇಲಿ ಸಿಕ್ಕಿದ ವ್ಯಕ್ತಿಗೆ ಕೇವಲ ಉಚಿತ ಆಹಾರ ನೀಡಿದ್ದು ಮಾತ್ರವಲ್ಲದೇ ರೆಸ್ಟೋರೆಂಟ್ ಮಾಲೀಕ ಈ ವಿಷಯವನ್ನು ಹೊರಗೆ ಎಲ್ಲೂ ತಿಳಿಸದಂತೆ ಮನವಿ ಮಾಡಿ ಆತನಿಗೆ ಹಣದ ಆ’ಮಿಷ ತೋರಿಸಿದರು.. ಮಾಧ್ಯಮ ವರದಿಗಳ ಪ್ರಕಾರ ರೆಸ್ಟೋರೆಂಟ್ ಮಾಲೀಕ ಅವರಿಗೆ 20 ಸಾವಿರ ಯುವಾನ್‌.

ಸುಮಾರು 2 ಲಕ್ಷ ಕೊಟ್ಟರು.. ಆತ 5 ಮಿಲಿಯನ್ ಯುವಾನ್ ಅಂದರೆ 5 ಕೋಟಿ ರುಪಾಯಿ ಬೇಡಿಕೆ ಇಟ್ಟನು.. ರೆಸ್ಟೋರೆಂಟ್ ಮಾಲೀಕ ಮತ್ತು ವ್ಯಕ್ತಿಯ ನಡುವೆ ಇತ್ಯರ್ಥಗೊಳ್ಳದ ಈ ಪ್ರ’ಕರಣ ಪೋಲಿಸರ ಬಳಿ ತಲುಪಿತು. ಪೋಲಿಸರು ಪ್ರಕರಣವನ್ನು ತನಿಖೆ ಮಾಡಲು ಪ್ರಾರಂಭಿಸದರು.. ವ್ಯಕ್ತಿ ಸ’ತ್ತ ಇಲಿಯನ್ನು ತಾನೇ ಹಾಕಿರುವುದು ತನಿಖೆ ವೇಳೆ ಕಂಡುಬಂದಿದೆ. ಬಳಿಕ ಪೋಲಿರು ಈ ವ್ಯಕ್ತಿಯನ್ನು ವಶಕ್ಕೆ ಪಡೆದರು.. ಪೋಲಿಸ್ ತನಿಖೆಯಲ್ಲಿ ಈ ವ್ಯಕ್ತಿ ಹಣವನ್ನು ಸಂಪಾದಿಸಲು ಈ ರೀತಿಯ ಪ್ಲಾನ್ ಮಾಡಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿತು‌. ಈ ವ್ಯಕ್ತಿ ಮೊದಲು ಕೂಡ ಹಣ ಸಂಪಾದನೆ ಮಾಡಲು ಇದೇ ರೀತಿ ಹಲವು ಕೆಲಸ ಮಾಡಿದ್ದ ಎಂಬುದನ್ನು ಕೇಳಿ ಪೋಲಿಸರಿಗೆ ಶಾ’ಕ್ ಆಗಿದೆ.