Advertisements

ಲಾಕ್ ಡೌನ್ ನಲ್ಲಿ ದುಡ್ಡು ಖಾಲಿ ಆಯಿತೆಂದು ಈತ ಮನೆಯಲ್ಲಿ ಮಾಡಿದ ಖತರ್ನಾಕ್ ಕೆಲಸ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ನಾವು ಈ ಮಾಹಿತಿಯಲ್ಲಿ ಏಳಲು ಹೊರಟಿರುವ ವಿಷಯವು ಲಾಕ್ ಡೌನ್ ಮಧ್ಯದಲ್ಲೇ ನಡೆದಿದೆ.. ಈ ವಿಷಯವು ದುಡ್ಡಿಗೆ ಸಂಬಂಧ ಪಟ್ಟಿರೋದು. ಲಾಕ್ ಡೌನ್ ನಿಂದಾಗಿ ಹಲವರ ಬಳಿ ಹಣವೇ ಇರಲಿಲ್ಲ.. ಏಕೆಂದರೆ ವ್ಯಾಪಾರ ವಹಿವಾಟುಗಳೆಲ್ಲಾ ನಿಂತು ಹೋಗಿದ್ದವು. ಆದರೆ ಇಲ್ಲೊಬ್ಬ ಬೂಪ ಇದನ್ನ ಬಂಡವಾಳವಾಗಿಟ್ಟುಕೊಂಡು ಒಂದು ದೊಡ್ಡ ಖತರ್ನಾಕ್ ಕೆಲಸಕ್ಕೆ ಕೈ ಹಾಕಿದ್ದಾನೆ.. ಈಗಂತು ಜಿಮ್ ಥಿಯೇಟರ್ ಬಿಟ್ಟರೆ ಎಲ್ಲಾ ಕ್ಷೇತ್ರಗಳಿಗೂ ಸಹ ವಿನಾಯಿತಿ ನೀಡಿದ್ದಾರೆ. ದೇವಸ್ಥಾನಗಳಿಂದ ಹಿಡಿದು ಅಂಗಡಿಗಳು, ಮಾಲ್ ಗಳು, ಹೋಟೆಲ್ ಗಳು ಎಂದಿನಂತೆ ಕೆಲಸ ಮಾಡುತ್ತಿದ್ದಾರೆ..

Advertisements

ಈ ಲಾಕ್ ಡೌನ್ ನಿಂದಾಗಿ ಅನೇಕರ ಬಳಿ ದುಡ್ಡೇ ಇರಲಿಲ್ಲ. ಡೆಲ್ಲಿಯಿಂದ ಒಂದು ವಿಚಿತ್ರವಾದ ಘ’ಟನೆ ಬೆಳಕಿದೆ ಬಂದಿದೆ.. ದೀಪಕ್ ಎಂಬುವ ವ್ಯಕ್ತಿ ಲಾಕ್ ಡೌನ್ ನಲ್ಲಿ ಯಾವುದೇ ಕೆಲಸ ಕಾರ್ಯವಿಲ್ಲದೇ ಮನೆಯಲ್ಲೇ ಸುಮ್ಮನೆ ಕುಳಿತಿದ್ದ. ಆದ್ದರಿಂದಾಗಿ ಮನೆಯಲ್ಲೇ ಕುಳಿತುಕೊಂಡು ನಕಲಿ ನೋಟುಗಳನ್ನು ತಯಾರು ಮಾಡಲು ಶುರುಮಾಡಿದ. 200 ರೂಪಾಯಿ ನ ನಕಲಿ ನೋಟುಗಳು ಪತ್ತೆಯಾಗಿದ್ದವು ಇದರ ಜಾಲವನ್ನು ಬೆನ್ನಟ್ಟಿದ ಪೋಲಿಸರಿಗೆ ದೊಡ್ಡ ಶಾ’ಕ್ ಒಂದು ಕಾದಿತ್ತು..

ಏಕೆಂದರೆ ಈ ಬೂಪ ಮನೆಯಲ್ಲೇ 200 ರೂಪಾಯಿ ನ ನೋಟುಗಳನ್ನು ತಯಾರು ಮಾಡುತ್ತಿದ್ದ, ಮತ್ತು ದಿನಕ್ಕೆ 10 ಸಾವಿರ ರೂಪಾಯಿಯಷ್ಟು ಮುದ್ರಿಸುತ್ತಿದ್ದ ಇದರ ಜೊತೆಗೆ ನೂರು ರುಪಾಯಿ ನೋಟ್ ಗಳನ್ನು ಸಹ ಮುದ್ರಿಸುತ್ತಿದ್ದ.. ಇದನ್ನು ಒಬ್ಬನೇ ಕುಳಿತುಕೊಂಡು ಈ ರೀತಿ ಖತರ್ನಾಕ್ ಕೆಲಸವನ್ನು ಮಾಡಿದ್ದಾನೆ. ಈಗ ಇವನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.. ಇದು ದಡ್ಡತನವಾ ಅಥವಾ ಜಾಣತನವಾ ಅಂತ ಗೊತ್ತಾಗುತ್ತಿಲ್ಲ. ಕೆಲವರಿಗೆ ಇಂತಹ ಕೆಲಸಗಳಿಗೆ ಕೈ ಹಾಕಲು ದೈರ್ಯ ಹೇಗೆ ಬರುತ್ತದೆ ಎನ್ನುವುದು ಗೊತ್ತಿಲ್ಲ..