Advertisements

ಸಾಮಾಜಿಕ ಜಾಲತಾಣದಲ್ಲಿ ಲವ್ ಆಯ್ತು.. ಆಮೇಲೆ ಸುತ್ತಾಟ ಕೊನೆಗೆ ಬ್ರೇಕಪ್! ಆಗ ನಡೆದದ್ದೇ ರಾಜ್ಯವನ್ನೆ ಬೆಚ್ಚಿಬೀಳಿಸುವ ಘಟನೆ..

Kannada Mahiti

ಕೇರಳದ‌ ಕಣ್ಣೂರಿನ ಎಕ್ಸ್ ಸರ್ವೀಸ್ ಮೆನ್ ಆದ ಪಿ‌ ಮಾದವನ್ ಅವರ 24 ವರ್ಷದ ಸುಂದರ ಮಗಳೇ ಈ ಮಾನಸ. ಅಲ್ಲಿನ ಎರ್ನಾಕುಲಮ್ ನ ಕೋಟಾ ಮಂಗಲಂ ಎಂಬಲ್ಲಿ ಇಂದಿರಾ ಗಾಂಧಿ ‌ಡೆಂಟಲ್ ಕಾಲೇಜಿನಲ್ಲಿ ಬಿಡಿಎಸ್ ಪದವಿ ಪಡೆದು ಹೌಸ್ ಸರ್ಜನ್ ಆಗಿದ್ದಳು ಮಾನಸ. ಹೌಸ್ ಸರ್ಜನ್ ಎಂದರೆ ಎಮ್ ಬಿಬಿ ಎಸ್ ಮಾಡುವ ಎಲ್ಲರಿಗೂ ಒಂದು ವರ್ಷದ ಇಂಟರ್ನಶಿಪ್ ಆಗಿದ್ದು ಇವರ ಪ್ರಾಕ್ಟಿಕಲ್ ಟ್ರೈನಿಂಗ್ ಗಾಗಿ ತರಬೇತಿ ನೀಡಲು ಬೇರೆ ಬೇರೆ ಕಡೆಗಳಲ್ಲಿ ಕೆಲಸಗಾರರನ್ನಾಗಿ‌‌ ನೇಮಿಸಿರುತ್ತಾರೆ. ಅದೇ ಕಾರಣಕ್ಕಾಗಿ ಕಾಲೇಜಿನ ಸಮೀಪದಲ್ಲೆ‌ ಗೆಳತಿಯರೊಟ್ಟಿಗೆ ರೂಮ್ ಮಾಡಿಕೊಂಡಿರುತ್ತಾಳೆ. ಪರಿಚಯವಾಗಿದ್ದು ಕಣ್ಣೂರಿನ ರಘುವರನ್ ಹಾಗೂ ರಂಜಿತಾ ದಂಪತಿಗಳ ಮಗನಾದ 32 ವರ್ಷದ ರಾಕೀಲ್‌ ಎಂಬಾತನೊಂದಿಗೆ ಮಾನಸಳ ಪರಿಚಯವಾಗುತ್ತದೆ. ರಾಖೀಲ್ ಎಮ್‌ ಬಿಎ ಪದವಿ ಪಡೆದ ಸುರದ್ರೂಪಿ ಯುವಕ.

[widget id=”custom_html-3″]

Advertisements

ಇನ್ಸ್ಟಾ ಗ್ರಾಮ್ ಮೂಲಕ ಇವರಿಬ್ಬರ ಪರಿಚಯವಾಗುತ್ತದೆ. ಪರಿಚಯದ ಮೊದಲ ದಿನಗಳಲ್ಲಿ ಮೆಸೇಜ್, ನಂತರ ನಂಬರ್ ಬದಲಾವಣೆ ಆಮೇಲೆ‌ ಮಾತು, ಮಾತು ಆತ್ಮೀಯತೆಗೆ ತಿರುಗಿ ಆತ್ಮೀಯತೆಯಲ್ಲಿ ಪ್ರೀತಿ ಚಿಗುರೊಡೆದಿರುತ್ತದೆ. ಒಂದು ವರ್ಷಗಳ‌ ಕಾಲ‌ ಒಡಾಡಿಕೊಂಡು ಇದ್ದ ಇಬ್ಬರು ಯಾವುದೊ‌ ಕಾರಣಕ್ಕೆ ಕೆಲವು ವಾರಗಳ‌ ಹಿಂದಷ್ಟೆ ಮನಸ್ಥಾಪದಿಂದಾಗಿ ಖುದ್ದು ಮಾನಸಳೆ ಬ್ರೇಕ್ ಅಪ್ ಎಂಬ ಹಣೆಪಟ್ಟಿ ‌ನೀಡಿ ರಾಖೀಲ್ ನಿಂದ ದೂರವಾಗಿರುತ್ತಾಳೆ. ಮಾನಸಳನ್ನು ಅತಿಯಾಗಿ ಹಚ್ಚಿಕೊಂಡಿದ್ದ ರಾಖೀಲ್ ಅವಳನ್ನು‌ ದೂರಮಾಡಿ‌ ಇರಲಾಗದ ಕಾರಣ ಪದೆ ಪದೆ ಆಕೆಯ ಹಿಂದೆ ಸುತ್ತಲಾಂಭಿಸುತ್ತಾನೆ.‌ ಇದರಿಂದ ಬೇಸತ್ತ ‌ಮಾನಸ ವಿಷಯ ತಂದೆಗೆ ತಿಳುಹಿಸಿ‌, ಅವರಿಗೆ ಪರಿಚಯವಿದ್ದ ಡಿಎಸ್‌ಪಿ ಸದಾನಂದವರಿಗೆ ದೂರು‌‌ ನೀಡುತ್ತಾರೆ. ಅದಾಗಲೇ ಆತನಿಗೆ ಈ‌ ರೀತಿ ಇನ್ನೊಮ್ಮೆ ‌ನಡೆದುಕೊಳ್ಳದಾಗಿ ಎಚ್ಚರಿಕೆ ನೀಡುತ್ತಾರೆ. ಇದರಿಂದ ಖಿನ್ನತೆಗೊಳಗಾಗಿದ್ದ ರಾಖೀಲ್‌ಸಹೋದರ ರಾಹುಲ್ ಗೆ ತಾನು ಅವಳನ್ನು‌ ಸುಮ್ಮನೆ ಬಿಡುವುದಲ್ಲ ಎಂಬುವುದಾಗಿ ತಿಳಿಸಿದನಂತೆ.

[widget id=”custom_html-3″]

ಮುಂದೆ ಆಕೆ‌ ನೆಲೆಸಿದ್ದ ಎರಿಯಾದಲ್ಲೆ‌ ಪ್ಲೇಮುಡ್ ವರ್ಕರ್ ಎಂದು ಹೇಳಿ ತಾನು ರೂಮ್ ಮಾಡಿ ನೆಲೆಸಿರುತ್ತಾನೆ. ಆಕೆಯ ಪ್ರತಿ ಆಗುಹೋಗುಗಳನ್ನು‌ ಗಮನಿಸುತ್ತಲೇ ಆಕೆಯನ್ನು ಹತ್ಯೆ ಮಾಡಲು ಸಂ’ಚು ರೂಪಿಸುತ್ತಾನೆ ರಾಖೀಲ್. ಒಂದು ತಿಂಗಳ‌ ಬಳಿಕ ಜುಲೈ 30 ರಂದು ಮಾನಸ ತನ್ನ ಇಬ್ಬರು ಗೆಳತಿಯರೊಂದಿಗೆ ಊಟ‌ ಮಾಡುತ್ತಿದ್ದಳು. ಇತ್ತ ರೂಮ್ ಹತ್ತಿರ ಬಂದ ರಾಖೀಲ್ ನನ್ನು ನೋಡಿ ಕೆಲ ಕ್ಷಣ ಮಾನಸ ಗಾಬರಿಯಾಗುತ್ತಾಳೆ. ರಾಖೀಲ್ ಹಾಗೂ ಮಾನಸ ಮಧ್ಯ ಕೆಲ‌ ಸಮಯದ ವಾದವಿವಾದದ ಬಳಿಕ ಅವಳಿಬ್ಬರು ಸ್ನೇಹಿತೆಯರು ಈ‌ವಿಷಯನ್ನು ಓನರ್ ಗೆ ವಿಷಯ ತಿಳಿಸಲು ಹೊರನಡಿದಿದ್ದೆ ತಡ ರೂಮಿನಿಂದ ಬುಲೆಟ್ ಹಾರಿಸಿದ್ದ ಸದ್ದು ಮೂರು ಬಾರಿ ಕೇಳಿಬರುತ್ತದೆ. ಮಾನಸಳ ಹಣೆ ಹಾಗೂ‌ ಎದೆ ಭಾಗಕ್ಕೆ ಎರೆಡು ಸಾರಿ‌ ಬುಲೆಟ್ ಹಾರಿಸಿದ ರಾಖೀಲ್ ಕೊನೆಗೆ ತನಗೆ ತಾನೆ ಶೂಟ್ ಮಾಡಿಕೊಂಡು ಆ’ತ್ಮಹ’ತ್ಯೆಗೆ ಶರಣಾಗಿರುತ್ತಾನೆ. ಆಸ್ಪತ್ರೆಗೆ ಸೇರಿಸುವ ಮೊದಲೆ‌ ಇವರಿಬ್ಬರ ಪ್ರಾ’ಣ‌ ಪಕ್ಷಿಗಳು ಅದಾಗಲೇ ಹಾರಿಬಿಟ್ಟಿರುತ್ತವೆ.

[widget id=”custom_html-3″]

ಇನ್ನು ರಾಖೀಲ್ ಬಳಸಿದ 7.2 ಕ್ಯಾಲಿಬರ್ ಗ’ನ್ ಭಾರತದಲ್ಲಿ‌ ಸಿಗುವುದೆ ಕಷ್ಟ. ಇತ ಈ‌ ಗ’ನ್ ಅನ್ನು ಡಾರ್ಕವೆಬ್ ಅಥವಾ ಅಕ್ರಮವಾಗಿ ಆ’ನ್ಲೈ’ನ್ ಮೂಲಕ ತರಿಸಿಕೊಂಡಿರಬಹುದು ಎಂದು ಪೋಲಿಸರು ಶಂ’ಕಿ’ಸುತ್ತಾರೆ. ಇನ್ನು ರಾಖೀಲ್ ಈ‌ ಕೊ’ಲೆ ಮಾಡಲು‌ ಕಾರಣ. ಮಾನಸಳ‌ ವರ್ತನೆ ಅಥವಾ ಪೋಲಿಸರಿಂದ ನೀಡಿದ ಎಚ್ಚರಿಕೆ ಏನು ಗೂತ್ತಿಲ್ಲ. ಇತ್ತೀಚೆಗೆ ಈ ತರಹದ ಪ್ರ’ಕ’ರಣಗಳು ಕೇರಳದಲ್ಲಿ ಹೆಚ್ಚಾಗಿದೆ ಎಫ್ ಬಿ ಐ ವರದಿಯಲ್ಲಿಯೂ ಪ್ರಕಟವಾಗಿವೆ. ಈ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರಿಂದ ಪರಿಚಿತವಾಗಿ ಪ್ರೀತಿ ಹುಟ್ಟಿ ಕೊನೆಗೆ ಅಂ’ತ್ಯ’ವಾಗುವುದು ಹತ್ಯ ಅಥವಾ ಕೊ’ಲೆ’ಯ ಮೂಲಕ. ನಿಜಕ್ಕೂ ‌ಈ ರೀತಿಯ ಸಂಗತಿಗಳು ವಿಷಾದನೀಯ. ಈದಕ್ಕೆ ಮಾನಸಳ‌ ಪ್ರ’ಕ’ರಣವೇ ನೈಜ್ಯ ಸಾಕ್ಷಿ.‌‌ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ ಸ್ನೇಹ ಪ್ರೀತಿಯಾಗುವ ಮುನ್ನ ಎಚ್ಚರವಿರಲಿ..

[widget id=”custom_html-3″]