Advertisements

ಇದು ಜಗತ್ತಿನ ವಿಚಿತ್ರವಾದ ಮರ.. ಇದನ್ನ ಸುಮ್ಮನೆ ಮುಟ್ಟಿದ್ರೆ ಸಾಕು ಏನಾಗುತ್ತೆ ಗೊತ್ತಾ?

Kannada Mahiti

ಪ್ರಕೃತಿ ದೈವದತ್ತವಾಗಿ ಬಂದಿರುವ ವರ ಅಂತ ಹಿಂದಿನಿಂದಲೂ ನಾವು ಆರಾಧಿಸುತ್ತಾ ಬಂದಿದ್ದೇವೆ. ಪ್ರಕೃತಿ ಮಾತೆಯನ್ನು ಕಣ್ಣಿಗೆ ಕಾಣುವ ದೇವರು ಅಂತಲೇ ಪೂಜಿಸುತ್ತೇವೆ.. ವೃಕ್ಷ ವನ್ನೂ ಕಡಿಬರದು ಉಳಿಸಬೇಕು ಅಂತೆಲ್ಲ ಹೇಳ್ತೀವಿ..
ಮಾನವನಿಗೆ ಸ್ವಾಭಾವಿಕ ವಾಗಿ ಬಂದಿರುವ ಸಂಪತ್ತು ಪ್ರಕೃತಿ ಎಂಬ ಮಾತಿದೆ.. ಆದ್ರೆ ನಾವು ಪೂಜಿಸುವ ಆರಾಧಿಸುವ ಪ್ರಕೃತಿಯ ಎಲ್ಲಾ ಸಂಪನ್ಮೂಲ ಗಳು ಬಳಕೆಗೆ ಯೋಗ್ಯವಲ್ಲ.. ಕೆಲವೊಂದು ಅತ್ಯಂತ ಅ’ಪಾ’ಯ ಎಸ್ಟರ ಮಟ್ಟಿಗೆ ಅಂದ್ರೆ ನಮ್ಮ ಉ’ಸಿ’ರಾಟವನ್ನು ನಿಲ್ಲಿಸುವಶ್ಟರ ಮಟ್ಟಿಗೆ ಅ’ಪಾ’ಯಕಾರಿ ಆಗಿರುತ್ತೆ.. ಎಸ್ ನಾವು ಹೇಳ್ತಾ ಇರೋದು ನಿಜ.. ಈ ಹಿಂದೆ ವಿಶ್ವ ವಿಕ್ಯಾತ ತತ್ವ ಜ್ಞಾನಿಯಾಗಿದ್ದ ಗ್ರೀಕ್ ದೇಶದ ಸಾಕ್ರೆಟಿಸ್ ಗೆ ಅಂದಿನ ಅಥೆನ್ಸ್ ಆಡಳಿತವು ಹೆಮ್ಲಕ್ ಎನ್ನುವ ಗಿಡದ ವಿ’ಷ’ದ ಔಷಧಿ.. ಈ ಹೇಮ್ಲಕ್ ಗಿಡ ಗ್ರೀಸ್ ದೇಶದಲ್ಲಿ ಹೆಚ್ಚಾಗಿ ಕಾಣ ಸಿಗುತ್ತೆ..

[widget id=”custom_html-3″]

Advertisements

ಈ ಗಿಡದಲ್ಲಿ ಪೂರ್ತಿಯಾಗಿ ವಿ’ಷ ಪೂ’ರಿ’ತ ಎಲೆ ಇರುತ್ತೆ.. ಇನ್ನು ಇದೆ ರೀತಿಯಾದ ಇನ್ನೊಂದು ವಿ’ಷ’ಕಾರಿ ಮರದ ಬಗ್ಗೆ ಹೇಳ್ಬೇಕು ಅಂದ್ರೆ ಅದು ಮಂಚಿನಾರ್ ಗಿಡ.. ಈ ಗಿಡ ಮರವಾಗಿ ಬೆಳೆದು ಅತ್ಯಂತ ಡೆ’ಡ್ಲಿ ರಾ’ಸಾ’ಯನಿಕ ಅಂಶವನ್ನು ಒಳಗೊಂಡಿದೆ.. ತನ್ನ ಸನಿಹಕ್ಕೆ ಬರುವವರನ್ನು ಸಾ’ಯಿ’ಸಿ ಹಾಕುವ ಕುಕ್ಯಾತಿ ಈ ಗಿಡಕ್ಕೆ ಇದೆ.. ಮಂಚಿನಾರ್ ಗಿಡವನ್ನು ಅಮೆರಿಕಾದಲ್ಲಿ ಫ್ಲೋ’ರಿ’ಡಾದಲ್ಲಿ ಹೆಚ್ಚು ಕಾಣಬಹುದು.. ಆ ಭಾಗದಲ್ಲಿ ಇರುವ ಈ ಗಿಡದ ಮೇಲೆ ಕೆಂ’ಪು ಅಕ್ಷರದಲ್ಲಿ ವಾ’ರ್ನಿಂ’ಗ್ ಅಂತ ಸರ್ಕಾರ ಬರೆದಿರುತ್ತಾರೆ.. ಯಾರು ಕೂಡಾ ಈ ಗಿಡವನ್ನು ಮುಟ್ಟಬಾರದು ಅಂತ ಸಹ ಬರೆದಿರುತ್ತಾರೆ.. ಈ ಗಿಡ ಮರವಾಗಿ ನಂತರ ಬಿಡುವ ಹಣ್ಣನ್ನು ಯಾರಾದ್ರೂ ತಿಂದರೆ ತಕ್ಷಣ ಸ’ತ್ತು ಹೋಗುತ್ತಾರೆ.. ಅಲ್ಲದೆ ಮಳೆ ಏನಾದ್ರೂ ಬೀಳುವಾಗ ಈ ಮರದ ಕೆಳಗೆ ಯಾರಾದ್ರೂ ಇದ್ರೆ ಅವರ ಚರ್ಮವೆಲ್ಲ ಸು’ಟ್ಟು ಹೋಗುತ್ತದೆ..

[widget id=”custom_html-3″]

ಅಷ್ಟೆ ಯಾಕೆ ಮರದಿಂದ ಮಳೆ ನೀರು ಕಾರಿನ ಮೇಲೆ ಬಿದ್ರೆ ಆ ಕಾರಿನ ಬಣ್ಣ ಸಹ ಬದಲಾಗುತ್ತೆ ಅಷ್ಟೊಂದು ವಿ’ಷ’ಕಾರಿ ಅಂಶ ಈ ಮರದಲ್ಲಿದೆ.. ಹಿತ್ತಲ ಗಿಡ ಮದ್ದಲ್ಲ ಎಂಬುದಕ್ಕೆ ಈ ಮರವೇ ಸಾಕ್ಷಿ.. ಇನ್ನು ಈ ಮರದ ತೊಗಟೆಯಿಂದ ಎಲೆ ಹಣ್ಣು ಎಲ್ಲವೂ ಸಹ ವಿ’ಷ’ಕಾರಿ.. ಈ ಮಂಚಿನಾರ್ ಮರದ ಕಟ್ಟಿಗೆಯನ್ನು ಸು’ಟ್ಟ’ರೂ ಕೂಡ ಅದು ಚರ್ಮದ ಕಾ’ಯಿ’ಲೆಗೆ ಕಾರಣ ಆಗುತ್ತೆ.. ಉ’ಸಿ’ರಾಟದ ತೊಂ’ದ’ರೆಗೆ ಕಾರಣ ಆಗುತ್ತೆ.. ಅಷ್ಟೆ ಅಲ್ಲದೆ ಈ ಮರವನ್ನು ಸಾರ್ವಜನಿಕವಾಗಿ ಸು’ಡೂ’ವಂತಿಲ್ಲ ಅಂತ ಸಹ ಫ್ಲೋರಿಡಾ ಸರ್ಕಾರ ಆದೇಶವನ್ನು ಹೊರಡಿಸಿದೆ… ಅಷ್ಟೇ ಅಲ್ಲದೆ ಈ ಮರ ಈಗ ಅಳಿವಿನ ಅಂಚಿನಲ್ಲಿ ಇರೋದ್ರಿಂದ ಸರ್ಕಾರವೇ ಮರದ ರಕ್ಷಣೆಗೆ ಮುಂದಾಗಿದೆ.. ಇನ್ನು ಕೆರಿಬಿಯನ್ ಅಲ್ಲಿರುವ ಭಾರತೀಯರು ಬಾಣದ ತುದಿಗೆ ಈ ವಿ’ಷ’ಕಾರಿ ಮರದ ರ’ಸ’ವನ್ನು ಉಪಯೋಗಿಸಿ ಕೊಂಡು ಭೇ’ಟೆ ಆಡುತ್ತರಂತೆ..