Advertisements

ಆಧುನಿಕ ಭಗೀರತ ಕೆರೆ ಕಾಮೆಗೌಡರಿಗೆ ಕರೋನಾ ಪಾಸಿಟಿವ್. ಈಗ ಕಾಮೆಗೌಡರ ಸ್ಥಿತಿ ಹೇಗಿದೆ.

News

ಮಂಡ್ಯ ಜಿಲ್ಲೆಯಲ್ಲಿ ಆಧುನಿಕ ಭಗೀರತ ಎಂದು ಗುರುತಿಸಿಕೊಂಡಿರುವ ಕಾಮೇಗೌಡರಿಗೆ ಕರೋ,ನಾ ವೈ,ರಸ್ ಬಂದಿದೆ ಎಂದು ದೃಡಪಟ್ಟಿದೆ.

Advertisements

ಮಂಡ್ಯದ ಕಾಮೇಗೌಡರು ಎಂದರೆ ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ಕೆರೆಗೆಳ ನಿರ್ಮಾತೃ ಎಂದು ಖ್ಯಾತಿ ಪಡೆದಿರುವ ಮಂಡ್ಯದ ಕಾಮೇಗೌಡರು ಸ್ವಂತ ಖರ್ಚಿನಲ್ಲೇ ಹಲವು ಕೆರೆಗಳನ್ನು ನಿರ್ಮಿಸಿ ಪ್ರಾಣಿ ಪಕ್ಷಿಗಳ ದಾಹ ನೀಗಿಸಿ ಪರಿಸರ ಕಾಳಜಿಯನ್ನು ಮೆರೆದಿದ್ದಾರೆ. ಮನ್ ಕಿ ಬಾತ್ ನಲ್ಲಿ ನರೇಂದ್ರ ಮೋದಿಯವರು ಸಹ ಕಾಮೇಗೌಡರ ಸಾದನೆಯನ್ನು ಹೊಗಳಿದ್ದರು.

15 ದಿನದ ಹಿಂದೆ ಕಾಮೇಗೌಡರ ಕಾಲಿಗೆ ಪೆಟ್ಟಾಗಿ ಕಾಮೇಗೌಡರ ಎರಡು ಕಾಲುಗಳಲ್ಲೂ ಊತವಾಗಿ, ನೋವಿನಿಂದ ಬಳಲುತಿದ್ದರು‌. ಈ ಹಿಂದೆ ನರಸಂಬಂಧಿ ಕಾಯಿಲೆಯಿಂದಲೂ ಸಹ ಬಳಲುತಿದ್ದು ಮಳವಳ್ಳಿ ತಾಲೂಕಿ‌ನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದರು.

ಆದರೆ ಕಾಮೆಗೌಡರಿಗೆ ಅರೋಗ್ಯ ಗುಣಮುಖವಾಗದ ಕಾರಣ ಮಂಡ್ಯದ ವಿಮ್ಸ್ ಆಸ್ವತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು. ಈ ಸಮಯದಲ್ಲಿ ಆಸ್ವತ್ರೆಯಲ್ಲಿದ್ದ ಕಾಮೇಗೌಡರಿಗೆ ಈ ಕರೋ,ನಾ ವೈರ,ಸ್ ತಗುಲಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸದ್ಯಕ್ಕೆ ಮಂಡ್ಯದ ಕೋವಿಡ್ ಆಸ್ವತ್ರೆಯಲ್ಲಿ ಕಾಮೇಗೌಡರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.