Advertisements

ಪ್ರೀತಿ ಮಾಡ್ತಿದ್ದ ಜೋಡಿಗೆ ಮದುವೆ ಮಾಡಿಸಿದಕ್ಕೆ ಸ್ನೇಹಿತನ್ನೇ ಏನು ಮಾಡಿದ್ರು ಗೊತ್ತಾ? ಯಾರನ್ನ ನಂಬುವುದು ಯಾರನ್ನ ಬಿಡುವುದು..

News

ನಮಸ್ತೇ ಸ್ನೇಹಿತರೇ, ಸ್ನೇಹಿತ ಕಷ್ಟದಲ್ಲಿರುವಾಗ ಅವನ ಕಷ್ಟಕ್ಕೆ ಬರುವ ಮತ್ತೊಬ್ಬ ಸ್ನೇಹಿತನೇ ನಿಜವಾದ ಸ್ನೇಹಿತ.. ಆದರೆ ಅಂತ ನಿಜವಾದ ಸ್ನೇಹಿತನಿಗೆ ಎಂಥ ಸ್ಥಿತಿ ಬಂದಿದೆ ಗೊತ್ತೇ! ನಿಜಕ್ಕೂ ನೋವು ತರಿಸುವ ಘಟನೆ. ರಕ್ಷಿತ್ ಎಂಬ ಮಂಡ್ಯದ ಹುಡುಗ ಆತನ ಸ್ನೇಹಿತ ಒಂದು ಹುಡುಗಿಯನ್ನು ಇಷ್ಟಪಟ್ಟಿದ್ದು ಬಹಳ ದಿನಗಳ ಕಾಲ ಇವರ ಪ್ರೀತಿ ಮುಂದವರೆಯುತ್ತೆ.. ಈಗಿರುವಾಗ ಆ ಹುಡುಗಿಯನ್ನೆ ಮದುವೆ ಆಗುವುದಾಗಿ ಮನೆಯಲ್ಲಿ ಕೇಳಿಕೊಳ್ಳುತ್ತಾನೆ. ಆದರೆ ಮನೆಯವರಿಗೆ ಇವರ ಪ್ರೀತಿ ಇಷ್ಟವಿರಲಿಲ್ಲಾ.. ನಂತರ ರಕ್ಷಿತ್ ಮುಂದೆ ನಿಂತು ತನ್ನ ಸ್ನೇಹಿತನಿಗೆ ಮದುವೆ ಮಾಡಿಸ್ತಾನೆ..

[widget id=”custom_html-3″]

Advertisements

ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ರಕ್ಷಿತ್ ಸ್ನೇಹಿತರ ಗ್ಯಾಂ’ಗ್ ನಲ್ಲಿ ಒಂದಷ್ಟು ಗ’ಲಾ’ಟೆಗಳು ನಡೆಯುತ್ತವೆ. ಇನ್ನೂ ಮಾರನೇ ದಿನ ರಕ್ಷಿತ್ ನನ್ನು ಕರೆಸಿಕೊಂಡ ಸ್ನೇಹಿತರು ಮತ್ತದೇ ಮದುವೆ ವಿಚಾರವಾಗಿ ಚರ್ಚೆ ಮಾಡ್ತಾರೆ.. ಆದರೆ ಚರ್ಚೆಯಲ್ಲಿ ಮಾತುಗಳು ತಾರಕಕ್ಕೇರಿ ಮಾತಿಗೆ ಮಾತು ಬೆಳೆಸಿಕೊಂಡು ಸ್ವಂತ ಸ್ನೇಹಿತರೇ ರಕ್ಷಿತ್ ಮೇಲೆ ಹಲ್ಲೆ’ ಮಾಡ್ತಾರೆ.. ಅಲ್ಲಿಂದ ತಪ್ಪಿಸಿಕೊಂಡು ಮತ್ತೊಂದು ಊರಿಗೆ ತೆರಳಿದ ರಕ್ಷಿತ್ ಕಾಂಪೌಂಡ್ ಬಳಿ ಅವಿತುಕೊಳ್ತಾನೆ. ಅದಾಗಲೇ ರಕ್ಷಿತ್ ಗೆ ಬಲವಾದ ಹ’ಲ್ಲೆ ನಡೆದಿದ್ದ ಕಾರಣ ರಕ್ಷಿತ್ ದೇಹದಿಂದ ‘ರಕ್ತ ವಿಪರೀತವಾಗಿ ಹೊರ ಬರುತ್ತದೆ..

[widget id=”custom_html-3″]

ಇನ್ನೂ ಇದನ್ನು ನೋಡಿದ ಅಲ್ಲಿನ ಸ್ಥಳಿಯರು ಪೋಲಿಸ್ ಗೆ ಕಾಲ್ ಮಾಡ್ತಾರೆ.. ನಂತರ ಆ ಸ್ಥಳಕ್ಕೆ ಬಂದ ಪೋಲಿಸರು ರಕ್ಷಿತ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲೆ ಉ’ಸಿ’ರು ಚೆಲ್ತಾನೆ. ರಕ್ಷಿತ್ ಮಾಡಿದ ತಪ್ಪಾದರು ಏನು? ಸ್ನೆಹಿತನಿಗೆ ಮದುವೆ ಮಾಡಿಸಿದ ಕಾರಣಕ್ಕೆ ಇನ್ನಿತರ ಸ್ನೇಹಿತರಿಗೆ ಸಹಿಸಲಾಗದ ಕಾರಣದಿಂದ ರಕ್ಷಿತ್ ಗೆ ಈ ರೀತಿ ಮಾಡಿದ್ದಾರೆ ಎಂದು ಕೇಳಿ ಬಂದಿದೆ. ಈಗಿನ ಕಾಲದಲ್ಲಿ ಯಾರನ್ನ ನಂಬುವುದು ಯಾರನ್ನ ಬಿಡುವುದು ಎನ್ನುವುದೇ ಒಂದು ಗೊಂದಲ.. ಸ್ವಂತ ಸ್ನೇಹಿತರೇ ರಕ್ಷಿತ್ ಈ ರೀತಿ ಮಾಡಿರುವುದು ಶಾಕ್ ನೀಡುತ್ತದೆ.

[widget id=”custom_html-3″]