Advertisements

ಗಂಡಾಗಿ ಹುಟ್ಟಿ ಮಂಗಳ ಮುಖಿಯಾಗಿ ಯಾಕೆ ಬದಲಾಗುತ್ತಾರೆ ಗೊತ್ತಾ? ಇದಕ್ಕೆ ತಂದೆ ತಾಯಿ ಕಾರಣನಾ..

Kannada Mahiti

ಮೌನದ ಮನೆಯಲ್ಲಿ ಮಂದಸ್ಮಿತ ನಗು ಬೀರುವವಳು ನಾನು, ಆರ್ತನಾದದಲ್ಲಿ ಆತ್ಮಬಲ ತುಂಬುವವಳು ನಾನು, ಅವನು ಅಲ್ಲದೇ ಅವಳು ಅಲ್ಲದೇ ದುಖಃದ ಸೆರಗಲಿ ಖುಷಿಯ ಶರ್ಟನು ಹಾಕಿ ಕೊರಗಲಿ ಜೀವ ಸಾಗಿಸುವ ಮನಸ್ಸುಗಳು ನಾವು. ಈ ಸಾಲುಗಳನ್ನು ನಿತ್ಯ ಅನುಭವಿಸ್ತಾಯಿರುವ ಜೀವಗಳು ನಮ್ಮ ಸುತ್ತಲೇ ಇರುತ್ತಾರೆ. ಆದರೆ ಅವರು ಹತ್ತಿರ ಬಂದ್ರೆ ಅಸಹ್ಯ ಅಂತ ಓಡ್ತೀವಿ, ಮಾತಾಡ್ಸಿದ್ರೆ ಭ’ಯ ಪಡ್ತೀವಿ ಬಟ್ ವೇದಿಕೆಯ ಭಾಷಣಗಳಿಗೆ ಮಾತ್ರ ದೇವರ ಮಕ್ಕಳು ಅಂತ ಸಂ’ಭೋಧಿಸ್ತೀವಿ. ಬಹುಷಃ ನಾವು ಯಾವ ವಿಚಾರದ ಬಗ್ಗೆ ಹೇಳ್ತಾಯಿದ್ದೀವಿ ಅಂತ ನಿಮಗೆ ಅರ್ಥ ಆಗಿದೆ ಅನಿಸುತ್ತೆ, ಆದರೂ ಕ್ಲಿಯರ್ ಆಗಿ ಹೇಳ್ಬೇಕು ಅಂದ್ರೆ ಮಂಗಳಮು’ಖಿಯರ ಬಗ್ಗೆ ನಾವು ಹೇಳ್ತಾಯಿರೋದು..

[widget id=”custom_html-3″]

Advertisements

ಎಷ್ಟೋ ಜನ ತೃತೀಯ ಲಿಂ’ಗಿಗಳಿಗೆ ಈ ಬದುಕು ಯಾಕಪ್ಪ ಅಂತ ಅನಿಸಿದ್ದು ಉಂಟು, ಅದಕ್ಕೆ ಸುತ್ತಮುತ್ತಲ ಜನರ ವರ್ತನೆ,ಅವರನ್ನು ನೋಡುವ ರೀತಿ. ಅದೇನೇ ಇರಲಿ ತೃತೀಯ ಲಿಂ’ಗಿ’ಗಳಾಗಿ ಬದೋಕೋದು ಶಾ’ಪ’ನಾ.. ಸೃಷ್ಠಿಯಲ್ಲಿ ಗಂಡಿಗೆ ಹೆಣ್ಣು, ಹೆಣ್ಣಿಗೆ ಆಸರೆಯಾಗಿ ಗಂಡು ಅಂತ ಒಬ್ಬರಿಗೊಬ್ರು ಸುಖ ದುಖಃ, ಕಷ್ಟವನ್ನು ಹಂಚಿಕೊಳ್ತಾ ಬದುಕುತ್ತಾ ಇರುವಾಗ ಕಾಲ ಕಳೆದ ಹಾಗೇ ತೃತೀಯ ಲಿಂ’ಗಿ’ಗಳ ಬಗೆಗೆ ಬೆಳಕಿಗೆ ಬಂತು. ಈ ಬಗ್ಗೆ ಅಮೇರಿಕಾದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ ಮನುಷ್ಯನ ದೇ’ಹ ಬಯಸುವ ಕಾ’ಮ’ಕ್ಕೂ, ಮೆದುಳು ಬಯಸುವ ಕಾ’ಮ’ಕ್ಕೂ ತದ್ವಿರುದ್ಧವಾಗಿದ್ದಾಗ ಅವರಲ್ಲಿ ಹಾ’ರ್ಮೋ’ನುಗಳು ವ್ಯತ್ಯಯ ಉಂಟಾಗಿ ದೊಡ್ಡವರಾಗುತ್ತ ಹೋದಾಗ..

[widget id=”custom_html-3″]

ಅವರ ನಡವಳಿಕೆ, ಮಾತನಾಡುವ ಶೈಲಿ ಪ್ರತಿಯೊಂದು ಕೂಡ ಬದಲಾಗುತ್ತಾ ಹೋಗುತ್ತೆ, ಈ ಬೆಳವಣಿಗೆ ಸಮಾಜದಿಂದ ದೂರವಿಡುವಷ್ಟು ಕೆ’ಟ್ಟ ಬೆಳವಣಿಗೆಯಲ್ಲ, ಸಹಜವಾದ ಒಂದು ಪ್ರಕ್ರಿಯೆಯಷ್ಟೇ ಅಂತ ಎಷ್ಟೇ ಅಧ್ಯಯನಗಳು ಸಾರಿ ಸಾರಿ ಹೇಳಿದ್ರು ತೃತೀಯ ಲಿಂ’ಗಿ’ಗಳನ್ನು ತಮ್ಮ ಮನೆಯಲ್ಲಿಟ್ಟುಕೊಳ್ಳಲು ಅನೇಕ ತಾಯಂದಿರು ಕೂಡ ಒಪ್ಪಿಕೊಳ್ಳದ ಬೀದಿಗೆ ಬೀ’ಸಾ’ಕಿದ ಅನೇಕ ಕ್ರೂ’ರ ಘ’ಟ’ನೆಗಳು ಸಮಾಜದಲ್ಲಿ ಕಣ್ಣ ಮುಂದೆಯಿದೆ. ಇನ್ನು ಮೊಟ್ಟ ಮೊದಲಬಾರಿಗೆ ಅಮೇರಿಕಾದ ಮನಶಾಸ್ತ್ರಜ್ಞರು ಜಾನ್ ಎಂಬಾತ ತನ್ನ ಕೃತಿಯಲ್ಲಿ ಟ್ರಾ’ನ್ಸ್ಜೆಂಡರ್ ಎಂಬ ಪದ ಬಳಕೆ ಮಾಡಿದ್ದಾನೆ, ಅದಾದ ಮೇಲೆ ಎಲ್ಲರು ಸಹ ಟ್ರಾ’ನ್ಸ್ಜೆಂಡರ್ ಅಂತ ಕರೆಯಲು ಶುರು ಮಾಡಿದ್ರು.

[widget id=”custom_html-3″]

ಇನ್ನು ಗಂಡಾಗಿದ್ದ ವ್ಯಕ್ತಿಯ ದೈ’ಹಿ’ಕ ಬೆಳವಣಿಗೆ ಆಧರಿಸಿ ಜಪಾನ್‌ನ ವ್ಯಕ್ತಿಯೋರ್ವ ಆ’ಪ’ರೇಷನ್ ಮಾಡಿಸಿಕೊಳ್ಳುತ್ತಾನೆ, ಆದರೆ ಆ’ಪ’ರೇಶನ್ ಮಾಡಿಸಿಕೊಂಡ 4 ತಿಂಗಳಿಗೆ ಸ’ತ್ತು ಹೋಗುತ್ತಾನೆ. ಹಾಗೆ ನೆದರ್‌ಲ್ಯಾಂಡ್‌ನ ಮಹಿಳೆಯೋರ್ವೆ ತಾನು ಪುರುಷನಾಗಬೇಕು ಅಂತ ಆಸೆಪಟ್ಟು ಆ’ಪ’ರೇಶನ್ ಮಾಡಿಸಿಕೊಳ್ತಾಳೆ ಯಶಸ್ವಿಯಾಗಿ ಆ’ಪ’ರೇಶನ್ ನಡೆದು ಆಕೆ ಪುರುಷನಾಗಿ ಬದಲಾದ ಮೊದಲ ವ್ಯಕ್ತ ಅನಿಸಿಕೊಳ್ತಾಳೆ. ಇನ್ನು ಆರಂಭದಲ್ಲಿ ಈ ಪ್ರಕ್ರಿಯೆಗಳಿಗೆ ವ್ಯಾಪಕ ವಿ’ರೋಧ ಬಂದ್ರೂ ಹೋಗ್ತಾ ಹೋಗ್ತಾ ಈ ಪ್ರಕ್ರಿಯೆ ಕಾನೂನು ಬದ್ಧವಾಯ್ತು. ಎನೇ ಆಗಲಿ ನಮ್ಮಂತೆ ಬದುಕುವ ಹಕ್ಕು ಈ ಸೃಷ್ಟಿಯಲ್ಲಿ ಇನ್ನೊಂದು ಜೀವಕ್ಕೆ ಸಹ ಇರುತ್ತೆ, ಆ ಮುಗ್ಧ ಮನಸ್ಸುಗಳ ಭಾವವನ್ನು ಅರ್ಥೈಸಿಕೊಂಡು ಅವರ ಭಾವನೆಗಳಿಗೆ ಬೆಲೆ ಕೊಟ್ಟು ನಾವು ಬದುಕಿ ಅವರಿಗೂ ನಮ್ಮಂತೆಯೇ ಬದುಕಲು ಬಿಡಬೇಕು..