Advertisements

ಫೀಸ್ ಕಟ್ಟೋಕ್ಕೆ ಆಗ್ಲಿಲ್ಲ ಅಂಥ ಈ ಹೆಣ್ಣು ಮಗಳು ಎಂಥ ಕೆಲಸ ಮಾಡಿಕೊಂಡಿದ್ದಾಳೆ ಗೊತ್ತಾ? ಜೀವನ ರೂಪಿಸಬೇಕಾದವ್ರೆ ಈ ರೀತಿ ಮಾಡಿದ್ರೆ ಹೇಗೆ..

Kannada Mahiti

ನಮಸ್ಕಾರ ಸ್ನೇಹಿತರೇ.. ಈ ಬಡತನ ಅನ್ನೊದು ಬದುಕಿನ ಪಾಠ ಮಾಡುತ್ತೆ ನಿಜ. ಆದರೆ ಅದರಿಂದಾಗುವ ಅವಮಾನ ಎಂಥಹ ಗಟ್ಟಿ ಹೃದಯ ಕಲ್ಲಿನಂತಾಗಿ ಕ’ಠೋ’ರ ನಿರ್ಧಾರ ತೇಗೆದುಕೊಳ್ಳುವಂತೆ ಮಾಡುತ್ತೆ.. ಬಡತನ ವರವೋ ಶಾ’ಪ’ವೋ ಗೊತ್ತಿಲ್ಲ ಅದನ್ನ ಎದುರಿಸುವವ ಜೀವನದಲ್ಲಿ ಮುಂದೆ ಬರ್ತಾನೆ ಹೆದರಿದವ ಸೋತು ಹೋಗ್ತಾನೆ‌.. ಆದರೆ ಬಡತನದಿಂದ ಅಂತದ್ದೆ ಕಾಡುವ ಬಡತನದ ಜೊತೆ ಓದುವ ಕಿ’ಡಿ ಇರುವ ವಿದ್ಯಾರ್ಥಿನಿ‌, ಮಾಡಿದ ಆ ಕೆಲಸಕ್ಕೆ.. ನೀವು ಮಾತ್ರ ಹಿಡಿ ಶಾ’ಪ ಬೇರೆಯವರಿಗೆ ಹಾಕ್ತಿರ ಬಿಡಿ. ಸಮಾಜದಲ್ಲಿ ದನದಾಹಿಗಳು ಇದ್ದಾರೆ ನಿಜ ಸಮಯ ಸಂದರ್ಭ ಪರಿಸ್ಥಿತಿ ಅರಿಯದ ಅದೆಷ್ಟೋ ಮನಸ್ಥಿತಿಗಳ ಮದ್ಯ ನಾವು ಇದ್ದಿವಿ.. ಓದುವ ಕನಸು ಮನಸಲ್ಲಿ ಹುಮ್ಮಸು ಆದರೆ ಬಡತನವೇ ಇಂದು ಆ ಜೀವದ ಬ’ಲಿ ಪಡೆಯುವ ಹಾಗೆ ಆಯ್ತು ನೋಡಿ.

Advertisements

ಮನಕಲಕೂವ ಕಥೆ ನಿಮ್ಮ ಮುಂದೆ ಹೇಳ್ತಿವಿ.. ಮಂಗಳೂರಿನ ಆ ಬಾಲೆ ಓದುವ ಛಲಕ್ಕೆ ಬಡತನ ಅಡ್ಡಿ ಮಾಡುತ್ತೆ ಅಂತ ಯಾರು ಉಹಿಸಿರಲಿಲ್ಲ.. ಅವಳು‌ ಬೆಳೆದು ಮುಂದೆ ಏನಾಗ್ತಿದ್ದಳೊ ಗೊತ್ತಿಲ್ಲ.. ಆದರೆ ಇಂದು ಹೆತ್ತವರ ಕಣ್ಮುಂದೆ ಹೆಣವಾಗಿದ್ದಾಳೆ… ಕೊಲೊಸೊ ಆಸ್ಪತ್ರೆಯ ಹಾಸ್ಟೇಲ್ ನಲ್ಲಿ ಡೆ’ತ್ ನೋಟ್ ಬರೆದಿಟ್ಟು, ಬಾತ್ ರೂಂನಲ್ಲಿ ಆ’ತ್ಮಹ’ತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಕೊನೆಗೆ ಸಾ’ವ’ನ್ನಪ್ಪಿದ್ದಾಳೆ. ಕಾಲೇಜಿನಿಂದ ಫೀಸ್ ಕಟ್ಟಲು ಪದೆ ಪದೆ ಒತ್ತಡ ಹಾಕುತ್ತಿದ್ದಕ್ಕೆ ವಿದ್ಯಾರ್ಥಿನಿ ಮನನೊಂದು ಆ’ತ್ಮಹ’ತ್ಯೆ ಮಾಡಿಕೊಂಡಿದ್ದಾಳೆ.. ಜೀವನ ರೂಪಿಸಬೇಕಾದ ಶಿಕ್ಷಕರೆ ಜೀವನ ಅಂ’ತ್ಯ’ವಾಗುವಂತೆ ಮಾಡಿದ್ದಾರೆ. ಹೌದು ಅ’ತ್ಮಹ’ತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಕೇರಳದ ಕಾಸರಗೋಡು ಮೂಲದವಳು..

ಮಂಗಳೂರಿನ ಕದ್ರಿ ಬಳಿಯ ಕೊಲಾಸೊ ಕಾಲೇಜಿನಲ್ಲಿ ನರ್ಸಿಂಗ್ ಓದುತ್ತಿದ್ದಳು. ಕಾಲೇಜ್ ನಲ್ಲಿ ಪೀಸ್ ಕಟ್ಟಲು ಪದೆ ಪದೆ ಒತ್ತಾಯ ಮಾಡುತ್ತಿದ್ದರು.. ವಿದ್ಯಾರ್ಥಿನಿ ಡೆ’ತ್ ನೋಟ್ ಬರೆದಿಟ್ಟು, ಮಂಗಳವಾರ ಹಾಸ್ಟೆಲ್ ನ ಬಾತ್ ರೂಮ್ ನಲ್ಲಿ ಆ’ತ್ಮಹ’ತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು. ಆದರೆ ಆ ವಿದ್ಯಾರ್ಥಿನಿಯನ್ನು ರಕ್ಷಿಸಿ, ಮಂಗಳೂರಿನ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು ಆದರೆ ಆ ವಿ’ಧಿ ಆಟದ ಮುಂದೆ ಬೆಳಗಬೇಕಿದ್ದು ದೀಪ ಆರಿ ಹೋಗಿದೆ.. ಈ ಹಿಂದೆಯೂ ಕಾಲೇಜಿನಲ್ಲಿ ಫೀಸ್ ಕಟ್ಟುವ ವಿಚಾರದಲ್ಲಿ ಕಿ’ರು’ಕುಳ ನೀಡಲಾಗುತ್ತಿತ್ತ. ಕೊ’ರೋ’ನಾ ಸಮಯದಲ್ಲಿ ಜೀವನ ಸಾಗಿಸೋದೆಒಂದು ದೊಡ್ಡ ಟಾಸ್ಕ್ ಆಗಿದೆ… ಇದರ‌ ಮಧ್ಯ ಪೀಸ್ ನ ಪಿಕಲಾಟಕ್ಕೆ ಮು’ಗ್ಧ ಜೀ’ವ ಬ’ಲಿ’ಯಾಗಿದೆ.. ಭವಿಷ್ಯ ಬೆಳಗಬೇಕಿರುವ ಶಾಲಾ ಕಾಲೇಜುಗಳು ಹಣದಾಸೆಗೆ ಬಿ’ದ್ದು ಅಮಾಯಕ ಜೀವ ಬ’ಲಿ ಪಡೆಯುತ್ತಿರುವುದು ಎಷ್ಟರ ‌ಮಟ್ಟಿಗೆ ಸರಿ..