Advertisements

ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಗೆ ಸಿಕ್ಕಿದ್ದು 53 ಲಕ್ಷ ಅಲ್ಲಾ! ಇನ್ನೆಷ್ಟು ಗೊತ್ತಾ? ಯಾರಿಗೂ ತಿಳಿಯದ ಸತ್ಯ ಬಯಲು..

Entertainment

ನಮಸ್ತೇ ಸ್ನೇಹಿತರೆ, ಬಿಗ್ ಬಾಸ್ ಸೀಸನ್ 8ರ ವಿಜೇತರಾಗಿ ಮಂಜು ಪಾವಗಡ ಅವರು ಹೊರಹೊಮ್ಮಿದ್ದಾರೆ.. ಆರಂಭದಿಂದಲೂ ಮಂಜು ಪಾವಗಡ ಟಾಸ್ಕ್ ಚೆನ್ನಾಗಿ ಆಡುತ್ತಾ ಮನೋರಂಜನೆಯೂ ನೀಡುತ್ತಾ ಪ್ರತಿ ಎಲಿಮಿನೇಷನ್ ನಲ್ಲಿಯೂ ಬಚಾವ್ ಆಗ್ತಿದ್ರು.. ವಿನ್ನರ್ ಪಟ್ಟದ ಜೊತೆಗೆ 53 ಲಕ್ಷ ರುಪಾಯಿ ಬಹುಮಾನದ ಮೊತ್ತ ಮಂಜು ಅವರ ಕೈ ಸೇರಿದೆ ಎನ್ನಲಾಗಿದೆ. ಆದರೆ ನಿಜಕ್ಕೂ ಮಂಜು ಪಾವಗಡ ಅವರಿಗೆ ಸಿಗುವ ಹಣವೇ ಬೇರೆ.. ಹಾಗಾದರೆ ನಿಜಕ್ಕೂ ಮಂಜು ಪಾವಗಡ ಅವರಿಗೆ ಸಿಕ್ಕ ಹಣವೆಷ್ಟು ಗೊತ್ತಾ.. ಮಂಜು ವಿನ್ನರ್ ಆದ ನಂತರ ಮಂಜು ಅವರಿಗೆ 53 ಲಕ್ಷ ರೂಪಾಯಿ ಬಹುಮಾನವನ್ನ ವೇದಿಕೆ ಮೇಲೆ ನೀಡಲಾಯಿತು‌. ಮಂಜು ಸೇರಿದಂತೆ ಎಲ್ಲರು ಬಹಳ ಸಂತಸ ಪಟ್ಟರು..

[widget id=”custom_html-3″]

Advertisements

ಆದರೆ ನಿಜಕ್ಕೂ ಮಂಜು ಅವರ ಕೈಗೆ 53 ಲಕ್ಷ ರೂಪಾಯಿ ಸಿಗೋದಿಲ್ಲಾ.. ಹೌದು ಕಲವಿದರಾಗಲಿ ಅಥವಾ ಮತ್ಯಾರಿಗಾದ್ರು ಸಹ ಶೋಗಳಲ್ಲಿ ಹಣ ಸಂಭಾವನೆ ರೂಪದಲ್ಲಿ ಸಿಕ್ಕರೆ ಅದು ಸಂಪೂರ್ಣವಾಗಿ ಅವರ ಕೈ ಸೇರುತ್ತದೆ. ಆದರೆ ಬಹುಮಾನದ ರೂಪದಲ್ಲಿ ನೀಡಿದಾಗ ಬರೋಬ್ಬರಿ ಶೇಕಡಾ 34 ರಷ್ಟು ಹಣ ಟ್ಯಾಕ್ಸ್ ಆಗಿ ಕಟ್ ಆಗುತ್ತದೆ.. ಹೌದು 53 ಲಕ್ಷ ರೂಪಾಯಿ ಬಹುಮಾನ ಹಣದಲ್ಲಿ ಶೇಖಡಾ 34 ರಷ್ಟು ಅಂದರೆ 18 ಲಕ್ಷದ 8 ಸಾವಿರ ರೂಪಾಯಿ ಟ್ಯಾಕ್ಸ್ ಕಡಿತಗೊಂಡು ಉಳಿದ ಮೊತ್ತವನ್ನ ಅಂದರೆ 34 ಲಕ್ಷದ 92 ಸಾವಿರ ರೂಪಾಯಿ ಮಾತ್ರ ಮಂಜು ಪಾವಗಡ ಅವರ ಕೈ ಸೇರಲಿದೆ.. ಆದರೆ ಇತ್ತ ಮಂಜು ಪಾವಗಡ ಅವರಿಗೆ ಬಹುಮಾನವನ್ನ ಹೊರತುಪಡಿಸಿ ಸಂಭಾವನೆಯನ್ನ ಸಹ ನೀಡಿದ್ದಾರೆ.

[widget id=”custom_html-3″]

ಹೌದು ಉಳಿದ ಸ್ಪರ್ಧಿಗಳಂತೆ ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ವಾರಗಳಿಗೆ ಇಂತಿಷ್ಟು ಸಂಭಾವನೆ ನಿಗದಿಯಾಗಿತ್ತು.. ಅದೇ ರೀತಿ ಮಂಜು ಪಾವಗಡ ಅವರಿಗೂ ಸಹ ಒಟ್ಟು 120 ದಿನ ಅಂದರೆ 17 ವಾರದ ಸಂಭಾವನೆ ಕೈ ಸೇರಲಿದೆ. ಮಂಜು ಪಾವಗಡ ಅವರಿಗೆ ವಾರಕ್ಕೆ 30 ಸಾವಿರ ರುಪಾಯಿ ಸಂಭಾವನೆ ನಿಗದಿಯಾಗಿತ್ತು.. ಒಟ್ಟು 17 ವಾರಕ್ಕೆ 5 ಲಕ್ಷದ 10 ಸಾವಿರ ರುಪಾಯಿ ಸಂಭಾವನೆಯಾಗಿ ಮಂಜು ಪಾವಗಡ ಅವರ ಕೈ ಸೇರಲಿದ್ದು ಇದರಲ್ಲಿ ಯಾವುದೇ ಕಡಿತಗಳು ಆಗುವುದಿಲ್ಲಾ. ಒಟ್ಟಿನಲ್ಲಿ ಹತ್ತಿರ ಹತ್ತಿರ ಎಲ್ಲಾ ಸೇರಿ 40 ಲಕ್ಷ ರೂಪಾಯಿ ಮಂಜು ಪಾವಗಡ ಅವರಿಗೆ ಸಿಗಲಿದ್ದು ಅವರ ಜೀವನದ ಪೂರ್ತಿ ಅವರು ಆಸೆ ಪಟ್ಟಂತೆ ಅವರ ತಂದೆ ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳುವ ಕನಸು ನನಸಾಗಲಿ.. ಮಂಜು ಪಾವಗಡ ಬಗ್ಗೆ ನಿಮಗೆ ಏನನಿಸುತ್ತದೆ.