Advertisements

ದಿವ್ಯಾ ಸುರೇಶ್ ಜೊತೆ ಮದುವೆ ಬಗ್ಗೆ ಕೊನೆಯದಾಗಿ ಸ್ಪಷ್ಟನೆ ಕೊಟ್ಟ ಮಂಜು ಪಾವಗಡ ಹೇಳಿದ್ದೇನು ಗೊತ್ತಾ?

Entertainment

ನಮಸ್ತೇ ಸ್ನೇಹಿತರೆ, ಬಿಗ್ ಬಾಸ್ ಸೀಸನ್ 8 ರ ವಿನ್ನರ್ ಆಗಿರುವ ಮಂಜು ಪಾವಗಡ ಅವರ ಕುಟುಂಬದಲ್ಲಿ ಸಂಬ್ರಮ ಮನೆ ಮಾಡಿದೆ.. ಬಹಳ ಕಷ್ಟದಿಂದ ಬೆಳೆದು ಬಂದಿರುವ ಮಂಜು ಅವರು 50 ಲಕ್ಷ ಹಣವನ್ನ ಬಹುಮಾನವಾಗಿ ಪಡೆದು ಬಹಳ ಸಂತಸದಲ್ಲಿ ಇದ್ದಾರೆ.. ಇದೆಲ್ಲದರ ಜೊತೆಗೆ ಮಂಜು ಪಾವಗಡ ಅವರ ಮದುವೆ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅದು ಕೂಡ ದಿವ್ಯಾ ಸುರೇಶ್ ಅವರ ಜೊತೆ ಎನ್ನುವ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ.. ಹಾಗಾದರೆ ಏನಿದು ಸುದ್ದಿ ಮತ್ತು ಇದರ ಬಗ್ಗೆ ಮಂಜು ಪಾವಗಡ ಅವರು ಹೇಳಿದಾದ್ರು ಏನು ಎಂದು ನೋಡೋಣ ಬನ್ನಿ.

[widget id=”custom_html-3″]

Advertisements

ಬಿಗ್ ಬಾಸ್ ಸೀಸನ್ 8 ಆರಂಭದಲ್ಲಿ ಮಂಜು ಪಾವಗಡ ಮತ್ತು ದಿವ್ಯ ಸುರೇಶ್ ಅವರು ಬಹಳ ಆಪ್ತರಾಗಿದ್ದರು.. ಹಾಗು ಇಬ್ಬರು ಕೂಡ ಒಟ್ಟೊಟ್ಟಿಗೆ ಹೆಚ್ಚು ಸಮಯವನ್ನ ಕಳಿಯುತ್ತಿದ್ದರು. ಇದನ್ನು ನೋಡಿದ ಕೆಲವು ಬಿಗ್ ಬಾಸ್ ಸ್ಪರ್ಧಿಗಳು ಮತ್ತು ವೀಕ್ಷಕರು ಇವರ ನಡುವೆ ಏನೇನೋ ನಡೆಯುತ್ತಿದೆ ಅಂದುಕೊಂಡಿದ್ದರು.. ಆದರೆ ಸೋ ಅರ್ಧಕ್ಕೆ ನಿಂತಾದ ನಮ್ಮಿಬ್ಬರ ನಡುವೆ ಇರೋದು ಉತ್ತಮವಾದ ಸ್ನೇಹ ಅಷ್ಟೇ.. ಬೇರೇನು ಇಲ್ಲಾ ಎಂದು ಇಬ್ಬರು ಕೂಡ ಸಂದರ್ಶನದಲ್ಲಿ ಹೇಳಿದ್ದರು. ಆದರೆ ಫಿನಾಲೆಯಲ್ಲಿ ಮಂಜು ಅವರು ವಿನ್ನರ್ ಅಂಥ ಘೋಷಣೆಯಾದ ಸಂದರ್ಭದಲ್ಲಿ..

[widget id=”custom_html-3″]

ದಿವ್ಯ ಸುರೇಶ್ ಅವರು ಖುಷಿ ಪಟ್ಟ ರೀತಿ ಮತ್ತು ಮಂಜು ಅವರ ತಂದೆ ತಾಯಿಯೊಂದಿಗೆ ಸಂಭ್ರಮಿಸಿದ ರೀತಿಯನ್ನು ನೋಡಿ ಇಬ್ಬರು ಕೂಡ ಪ್ರೀತಿ ಮಾಡುತ್ತಿದ್ದು ಮುಂದೆ ಮದುವೆ ಆಗ್ತಾರೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು‌. ಇದೀಗ ಇದಕ್ಕೆ ಸ್ಪಷ್ಟನೆ ಕೊಟ್ಟಿರುವ ಮಂಜು ಪಾವಗಡ ಅವರು ನಮ್ಮಿಬ್ಬರ ನಡುವೆ ಒಳ್ಳೆಯ ನಿಷ್ಕಲ್ಮಶವಾದ ಸ್ನೇಹ ಇದೆ.. ನಾವು ಎಂದು ಕೂಡ ಪ್ರೀತಿಯ ವಿಚಾರವಾಗಿ ಚರ್ಚಿಸಿಲ್ಲ. ಕೊನೆಯವರೆಗೂ ಈ ಸ್ನೇಹವನ್ನ ಮುಂದುವರೆಸುಕೊಂಡು ಹೋಗ್ತೀವಿ ಎಂದು ಹೇಳಿದ್ದಾರೆ.. ನಿಮ್ಮ ಪ್ರಕಾರ ಈ ಜೋಡಿ ಒಂದಾದರೆ ಹೇಗಿರುತ್ತದೆ.