Advertisements

ಬೆಳಂ ಬೆಳಗ್ಗೆ ಶಾಕ್ ಕೊಟ್ಟ ಬಿಗ್ ಬಾಸ್.. ಫಿನಾಲೆಗೆ ಮಂಜು ಪಾವಗಡ ಅವರು ಹೋಗ್ತಾರಾ! ಯಾರಿಗೆ ಅತಿ ಹೆಚ್ಚು ವೋಟಿಂಗ್ ಬಂದಿದೆ ಗೊತ್ತಾ..

Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಸೀಸನ್ 8ರ ಗ್ರಾಂಡ್ ಫಿನಾಲೆಗೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದ್ದು.. ಆಟದ ತೀವ್ರತೆ ಬಹಳ ಕಾವೇರುತ್ತಿದೆ. ಮನೆಯಲ್ಲಿ ಉಳಿದಿರುವ 5 ಸ್ಪರ್ಧಿಗಳ ಪರವಾಗಿ ಬಹಳ ದೊಡ್ಡ ಮಟ್ಟದಲ್ಲಿ ವೋಟಿಂಗ್ ಅಭಿಯಾನವನ್ನ ಮಾಡಲಾಗುತ್ತಿದೆ.. ಇದೆಲ್ಲದರ ನಡುವೆ ಬಿಗ್ಬಾಸ್ ವಿನ್ನರ್ ಆಗ್ತಾರೆ ಎಂದುಕೊಂಡಿದ್ದ ಮಂಜು ಪಾವಗಡ ಅವರು ಗ್ರಾಂಡ್ ಫಿನಾಲೆಯ ಮೊದಲ ದಿನವೇ ಮನೆಯಿಂದ ಹೊರ ಬರ್ತಾರೆ ಎನ್ನುವ ಸುದ್ದಿಗಳು ಕೂಡ ಕೇಳಿ ಬರುತ್ತಿವೆ. ಹಾಗಾದರೆ ಏನಿದು ಸುದ್ದಿ ನೋಡೊಣ ಬನ್ನಿ. ಮಂಜು ಪಾವಗಡ ಅವರು ಬಿಗ್ಬಾಸ್ ಮನೆಗೆ ಬಂದಾಗ ಬೆರಳೆಣಿಕೆಯಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದರು..

[widget id=”custom_html-3″]

Advertisements

ಆದರೆ ಬಿಗ್ಬಾಸ್ ಮುಗಿಯುವ ಹೊತ್ತಿಗೆ ಸಾವಿರಾರು ಅಭಿಮಾನಿಗಳನ್ನ ಪಡೆದುಕೊಂಡಿದ್ದಾರೆ. ಮಂಜು ಪಾವಗಡ ಅವರು ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಮನೋರಂಜನೆ ನೀಡಿದ್ದು ವೀಕ್ಷಕರ ಮನಸ್ಸನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.. ಇದೀಗ ಫಿನಾಲೆಗೆ ತಲುಪಿರುವ ಮಂಜು ಪಾವಗಡ ಅವರಿಗೆ ಅವರ ಸ್ನೇಹಿತರು ಮತ್ತು ಚಿತ್ರರಂಗದ ಆಪ್ತರು ಕೂಡ ಬೆಂಬಲವನ್ನು ಸೂಚಿಸಿದ್ದಾರೆ .. ಹಾಗು ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಎಲ್ಲಾ ಸ್ಪರ್ಧಿಗಳಲ್ಲಿ ಮಂಜು ಪಾವಗಡ ಅವರೇ ವಿನ್ನರ್ ಎನ್ನುವ ರಿಸಲ್ಟ್ ಗಳ ಕೇಳಿ ಬರುತ್ತಿದೆ.

[widget id=”custom_html-3″]

ಆದರೆ ಮೊನ್ನೆಯ ಮಿಡ್ವೀಕ್ ಎಲಿಮಿನೇಷನ್ ನಲ್ಲಿ ಅರವಿಂದ್ ಕೇಪಿ ಅವರು ಸೇವ್ ಆಗ್ತಾರೆ. ನಂತರ ವೈಷ್ಣವಿ ಗೌಡ ಅವರು ಸೇವ್ ಆಗ್ತಾರೆ.. ಆನಂತರದಲ್ಲಿ ಮಂಜು ಅವರು ಸೇವ್ ಆಗ್ತಾರೆ. ಈ ಒಂದು ಕಾರಣದಿಂದ ಮಂಜು ಅವರು ಮೂರನೇ ಸ್ಥಾನಕ್ಕೆ ಬಂದಿದ್ದಾರೆ ಹಾಗು ಫಿನಾಲೆಯ ಮೊದಲ ದಿನವೇ ಮನೆಯಿಂದ ಎಲಿಮಿನೇಟ್ ಆಗ್ತಾರೆ ಅಂಥ ಹೇಳಲಾಗ್ತಿದೆ.. ಆದರೆ ಇನ್ನೂ ಕೂಡ ಸಮಯವಿದ್ದು ಎಲ್ಲರೂ ದಿನಕ್ಕೆ 99 ಓಟ್ ಮಾಡಿದ್ರೆ ಮಂಜು ಅವರು ಮೇಲುಗೈ ಸಾಧಿಸಿ ವಿನ್ನರ್ ಆಗಬಹುದು.