Advertisements

ಬಿಗ್ ಬಾಸ್ ಹಣದಿಂದ ಹೊಸ ಮನೆ ಖರೀದಿಸಿದ ಮಂಜು ಪಾಗವಡ.. ಹೇಗಿದೆ ಗೊತ್ತಾ?

Entertainment

ನಮಸ್ತೇ ಸ್ನೇಹಿತರೆ, ಈ ಬಾರಿಯ ಬಿಗ್ ಬಾಸ್ ಸೀಸನ್ 8 ಕಳೆದ ಸೀಸನ್ ಗೆ ಹೋಲಿಕೆ ಮಾಡಿ ನೋಡಿದರೆ ಅತಿ ಹೆಚ್ಚು ಕ್ರೇಜ್ ಹುಟ್ಟು ಹಾಕಿ ಹಲವಾರು ರೆಕಾರ್ಡ್ ಗಳನ್ನ ಬ್ರೇಕ್ ಮಾಡಿದೆ ಅಂದರೆ ತಪ್ಪಾಗುವುದಿಲ್ಲಾ.. ದಿನನಿತ್ಯ ಕೋಟಿಗಟ್ಟಲೇ ವೀಕ್ಷಕರು ನೋಡುವುದರ ಜೊತೆಗೆ 45 ಲಕ್ಷಕ್ಕು ಹೆಚ್ಚು ವೋಟ್ ಬಿದ್ದಿರುವುದು ಇತಿಹಾಸ ಇದರ ಜೊತೆಗೆ ಮಂಜು ಪಾವಗಡ ವಿನ್ನರ್ ಆಗಿ ತಮ್ಮ ಕನಸನ್ನ ಇಡೇರಿಸಿಕೊಂಡಿದ್ದಾರೆ.

[widget id=”custom_html-3″]

Advertisements

ಇದರ ನಡುವೆ ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ ಗೆದ್ದ 53 ಲಕ್ಷ ಹಣವನ್ನ ಸುದಪಯೋಗ ಪಡಿಸಿಕೊಂಡು ಒಂದೊಳ್ಳೆ ಮನೆ ಯನ್ನ ಖರೀದಿಮಾಡಿದ್ದಾರೆ.. ಹಾಗಾದರೆ ಮಂಜು ಪಾವಗಡ ಕೊಂಡುಕೊಂಡ ಮನೆ ಹೇಗಿದೆ ಗೊತ್ತಾ.. ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 8ಕ್ಕೆ ಸಿಕ್ಕ ಮನ್ನಣೆ ನೋಡಿ ಬಿಗ್ ಬಾಸ್ ಮಿನಿ ಸೀಸನ್ ಕೂಡ ಪ್ರಾರಂಭ ಮಾಡಿದ್ರು. ಗಟಾನು ಗಟಿಗಳನ್ನೇ ಬಿಗ್ ಬಾಸ್ ಮನೆಯೊಳಗೆ ಕಳುಹಿಸಿದರು.. ಆದರೆ ಅವರ ಪ್ರಯತ್ನ ವಿಫಲಾವಾಗಿದ್ದು ವೀಕ್ಷಕರು ಈ ಕಾರ್ಯಕ್ರಮವನ್ನ ಹೆಚ್ಚಾಗಿ ನೋಡ್ತಿಲ್ಲಾ.

[widget id=”custom_html-3″]

ಇದರ ನಡುವೆ ವಾಹಿನಿಯವರು ಮಂಜುಗೆ ಸೇರಬೇಕಿದ್ದ ಹಣವನ್ನ ಕೊಟ್ಟಿದ್ದು ಈ ಒಂದು ಹಣದಿಂದ ಮಂಜು ಪಾವಗಡ ತಮ್ಮ ಹುಟ್ಟೂರಲ್ಲಿ ಒಂದೊಳ್ಳೆ ಮನೆಯನ್ನ ಕೊಂಡುಕೊಂಡಿದ್ದಾರೆ.. ಮಂಜು ಹೇಳಿದಂತೆ ತಂದೆ ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ನಾನೆ ಅವರನ್ನ ಸಾಕಬೇಕು ಅಂದ್ರು.. ಅದರ ಪ್ರಕಾರ ತಂದೆ ತಾಯಿಗೆ ಒಂದೊಳ್ಳೆ ಮನೆಯನ್ನ ಕೊಡಿಸಿದ್ದಾರೆ. ಇನ್ನುಳಿದ ಸ್ವಲ್ಪ ಹಣವನ್ನ ತಮ್ಮ ಮುಂದಿನ ಕೆಲಸಗಳಿಗೆ ಉಪಯೋಗಿಸಿಕೊಳ್ತಾರೆ.. ಎಂದು ಹೇಳಿದ್ದಾರೆ.. ಒಟ್ಟಿನಲ್ಲಿ ಮಂಜು ಪಾವಗಡ ತನ್ನ ಆಸೆಯನ್ನ ಕೊನೆಗೂ ನೆರವೇರಿಸಿಕೊಂಡಿದ್ದು ಹೆಚ್ಚೆಚ್ಚು ಸಿನಿಮಾ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ.