Advertisements

ಹೆಂಡತಿಗೆ ವಾಕಿಂಗ್ ಗೆ ಹೋಗಿ ಬರೋಣ ಎಂದು ಕರೆದುಕೊಂಡು ಹೋದ ಗಂಡ ಮಾಡಿದ್ದೇನು ಗೊತ್ತಾ? ಎ’ದೆ ಜ’ಲ್ ಅನಿಸುತ್ತೆ..

Kannada Mahiti

ಗಂಡ ಹೆಂಡತಿ ಸಂಬಂಧ ಎಳು ಜನುಮ ಅನುಬಂಧ.. ಸಪ್ತಪದಿ ತುಳಿದು ಅಗ್ನಿಸಾಕ್ಷಿಯಾಗಿ ಒಬ್ಬರನ್ನೊಬ್ಬರು ನಂಬಿ ದಾಂಪತ್ಯ ಜೀವನಕ್ಕೆ ಕಾಲಿಡ್ತಾರೆ. ಹೀಗೆ ಮದುವೆಯಾಗುವಾಗ ನಂಬಿಕೆ ಪ್ರೀತಿ ತುಂಬಾ ಮುಖ್ಯವಾಗುತ್ತೆ, ಆ ನಂಬಿಕೆಯ ಬದುಕಿನಲ್ಲಿ ಬಿಲ್ಲವಾದ್ರೆ ಯಾವ ಸಂಸಾರವೂ ಸರಿಯಾಗಿ ನಡೆಯಲ್ಲ.. ಆದರೆ ಇಲ್ಲೊಬ್ಬ ಗಂಡ ತನ್ನ ಹೆಂಡತಿಯನ್ನು ವಾಕಿಂಗ್ ಗೆ ಎಂದು ಕರೆದುಕೊಂಡು ಹೋಗಿ ಆತ ಮಾಡಿರುವ ಕೆಲಸ ನಿಜಕ್ಕೂ ಬೆ’ಚ್ಚಿ’ಬೀಳಿಸುವಂತಿದೆ. ಹೌದು ಇಂತಹದೊಂದು ಮನಕಲಕುವ ಘ’ಟ’ನೆ ಕೊಪ್ಪಳದ ಕುಷ್ಟಗಿಯಲ್ಲಿ ನಡೆದಿದೆ.. ಈತನ ಹೆಸರು ಮಂಜುನಾಥ್ ಕಟ್ಟಿಮನಿ ಕೊಪ್ಪಳ ತಾಲೂಕಿನ ಮುದ್ದಾಬಳ್ಳಿಯ ನಿವಾಸಿ..

Advertisements

ಆಕೆಯ ಹೆಸರು ಮಂಜುಳಾ ಕೊಪ್ಪಳ ಯಲಬುರ್ಗಾ ತಾಲೂಕಿನ ಯಡ್ಡೋಣಿ ಗ್ರಾಮದ ನಿವಾಸಿ.. ಇಬ್ಬರು ಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಇಬ್ಬರು ಕೂಡ ಬೇರೆ ಬೇರೆ ಕಡೆ ಕೆಲಸ ಮಾಡಿಕೊಂಡಿದ್ರು, ಆದ್ರೆ ಏನಾಯ್ತೋ ಏನೋ ಸಂಸಾರದಲ್ಲಿ ಬಿರುಕು ಮೂಡ್ತು. ಮಂಜುನಾಥ್ ಅನ್ಯ ಹುಡುಗಿಯ ಸಹವಾಸ ಮಾಡಲು ಶುರು ಮಾಡಿದ .. ಈ ಬಗ್ಗೆ ಮಂಜುಳಾಗೆ ಗೊತ್ತಿದ್ರು ಸಹ ಆಕೆ ತುಟಿ ಬಿಚ್ಚಲಿಲ್ಲ, ಗಂಡ ಸರಿಯಾಗ್ತಾನೆ ಅಂತ ಭಾವಿಸಿ ಗಂಡನಿಗೆ ಬುದ್ದಿ ಮಾತು ಹೇಳಿದ್ಲು, ಆದ್ರೆ ಈತ ಮಾತ್ರ ಬದಲಾಗಲೇಯಿಲ್ಲ, ಕೊನೆಗೂ ಈತ ಮಾಡಿದ ಕೆಲಸ ಕೇಳಿದ್ರೆ ನಿಜಕ್ಕು ಬೇಜಾರಾಗುತ್ತೆ.

ವಾಕಿಂಗ್​ ಅಂತ ಹೆಂಡತಿಯನ್ನು ಪ್ರೀತಿಯಿಂದ ಕರೆದುಕೊಂಡು ಹೋಗಿ ಬಣ್ಣದ ಮಾತಾಡಿ ಫೋಟೋ ತೆಗೆದುಕೊಂಡು ಬದಲಾದವನಂತೆ ನಟಿಸಿದ್ದಾನೆ, ನಂತರ ಮೊಬೈಲ್ ಚಾರ್ಜರ್ ಬಳಸಿ ಆಕೆಯನ್ನು ಮು’ಗಿ’ಸಿದ್ದಾನೆ ಬಳಿಕ ನಂತರ ಕೊಪ್ಪಳ ರಸ್ತೆಯ ಕದಳೀ ನಗರದ ಬಳಿಯ ಸಜ್ಜೆ ಹೊಲದಲ್ಲಿ ಆಕೆಯನ್ನು ಬಿ’ಸಾ’ಡಿ ಹೊರಟೇ ಬಿಟ್ಟ. ಇನ್ನು ಈ ಪ್ರ’ಕ’ರಣವನ್ನು ಗಂ’ಭೀ’ರವಾಗಿ ತನಿಖೆ ನಡೆಸಿದಾಗ ಮಂಜುನಾಥ್ ಸಿಕ್ಕಿಹಾಕಿಕೊಂಡಿದ್ದಾನೆ..