Advertisements

ಫೋಟೋ ಶೂಟ್ ಮಾಡ್ತೀನಿ ಬಾ ಅಂತ ಈ ಮಾಡೆಲ್ ಅನ್ನು ಕರೆಸಿಕೊಂಡು ಇವನು ಮಾಡಿದ ಘನಕಾರ್ಯ ಏನು ಗೊತ್ತಾ?

News

ಮನುಷ್ಯನಿಗೆ ತಾಳ್ಮೆ ಸಹನೆ ಕೋಪ ಎಲ್ಲವೂ ಸರಿಯಾದ ಪ್ರಮಾಣದಲ್ಲಿರಬೇಕು ಅತಿಯಾದ ಕೋಪವು ದು’ರಂ’ತಕ್ಕೆ ಕಾರಣವಾದ ಅತಿಯಾದ ಸಹನೆಯು ಸಾ’ವಿ’ಗೆ ಕಾರಣವಾಗುತ್ತದೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ಈ ರೂಪವತಿಯ ದುರಂತ ಕಥೆ. ಯಾರಿ ಈ ರೂಪವತಿ ಅಂತೀರಾ.. ಇವಳು ಚೆಲುವೆ ಅಷ್ಟೇ ಅಲ್ಲ ಹೃದಯವಂತಿಕೆಯನ್ನು ಶ್ರೀಮಂತಿಕೆಯನ್ನು ಬಳಸಿಕೊಂಡಿದ್ದಳು. ಆದ್ದರಿಂದಲೇ ಇವಳಿಗೆ ಅತಿಯಾದ ಸಹನೆಯು ಇತ್ತು. ಇವಳು ಬಾಲ್ಯದಿಂದಲೇ ಮಾಡ್ಲಿಂಗ್ ಆಗುವ ಕನಸು ಕಟ್ಟಿಕೊಂಡಿದ್ದಳು. ಅದನ್ನು ಸಾಕಾರಗೊಳಿಸಿಕೊಳ್ಳಲು ಅಗತ್ಯ ತಯಾರಿಯೂ ಮಾಡಿಕೊಂಡಿದ್ದ ಈ ರೂಪವತಿ ಹಳ್ಳಿಯಿಂದ ಮುಂಬೈಗೆ ಬಂದಿಳಿದಳು. ಮೊದಮೊದಲು ಕಷ್ಟವಾದರೂ ಕಾಲಕ್ರಮೇಣವಾಗಿ ಕೊಂಡು ಒಂದು ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದಳು. ಇದರ ಜೊತೆ ತನ್ನ ಮಾಡ್ಲಿಂಗ್ ಆಗಿ ಅಲ್ಲೇ ಪಕ್ಕದಲ್ಲಿ ಇರುವ ಕೆಲ ಫೋಟೋಗ್ರಾಫರ್ ಗಳನ್ನು ಸಂಪರ್ಕಿಸಿ ತನ್ನ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಳು. ಅವುಗಳನ್ನು ಫೇಸ್ಬುಕ್, ಇನ್ಸ್ಟ್ರಾಗ್ರಾಮ್ನಲ್ಲಿ ಹಾಕಿ ನನಗೆ ನಿಮ್ಮ ಹೃದಯದ ಮೆಚ್ಚುಗೆ ಮಾತ್ರ ಬೇಕು ನಿಮ್ಮ ಹೃದಯವಲ್ಲ ಎಂದು ಬರೆಯುತ್ತಿದ್ದಳು.

[widget id=”custom_html-3″]

Advertisements


ಪಡ್ಡೆ ಹುಡುಗರನ್ನು ತನ್ನತ್ತ ಸೆಳೆಯಲು ಹಾಕುವ ಅರೆಬರೆ ಉಡುಪು ಇವಳ ದೇಹ ಸೌಂದರ್ಯವನ್ನು ಎಂದು ಕಾಣುವಂತೆ ಮಾಡಿದ್ದವು. ಆದರೆ ಇವಳು ಯಾರೊಬ್ಬರ ಪ್ರೀತಿ ಬ’ಲೆ’ಗೆ ಬಿದ್ದಿರಲಿಲ್ಲ. ಎಷ್ಟೇ ಕ್ಲೋಸ್ ಆಗಿ ಮೂರು ಸಹ ಅವರನ್ನು ಎಲ್ಲಿ ಇಡಬೇಕು ಅಲ್ಲೇ ಇಡುತ್ತಿದ್ದಳು. ಇದು ಇವಳ ಸಹನಾ ಶಕ್ತಿಗೆ ಸಾಕ್ಷಿಯಾಗಿತ್ತು. ಮೊದಮೊದಲು ಇವಳು ಫೋಟೋಗ್ರಾಫರ್ ಅನ್ನು ಹುಡುಕಿಕೊಂಡು ಹೋಗುತ್ತಿದ್ದಳು. ತದನಂತರ ಜಾಲತಾಣದಲ್ಲಿ ಇವಳನ್ನು ಕಂಡ ಅದಷ್ಟು ಫೋಟೋಗ್ರಾಫರ್ ಇವಳ ಹಿಂದೆ ಬಿದ್ದರು. ಅಷ್ಟರಮಟ್ಟಿಗೆ ಇವಳು ಪ್ರಸಿದ್ಧಿ ಪಡೆದಳು. ಈ ಮಾಡ್ಲಿಂಗ್ ಬೇರೆ ಯಾರು ಅಲ್ಲ ಇವಳೇ ರಾಜಸ್ಥಾನ್ ಮೂಲದ ಮಾನಸಿ ದೀಕ್ಷಿತ್. ರಾಜಸ್ಥಾನದಿಂದ ಮುಂಬೈಗೆ ಬಂದ ಕೇವಲ ಮೂರೇ ತಿಂಗಳಲ್ಲಿ ಅತಿಬೇಗನೆ ಎತ್ತರಕ್ಕೇರಿದ ಅಷ್ಟೇ ಅಲ್,ಲ ಅಪಾರ ಪ್ರಮಾಣದ ಹಣ ಗಳಿಸಿದ ಏಕೈಕ ಮಾಡ್ಲಿಂಗ್ ಎಂದರೆ ಮಾನಸಿ ದೀಕ್ಷಿತ್. 2019 ರಲ್ಲಿ ಇವಳು ದ ಫೇಮಸ್ ಮಾಡ್ಲಿಂಗ್ ಕೂಡ ಆಗಿದ್ದವಳು.

[widget id=”custom_html-3″]

ಇವಳ ಹಿಂದೆ ತುಂಬಾನೇ ಅದೆಷ್ಟೋ ಎಕ್ಸ್ಪೀರಿಯನ್ಸ್ ಪರ್ಸನ್ ಫೋಟೋಗ್ರಾಫರ್ ಬರತಾ ಇದ್ರು. ಅವರಲ್ಲಿ ಸೈಯದ್ ಎಂಬ ಫೋ’ಟೋ’ಗ್ರಾಫರ್ ಕೂಡ ಒಬ್ಬನಾಗಿದ್ದ. ಈತ ದೀಕ್ಷಿತರ ನೈಸರ್ಗಿಕ ಸಹಜ ಫೋಟೋಗಳನ್ನು ಸೆರೆಹಿಡಿದು ಅತ್ಯಾಕರ್ಷಕವಾಗಿ ತೋರಿಸಿದ್ದ. ಇವುಗಳನ್ನು ನೋಡಿದ ದೀಕ್ಷಿತ ಫೋಟೋಗ್ರಾಫರ್ ನೊಂದಿಗೆ ಸ್ನೇಹ ಮಾತ್ರ ಬಯಸಿ, ಆತನ ಫೋ’ಟೋಶೂ’ಟ್ ಗೆ ಹೋಗಿದ್ದಳು. ಕೆಲದಿನಗಳ ನಂತರ ಸೈ’ಯ’ದ್ ಮಾ’ನ’ಸಿ ದೀಕ್ಷಿತ್ ನೊಂದಿಗೆ ಸ್ನೇಹದಿಂದ ಮಾತ್ರ ಇರುತ್ತೆ ಇರುತ್ತಿದ್ದಳು. ಅಷ್ಟೇ ಅಲ್ಲ ಸೈನ್ಯದೊಂದಿಗೆ ಕೆಲ ಬಾಲ್ಯದಲ್ಲಿ ಫೋಟೋಶೂಟ್ ಗೆ ಕೂಡ ನೀಡಿದ್ದಳು. ಮಾನಸಿಯನ್ನು ಮಾಡಲಿಂಗ್ ಬಸ್ನಲ್ಲಿ ಕಂಡಾಗಿನಿಂದ ಸೈಯದ್ ಅವಳ ಹುಚ್ಚಿನಲ್ಲಿ ಬಿದ್ದಂತಾಗಿದ್ದ. ಸೈಯದ್ ಅದು ಒಂದು ದಿನ ಫೋಟೋ ಶೂಟ್ ಗೆಂದು ಮಾನಸಿಯನ್ನು ಮನೆಗೆ ಕರೆದು ಫೋಟೋಶೂಟ್ ಮಾಡುತ್ತಾ ತನ್ನ ಮನದಿಂಗಿತವನ್ನು ಅವಳ ಮುಂದೆ ಹೇಳುತ್ತಾನೆ. ಮಾನಸಿ ಇದಕ್ಕೆ ಅತಿ ಸಂಯಮದಿಂದ ಉತ್ತರಿಸುತ್ತಾಳೆ. ಆದ್ರೆ ಸೈಯದ್ ಮನಸನ್ನು ಹೇಗಾದರೂ ಸರಿ ಪಡೆಯಬೇಕು ಎಂಬ ಹಠಕ್ಕೆ ಬೀಳುತ್ತಾನೆ.

[widget id=”custom_html-3″]

ಅದಕ್ಕಾಗಿ ಅವಳಿಗೆ ಪೀಡಿಸುತ್ತಾನೆ. ಆದ್ರೆ ಮಾನಸಿ ಮಾತ್ರ ತನ್ನ ಸಂಯಮವನ್ನು ಕಳೆದುಕೊಳ್ಳುವುದಿಲ್ಲ. ಅತಿ ತಾಳ್ಮೆ ಸಹನೆಯಿಂದ ಮಾತಾಡುತ್ತಾಳೆ. ಮಾನಸಿ ಅಂದು ತನ್ನ ಇನ್ಸ್ಟ್ರಾಗ್ರಾಮ್ ನಲ್ಲಿ “ದೇವರೇ ನನಗೆ ಅತಿ ತಾಳ್ಮೆ ಕೊಡುವ ಬದಲು ಸ್ವಲ್ಪ ಧೈರ್ಯ ಕೊಡು ನಾನು ಒಬ್ಬರನ್ನು ಕೊಲ್ಲ ಬೇಕಿದೆ ಎಂದು ಬರೆದುಕೊಂಡಿದ್ದಳು. ಇದಾದನಂತರ ಸೈಯದ್ ನಮ್ಮನೆಯಲ್ಲಿ ನಿಲ್ಲದೆ ಅಲ್ಲಿಂದ ಹೊರ ಬರುವಾಗ ಸೈಯದ್ ಅವಳ ತಲೆಗೆ ಬಲವಾಗಿ ಹೊಡೆದು ಕೊ’ಲೆ ಮಾಡುತ್ತಾನೆ. ನಂತರ ಅವಳು ಸ’ತ್ತಿ’ದ್ದಾಳೆ ಎಂದು ತಿಳಿದ ನಂತರ, ಸೂಟ್ಕೇಸ್ ಒಂದರಲ್ಲಿ ಹಾಕಿ ನಗರದ ಹೊರಗೆ ಎಸುದು ಬರುತ್ತಾನೆ. ಕೊಲೆ ಬಹಳ ದಿನ ಬಚ್ಚಿಡಲು ಆಗುವುದಿಲ್ಲ ವಿಷಯ ತಿಳಿದ ಪೊಲೀಸರು ಚು’ರು’ಕಾಗಿ ತ’ನಿ’ಖೆ ಮಾಡುತ್ತಾರೆ. ಸೈ’ಯದ್ ಅವಸರದಲ್ಲಿ ಅವಳ ಮೊಬೈಲನ್ನು ಸೂಟ್ಕೇಸ್ ನಲ್ಲಿ ಹಾಕಿ ಬಂದಿರುವುದರಿಂದ ಪೊಲೀಸರಿಗೆ ಸುಲಭವಾಗಿ ಮಾನಸಿಯ ಸು’ಳ್ಳು ಸಿಗುತ್ತದೆ.

[widget id=”custom_html-3″]

ಅಷ್ಟೇ ಅಲ್ಲ ಕೊನೆಯ ಕರೆ ಸೈಯದ್ ನಿಂದ ಬಂದಿದ್ದನ್ನು ಗಮನಿಸಿದ ಪೊಲೀಸರು ತಮ್ಮ ಶೈಲಿಯಲ್ಲಿ ಸೈಯದ್ ಬಾಯಿ ಬಿಡಿಸುತ್ತಾರೆ. ನಡೆದ ಎಲ್ಲ ಘ’ಟ’ನೆಯನ್ನು ಬಾಯಿಬಿಟ್ಟ ಸೈಯದ್ ಈಗ ಜೈ’ಲು ಕಂಬಿಯ ಹಿಂದಿದ್ದಾನೆ. ಅದೇನೇ ಇರಲಿ ಅತಿಯಾದ ಸಹನೆ ಇರದೆ ಮಾನಸಿ ಸೈಯದ್ ನಾನು ಎದುರಿಸಬಹುದು ಇತ್ತು. ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕುವ ಬದಲು ಸ್ನೇಹಿತರಿಗೆ ಅಥವಾ ಪೊಲೀಸರಿಗೆ ಕರೆ ಮಾಡಿ ಸಹಾಯ ಕೇಳಬಹುದಿತ್ತು. ಆಗ ಪ್ರಾ’ಣ’ವನ್ನಾದರೂ ಉಳಿಸಿಕೊಳ್ಳಬಹುದಿತ್ತು ಏನು.. ಆದ್ರೆ ಅತಿಯಾದ ನಂಬಿಕೆ ಅತಿಯಾದ ಸಹನೆ ಇನ್ನೊಬ್ಬರನ್ನು ಸಹ ಸಂಕಷ್ಟಕ್ಕೆ ದುಡ್ಡು ವುದಲ್ಲದೆ ತಮ್ಮ ಪ್ರಾ’ಣ ಮಾನವನ್ನು ಸಹ ಕಳೆದುಕೊಳ್ಳವ ಸ್ಥಿತಿ ನಿರ್ಮಾಣವಾಗುತ್ತದೆ ಎನ್ನುವುದಕ್ಕೆ ಈ ರೂಪವತಿ ಮಾನಸಿಕ ದು’ರಂ’ತ ಕಥೆಯೇ ಸಾಕ್ಷಿ..

[widget id=”custom_html-3″]