Advertisements

9 ತಿಂಗಳು ತುಂಬದೆ ಮಗುವನ್ನು ಆಚೆ ತೆಗೆದು ಮತ್ತೆ ಹೊಟ್ಟೆಯೊಳಗೆ ಕಳುಹಿಸಿ ಹೊಲಿಗೆ ಹಾಕಿದರು. ಮೂರು ತಿಂಗಳು ನಂತರ ನೋಡಿ ಬೆರಗಾದ ಡಾಕ್ಟರ್ಸ್..

Kannada Mahiti

ಮಾನವನ ಜೀವನವನ್ನು ಉತ್ತಮ ಗೊಳಿಸುವ ಸಲುವಾಗಿ ಹೊಸ ಹೊಸ ವಿದಾನ ಮತ್ತು ಅನ್ವೇಷಣೆಗಳು ನಡೆಯುತ್ತಲೇ ಇರುತ್ತವೆ.. ಬಹುಶಃ ಈ ವಿಧಾನವನ್ನು ನೀವು ಕೇಳದೇ ಇರಬಹುದು. ವೈದ್ಯಕೀಯ ಶಾಸ್ತ್ರದಲ್ಲಿ ಇದೊಂದು ವಿಶೇಷವಾದ ಹೆಜ್ಜೆ.. ಅದು ಏನು ಒಂದು ನೋಡೊಣ ಬನ್ನಿ.. ಅಮೇರಿಕಾಗೆ ಸೇರಿದ ಮಾರ್ಗೆಟ್ ಗೆ 24 ವಾರಗಳ ಅಂದ್ರೆ.. 6 ತಿಂಗಳ ಗ’ರ್ಭಿಣಿ. ಎಂದಿನಂತೆ ಆಸ್ಪತ್ರೆಗೆ ಹೋಗಿದ್ದ ಮಾರ್ಗೆಟ್ ಗೆ ಬರ ಸಿ’ಡಿ’ಲಿನಂತೆ ಹೊ’ಡೆಯಿತು ಒಂದು ಶಾ’ಕಿಂ’ಗ್ ಸುದ್ದಿ ಆಲ್ಟ್ರಾ ಸೌಂಡ್ ಮಾಡಿದ ಡಾಕ್ಟರ್ ಮಗುವಿಗೆ ಟ್ಯೂ’ಮ’ರ್ ಪತ್ತೆ ಹಚ್ಚಿ ಅದನ್ನು ಮಾರ್ಗೆಟ್ ಗೆ ಹೇಳಿದರು.. ಇದು ಮಗು ಹುಟ್ಟುವ ಮುಂಚೆ ಹಾಗು ನಂತರ ಬರುವ ಟ್ಯೂ’ಮ’ರ್.. ಈ ವಿಷಯವನ್ನು ಗಂ’ಭೀರವಾಗಿ ತೆಗೆದುಕೊಂಡ ಡಾಕ್ಟರ್ ಮಗು ಬ’ದುಕುವುದು ಕಷ್ಟ..

[widget id=”custom_html-3″]

Advertisements

ಹಾಗೆ ನಿಮ್ಮ ಪ್ರಾಣಕ್ಕೆ ಕುತ್ತು ಬರಬಹುದು ಎಂದು ಮಾರ್ಗೆಟ್ ಗೆ ಹೇಳಿದರು. ಅಷ್ಟಕ್ಕೆ ಸುಮ್ಮನಾಗದ ಡಾಕ್ಟರ್ಸ್ ಹೇಗಾದರೂ ಮಾಡಿ ತಾಯಿ ಮಗುವನ್ನು ಬ’ದುಕಿಸಬೇಕು ಎಂದು ಹೊಸ ಆಲೋಚನೆ ಜೊತೆ ತಂತ್ರಜ್ಞಾನವನ್ನು ಕ್ರೂಡಿಕರಿಸಿ ಮಗುವಿಗೆ ಆ’ಪ’ರೇಷನ್ ಮಾಡಲು ನಿರ್ಧಾರ ಮಾಡಿದರು.. ಆದರೆ ಅದು ಹೇಗೆ ಅನ್ನೊದು ಮುಂದಿನ ಪ್ರಶ್ನೆ. 6 ತಿಂಗಳಾದ ಮಾರ್ಗರೇಟ್ ಸಿ’ಸರಿಂಗ್ ಮಾಡಿ ಜ’ರಾ’ಯು ಕ’ಟ್ ಮಾಡದೇ ಮಗುವನ್ನು ಆ’ಚೆ ತೆ’ಗೆದ ಡಾಕ್ಟರ್ ಆ’ಪ’ರೇಷನ್ ಮೂಲಕ ಮಗುವಿನ ಟ್ಯೂ’ಮ’ರ್ ತೆಗೆದು ಮತ್ತೆ ಮಗುವನ್ನು ತಾಯಿಯ ಗ’ರ್ಭ’ದ ಹೊಳಗೆ ಕಳುಹಿಸಿದರು..

[widget id=”custom_html-3″]

ಈ ಆ’ಪ’ರೇಷನ್ ಗೆ ಸುಮಾರು 5 ಗಂಟೆ ಸಮಯ ಬೇಕಾಯಿತು ಮಾರ್ಗೆಟ್ ಗೆ 9 ತಿಂಗಳು ತುಂಬಿದ ನಂತರ ಸಿ’ಸ’ರಿಂಗ್ ಮೂಲಕ ಮಗುವನ್ನು ಮತ್ತೆ ಆಚೆ ತೆಗೆದರು ಡಾಕ್ಟರ್ಸ್.. ಆಶ್ಚರ್ಯ ಏನೆಂದರೆ ಮಗು ಸರಿಯಾದ ತೂಕದೊಂದಿಗೆ ತುಂಬಾ ಆರೋಗ್ಯವಾಗಿತ್ತು. ಮಗುವನ್ನು ನೋಡಿದ ಮಾರ್ಗೆಟ್ ಆನಂದದ ಕ’ಣ್ಣೀ’ರು ಹಾಕಿದರು. ಡಾಕ್ಟರ್ಸ್ ಶ್ರಮಕ್ಕೆ ಫಲಿತಾಂಶ ಸಿಕ್ಕಿತು.. ಈ ಮಗು ಎರಡು ಬಾರಿ ಹುಟ್ಟಿತು. ಹೊ’ಟ್ಟೆಯಲ್ಲಿ ಇರುವ ಮಗು ತುಂಬಾ ಸಂ’ಕಷ್ಟದ ಸಂದರ್ಭಗಳಲ್ಲಿ ಈ ರೀತಿ ಆಪರೇಷನ್ ಮಾಡಲಾಗುತ್ತದೆ.. ಭಾರತದಲ್ಲೂ ಇಂತಹ ಕೆಲವು ಆ’ಪ’ರೇಷನ್ ಮಾಡಲಾಗಿದೆ.. ಇದು ವೈದ್ಯ ಲೋಕದಲ್ಲಿ ಹೊಸ ವಿಧಾನವಾಗಿದೆ.