Advertisements

ತಾಳಿ ಕಟ್ಟೋ ಸಮಯಕ್ಕೆ ಬಾತ್ರೂಮ್ ಗೆ ಹೋದ ಮದುವೆ ಹೆಣ್ಣು ಮಾಡಿದ್ದೇನು ಗೊತ್ತಾ? ಅಲ್ಲಿ ಇದ್ದವರಿಗೆಲ್ಲಾ ಶಾ’ಕ್! ಊಹಿಸಲಾಗದ ಘ’ಟನೆ..

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಪ್ರಪಂಚದಲ್ಲಿ ಯಾರನ್ನ ನಂಬೋದು ಯಾರನ್ನ ಬಿಡೋದು ಅಂತ ಗೊತ್ತಾಗೊದಿಲ್ಲ. ಮುಜಾಪುರ್ ಎಂಬ ನಗರದ ಮುರ್ದಾಪುರ್ ಎಂಬ ಊರಿನಲ್ಲಿ ದೇವೆಂದ್ರ ಎಂಬ ವ್ಯಕ್ತಿ ವಾಸ ಮಾಡ್ತಿದ್ದಾನೆ.. ಇನ್ನು ವ್ಯಕ್ತಿ ಮದುವೆ ವಯಸ್ಸಿಗೆ ಬಂದಿದ್ದರಿಂದ ಒಬ್ಬ ಒಳ್ಳೆಯ ಹುಡುಗಿಯನ್ನು ಹುಡಕಾಡುತ್ತಿದ್ದ. ದೇವೇಂದ್ರ ಒಬ್ಬ ಹಣಕಾಸು ಆಸ್ತಿ ಇದ್ದಂತಹ ಶ್ರೀಮಂತಿಕೆಯ ವ್ಯಕ್ತಿ.. ಇಷ್ಟಿದ್ದರು ಕೂಡ ದೇವೇಂದ್ರ ಅವರಿಗೆ ಒಳ್ಳೆಯ ಹುಡುಗಿ ಸಿಗುತ್ತಿರಲಿಲ್ಲ. ಈ ಸಮಯದಲ್ಲಿ ದೇವೇಂದ್ರನ ಸ್ನೇಹಿತ ಸುಮನ್ ಒಬ್ಬ ಒಳ್ಳೆಯ ಹುಡಿಗಿ ಇದ್ದಾಳೆ, ಕುಟುಂಬದಲ್ಲಿ ಕೂಡ ಚೆನ್ನಾಗಿದ್ದಾರೆ.. ಆ ಹುಡುಗಿಯನ್ನು ಬೇಕಾದರೆ ಮದುವೆ ಮಾಡಿಸುತ್ತೇನೆ ಎಂದು ಹೇಳಿದಾಗ ಇದಕ್ಕೆ ದೇವೇಂದ್ರ ಕೂಡ ಒಪ್ಪಿಗೆ ಕೊಡುತ್ತಾನೆ.

Advertisements

ಆದರೆ ಸುಮನ್ ಹುಡುಗಿಯನ್ನ ಮದುವೆಯಾಗಬೇಕಾದರೆ ಒಂದು ಕಂಡೀಷನ್ ಇದೆ ಎಂದು ಹೇಳಿದ.. ಅದು ಏನೆಂದರೆ ಹುಡುಗಿ ಮನೆಯ ಕಡೆಯವರು ತುಂಬಾ ಬಡವರು ಹಣ ಖರ್ಚು ಮಾಡಿ ಮದುವೆ ಮಾಡಿಕೊಡುವ ಶಕ್ತಿ ಇಲ್ಲಾ. ನೀನೆ ಅವರಿಗೆ ಎರಡು ಲಕ್ಷ ಹಣ ಕೊಟ್ಟು, ಮುಂದೆ ನಿಂತು ಮದುವೆ ಮಾಡಿಕೊಳ್ಳಬೇಕೆಂದು ಸುಮನ್ ಹೇಳಿದ.. ದೇವೇಂದ್ರ ಕೂಡ ನನಗೆ ಒಳ್ಳೆಯ ಹುಡುಗಿ ಸಿಕ್ಕರೆ ಸಾಕು ಎಂದು ಸುಮನ್ ಹೇಳಿದ ಮಾತಿಗೆ ಒಪ್ಪಿಕೊಂಡ. ಇನ್ನೂ ಮನೆಯಲ್ಲು ಎಲ್ಲಾ ಮಾತು ಕತೆ ಮುಗಿದು ಹುಡುಗಿಯನ್ನು ದೇವೇಂದ್ರ ಒಪ್ಪಿಕೊಂಡ.. ನಂತರ ಮದುವೆಗೆ ಅದ್ದೂರಿಯಾಗಿ ತಯಾರಿಗಳು ನಡೆಯುತ್ತವೆ. ಕೊನೆಗೆ ಮದುವೆಯ ದಿನ ಬಂದೇ ಬಿಡುತ್ತದೆ..

ಮದವೆಯ ಮಂಟಪಕ್ಕೆ ಬಂಧು ಬಳಗ ಸ್ನೇಹಿತರು ಎಲ್ಲರೂ ಆಗಮಿಸುತ್ತಾರೆ.. ಎಲ್ಲಾ ಶಾಸ್ತ್ರಗಳು ನಡೆದು ಇನ್ನೇನು ಹುಡುಗಿಗೆ ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಹುಡುಗಿ ಅಡ್ಡ ಕೈಯನ್ನು ಇಟ್ಟಳು. ಇದನ್ನು ನೋಡಿದ ಅಲ್ಲಿದ್ದವರೆಲ್ಲರೂ ಶಾ’ಕ್ ಆಗುತ್ತಾರೆ.. ನಂತರ ಹುಡುಗಿ ನಾನು ಒಂದು ನಿಮಿಷ ಬಾ’ತ್ರೂಮ್ ಗೆ ಹೋಗಿ ಬರಬೇಕೆಂದು ಹೇಳುತ್ತಾಳೆ. ಇದೇನು ಈ ಸಮಯದಲ್ಲಿ.. ತಾಳಿ ಕಟ್ಟಿಸಿಕೊಂಡು ಹೋಗು ಎಂದು ಹೇಳುತ್ತಾರೆ. ಆದರೆ ಹುಡುಗಿ ಇಲ್ಲಾ ನಾನು ಹೋಗಲೇ ಬೇಕು ಎಂದು ಹೇಳುತ್ತಾಳೆ.. ನಂತರ ಕುಟುಂಬಸ್ಥರು ಸರಿ ಬೇಗ ಹೋಗಿ ಬಾ ಎಂದು ಹೇಳುತ್ತಾರೆ. ಹುಡುಗಿ ಬಾತ್ರೂಮ್ ಗೆ ಹೋಗುತ್ತಾಳೆ, ಆದರೆ ಎಷ್ಟು ಸಮಯ ಕಳೆದರು ಹೊರಗೆ ಬರಲೇ ಇಲ್ಲ..

ನಂತರ ಎಲ್ಲರಿಗೂ ಟೆಂ’ಕ್ಷೆನ್ ಶುರುವಾಗುತ್ತದೆ. ಸ್ವಲ್ಪ ಸಮಯದ ನಂತರ ಮದುವೆ ಹೆಣ್ಣಿನ ಅತ್ತೆ ಹುಡುಗಿಯನ್ನು ಕರೆದುಕೊಂಡು ಬರ್ತೀನಿ ಎಂದು ಹೋದರು‌. ಹುಡುಗಿ ಜೊತೆ ಬಂದಿದ್ದ ಸಂಬಂಧಿಕರು ಕೂಡ ಹುಡುಗಿಯನ್ನು ಹುಡುಕಿಕೊಂಡು ಬರ್ತೀವಿ ಎಂದು ಹೇಳಿ ಎಲ್ಲರೂ ಕೂಡ ಹೋಗುತ್ತಾರೆ.. ಆದರೆ ಹುಡುಗಿಯನ್ನು ಹುಡುಕಲು ಹೋದವರು ಎಷ್ಟು ಸಮಯ ಕಳೆದರು ಬರಲಿಲ್ಲ. ಅಷ್ಟರಲ್ಲೇ ದೇವೆಂದ್ರ ಕೊಟ್ಟಿದ್ದ ಎರಡು ಲಕ್ಷ ಹಣ ಮತ್ತು ಮನೆಗೆ ಬರುವ ಸೊಸೆ ಎಂದು ಪ್ರೀತಿಯಿಂದ ದೇವೇಂದ್ರನ ಅಪ್ಪ ಅಮ್ಮ ಮಾಡಿಸಿಕೊಟ್ಟಿದ್ದ ಸುಮಾರು ಹತ್ತು ಲಕ್ಷ ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಎತ್ತಿಕೊಂಡು ಎಲ್ಲರೂ ಓಡಿ ಹೋಗಿದ್ದರು..

ಇದು ದೊಡ್ಡ ಮೋ’ಸದ ಜಾಲ ಎಂದು ದೇವೇಂದ್ರ ಅವರಿಗೆ ತಿಳಿಯುತ್ತದೆ. ಇದೇ ರೀತಿ ಮದುವೆ ಹೆಣ್ಣು ಕುಟುಂಬಸ್ಥರು ಸುಮಾರು ನೂರಕ್ಕು ಹೆಚ್ಚು ಹುಡುಗರಿಗೆ ಮದುವೆಯಾಗುವುದಾಗಿ ನಂಬಿಸಿ ಕೊನೆಗೆ ಅವರ ಬಳಿ ಇರುವ ಹಣ ಮತ್ತು ಒಡವೆಗಳನ್ನು ಎತ್ತಿಕೊಂಡು ಪರಾರಿಯಾಗುತ್ತಾರೆ.. ನಂತರ ದೇವೇಂದ್ರ ಪೋಲಿಸ್ ಸ್ಟೇ’ಷನ್ ಗೆ ಹೋಗಿ ಹುಡುಗಿ ಮತ್ತು ಕುಟುಂದವರ ಪೊಟೊಗಳನ್ನ ಕೊಟ್ಟು  ದೂರನ್ನು ನೀಡುತ್ತಾನೆ.. ಆದರೆ ಇದುವರೆಗೂ ಅವರನ್ನು ಪೋಲಿಸರು ಹುಡುಕುತ್ತಲೇ ಇದ್ದಾರೆ.