Advertisements

ಮದುವೆ ಆದ ಒಂದೇ ದಿನಕ್ಕೆ ಕವಿತಾ ಕಣ್ಣೀರು.. ನೊಂದ ಕವಿತಾ ತಾಯಿಗೆ ಕಾಲ್ ಮಾಡಿ ನಾನು ಮನೆಗೆ ಬರುತ್ತೇನೆ ಎಂದು ಹೇಳಿದ್ದೇಕೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕಿರುತೆರೆಯ ತಾರಾ ಜೋಡಿ ಚಂದನ್ ಕುಮಾರ್ ಹಾಗು ಕವಿತಾ ಗೌಡ ನೆನ್ನೆ ಸರಳ ಸಮಾರಂಭದಲ್ಲಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.. ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ಪತಿ ಪತ್ನಿಯಾಗಿ ಅಭಿನಯಿಸಿದ್ದ ಈ ಜೋಡಿ ನಿಜ ಜೀವನದಲ್ಲಿ ಇಂದು ಸತಿ ಪತಿಗಳಾಗಿದ್ದಾರೆ. ಸಹಕಾರ ನಗರದಲ್ಲಿರುವ ಚಂದನ್ ಅವರ ಮನೆಯಲ್ಲೇ ಮದುವೆ ಸರಳವಾಗಿ ನಡೆದಿದೆ.. ಮಾಂಗಲ್ಯ ಧಾರಣೆ ವೇಳೆ ಚಂದನ್ ಕುಮರ್ ಹಾಗು ಕವಿತಾ ಮಾಸ್ಕ್ ಧರಿಸಿ ಸರ್ಕಾರದ ನಿಯಮದಂತೆ ಮದುವೆ ಆಗಿದ್ದಾರೆ. ಈ ಜೋಡಿಯ ವಿವಾಹದಲ್ಲಿ ಚಂದನ್ ಹಾಗು ಕವಿತಾ ಅವರ ಕುಟುಂಬದವರು ಮತ್ತು ಕೆಲವೇ ಕೆಲವು ಸ್ನೇಹಿತರು ಮಾತ್ರ ಭಾಗಿಯಾಗಿದ್ದರು..

Advertisements

ಲಾಕ್ ಡೌನ್ ನಲ್ಲೇ ನಡೆದಿರುವ ವಿವಾಹದ ಬಗ್ಗೆ ಚಂದನ್ ಹಾಗು ಕವಿತಾ ತಮ್ಮ ಜಾಲತಾಣದ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರು. ಆದರೆ ಇದೀಗ ಮದುವೆಯಾಗಿ ಒಂದೇ ದಿನಕ್ಕೆ ಗಂಡನ ಮನೆಗೆ ಹೋದ ಕವಿತಾ ಕಣ್ಣೀರು ಹಾಕಿ ತಮ್ಮ ತಾಯಿಗೆ ಕರೆಗೆ ಮಾಡಿ ಏನು ಹೇಳಿದ್ದಾರೆ ಗೊತ್ತಾ? ಕಳೆದ ಎಪ್ರಿಲ್ 1 ರಂದು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.. ಕಳೆದ ವರ್ಷ ಲಾಕ್ ಡೌನ್ ಸಡಿಲಗೊಂಡಾಗ ಒಟ್ಟಿಗೆ ಸುತ್ತಾಡುವ ಮೂಲಕ ಸುದ್ದಿಯಲ್ಲಿದ್ದರು. ಈ ಹಿಂದೆ ನಾವು ಕೇವಲ ಒಳ್ಳೆಯ ಸ್ನೇಹಿತರು ಎಂದು ಹೇಳುತ್ತಿದ್ದ ಈ ಜೋಡಿ ಎಪ್ರಿಲ್‌ ನಲ್ಲಿ ಅಭಿಮಾನಿಗಳಿಗೆ ತಮ್ಮ ನಿಶ್ಚಿತಾರ್ಥದ ವಿಷಯ ಹೇಳುವ ಮೂಲಕ ಎಲ್ಲರಿಗೂ ಆಶ್ಚರ್ಯ ಪಡುವಂತೆ ಮಾಡಿದ್ದರು.. ಇನ್ನೂ ಇದೀಗ ಮದುವೆ ಆಗಿದ್ದಾರೆ.

ಆದರೆ ಇದೀಗ ಮದುವೆಯಾಗಿ ಗಂಡನ ಮನೆಗೆ ಹೋದ ಕವಿತಾ ಗೌಡ ಅವರು ಒಂದೇ ದಿನಕ್ಕೆ ಕಣ್ಣೀರು ಹಾಕಿ ಇಲ್ಲಿಂದ ಕರೆದುಕೊಂಡು ಹೋಗುವಂತೆ ತಾಯಿಗೆ ಕರೆ ಮಾಡಿ ಕಣ್ಣೀರು ಹಾಕಿದ್ದಾರೆ. ನಂತರ ಮಗಳನ್ನ ಸಮಾಧಾನ ಮಾಡಿದ ಕವಿತಾ ತಾಯಿ ಕಾರಣ ಕೇಳಿದಾಗ ತಂದೆಯನ್ನ ಅದಾಗಲೇ ಕಳೆದುಕೊಂಡಿರುವ ಕವಿತಾ ತಾಯಿಯನ್ನ ಒಂಟಿ ಮಾಡಿ ಗಂಡನ ಮನೆಗೆ ಬಂದಿದ್ದರಿಂದ ಮನನೊಂದು ತಾಯಿಗೆ ಕರೆ ಮಾಡಿ ಕಣ್ಣೀರು ಹಾಕಿದ್ದಾರೆ.. ನಂತರ ಮಗಳನ್ನ ಸಮಾಧಾನ ಮಾಡಿದ ಅವರ ತಾಯಿ ಹೆಣ್ಣು ಅಂತ ಹುಟ್ಟಿದ ಮೇಲೆ ಬೇರೆಯವರ ಮನೆ ದೀಪ ಹಚ್ಚಲೇ ಬೇಕು. ಎಷ್ಟು ದಿನ ತಾಯಿ ಮನೆಯಲ್ಲೇ ಇರ್ತಿಯಾ ಸಮಾಧಾನ ಮಾಡ್ಕೋ.. ಕಾಲ ಕಳೆದಂತೆ ಎಲ್ಲವೂ ಸರಿ ಹೋಗುತ್ತದೆ ಎಂದು ಸಮಾಧಾನ ಮಾಡಿದ್ದಾರಂತೆ. ಒಟ್ಟಿನಲ್ಲಿ ಚಂದನ್ ಮನೆಗೆ ಬಂದ ಮೊದಲ ದಿನವೇ ಕವಿತಾ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದು ಇದರ ಬಗ್ಗೆ ನಿವೇನ್ ಹೇಳ್ತೀರಾ..