Advertisements

ನೂರಾರು ಕನಸು ಕಂಡು ಮದುವೆಯಾದಳು.. ಆದರೆ ಮದುವೆಯಾದ ನಾಲ್ಕೇ ದಿನಕ್ಕೆ ಏನಾಗಿ ಹೋಯ್ತು ಗೊತ್ತಾ?

Kannada Mahiti

ಮದುವೆ ಅಂದ್ರೆ ಹುಡುಗನಿಗಾಗಲಿ ಹುಡುಗಿಗಾಲಿ ಹೊಸ ಬದುಕು, ಹೊಸ ಕನಸು , ಹೊಸ ಜೀವನ. ಸಾಕಷ್ಟು ಕನಸುಗಳ ಗುಚ್ಚ ಹೊತ್ತು, ನವ ಬದುಕನ್ನು ಎರಡು ಜೋಡಿಗಳು ಆರಂಭಿಸ್ತಾರೆ. ಕೇವಲ ಎರಡು ಮನಸುಗಳು ಮಾತ್ರವಲ್ಲ, ಎರಡು ಕುಟುಂಬಗಳ ಸಂಗಮವೇ ಮದುವೆ. ಮದುವೆ ಅಂದ್ರೆನೇ ಉಲ್ಲಾಸ ಸಡಗರ, ಸಂಭ್ರಮದ ಪ್ರತೀಕ, ಆದರೆ ಇಲ್ಲೊಂದು ಕಡೆ ಖುಷಿಯ ಚಪ್ಪರದಿ, ಪ್ರೀತಿಯಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳ ಬದುಕಿನಲ್ಲಿ ಕೈಗೆ ಹಾಕಿದ ಗೋರಂಟಿ ಮಾಸುವ ಮುನ್ನವೇ ಬದುಕಿಗೆ ಸೂ’ತ’ಕದ ಛಾಯೆ ಆವರಿಸಿದೆ. ಹೌದು ಈಗ ನಾವು ನಿಮಗೆ ಹೇಳ್ತಾ ಇರುವ ಸ್ಟೋರಿಯನ್ನ ನಂಬೋದಕ್ಕೆ ಕಷ್ಟ ಆದ್ರೂ ಹೃದಯ ಒಪ್ಪದಿದ್ರು, ನೀವು ನಂಬಲೇಬೇಕು. ಯಾಕಂದ್ರೆ ಇದು ಶಿವಮೊಗ್ಗದಲ್ಲಿ ನಡೆದ ಹೃ’ದಯ ವಿದ್ರಾವಕ ಘ’ಟ’ನೆ.

[widget id=”custom_html-3″]

Advertisements


ಮೇ 24ರಂದು ಪೂಜಾ ಎನ್ನುವ ಯುವತಿ ಮಹೇಶ್ ಎಂಬುವವರ ಬದುಕಿಗೆ ಸಂಗಾತಿಯಾಗಿ ಎಂಟ್ರಿ ಕೊಡ್ತಾರೆ. ಕೊ’ರೊ’ನಾ ಇರೋದ್ರಿಂದ ಮದುವೆಯನ್ನು ಸರಳವಾಗಿ ಮನೆಯವರ ಉಪಸ್ಥಿತಿಯಲ್ಲಿ ಮಾಡಲಾಗುತ್ತೆ, ದು’ರ್ದೈ’ವ ಅಂದರೆ ಮದುವೆಯ ಮಾರನೇ ದಿನವೇ ಪೂಜಾ ಅವರು ಹು’ಷಾರು ತಪ್ಪುತ್ತಾರೆ, ಏನೋ ಮಾಮೂಲಿ ಸುಸ್ತು ಅಂತ ಅಂದುಕೊಂಡು ಆಕೆಯನ್ನು ಸ್ಥಳೀಯ ಕ್ಲಿನಿಕ್ ಒಂದರಲ್ಲಿ ಚಿಕಿತ್ಸೆಗೆ ಅಂತ ದಾಖಲಿಸಲಾಗಿತ್ತು. ಆದರೆ ಮೈ ಕೈನೋವು ಜ್ವ’ರ ಆಯ್ತು, ಎಷ್ಟೇ ಚಿಕಿತ್ಸೆ ಕೊಟ್ಟರು ಆ ಜ್ವ’ರ ಮಾತ್ರ ನಿಲ್ಲಲೇ ಇಲ್ಲ. ಈ ಹಿನ್ನಲೆ ಆಕೆಯ ಗಂಡ ಮಹೇಶ್ ಕಂಗಾಲಾಗಿ ಹೋದ್ರು ನಂತರ ನಗರದ ಮೆಗ್ಗಾನ್ ಆಸ್ಪತ್ರೆಗೆ ಪೂಜಾಳನ್ನು ಅಡ್ಮಿಟ್ ಮಾಡೋಣ ಅಂತ ನಿಶ್ಚಯಿಸಿ, ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತೆ..

[widget id=”custom_html-3″]

ಜ್ವರ ಹೆಚ್ಚಾದ ಕಾರಣ ಮಾರ್ಗಮಧ್ಯದಲ್ಲಿಯೇ ಪೂಜಾ ಕೊ’ನೆಯು’ಸಿರೆಳೀತಾಳೆ, ವಿಧಿ ಎಷ್ಟು ಕ್ರೂ’ರ ಅಂದರೆ ಆ ಮನೆಗೆ ಹಾಕಿದ್ದ ಚಪ್ಪರ, ಮನೆಯ ಮುಂದಿನ ಡೆಕೊರೆಷನ್, ಮನೆಯವರ ಸಂಭ್ರಮ, ಮನೆಯಲ್ಲಿದ್ದ ಜನ ವಾಪಾಸ್ ಅವರವರ ಮನೆಗೆ ಹೋಗುವ ಮುನ್ನವೇ ನವವಿವಾಹಿತೆ ಬದುಕಿಗೆ ಅದಾಗಲೇ ಗುಡ್​​ ಬೈ ಹೇಳಿದ್ರು, ಮದುವೆಯಾಗಿ ವಾರ ಕಳೆಯೋದ್ರಲ್ಲಿ ಕೇವಲ 4 ದಿನಗಳಲ್ಲಿ ನವವಧು ಉ’ಸಿ’ರು ಚೆಲ್ಲಿದ್ದಾರೆ. ಅಷ್ಟಕ್ಕು ಪೂಜಾ ಹೇಗೆ ನಿ’ಧ’ನರಾದ್ರೂ ಅನ್ನೋದು ಸ್ಪಷ್ಟವಾಗಿ ತಿಳಿದಿರಲಿಲ್ಲ.

[widget id=”custom_html-3″]

ಕೇವಲ ಜ್ವ’ರ ಸಾ’ಯು’ವ ಮಟ್ಟಿಗಾ ಹೋಗುತ್ತಾ ಅನ್ನೋ ಅನುಮಾನ ಮೂಡೋದು ಸಹಜ. ಹೀಗಾಗಿ ಮೃ’ತ ದೇ’ಹ’ದ ವರದಿ ನೋಡಿದಾಗ ಆಕೆಗೆ ಕೊ’ರೊ’ನಾ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ. ಕೊ’ರೊ’ನಾ ಕರಿನೆರಳಿನ ಛಾಯೆ ಆ ಯುವತಿಯ ಮೇಲೆ ಬಿ’ದ್ದು ಆಕೆಯ ದಾಂಪತ್ಯ ಬದುಕಿಗೆ ಹೊಸ ಕನಸಿಗೆ ಬರೆ ಎಳೆದುಬಿಟ್ಟಿತು ಸ್ನೇಹಿತರೇ ಕಲರ್​​ಫುಲ್ ಕನಸುಗಳನ್ನು ಕಣ್ಣಲ್ಲಿ ತುಂಬಿಸಿಕೊಂಡು, ಬದುಕಿನ ಸುಖದಲ್ಲಿ ಜೊತೆಯಾಗಿ, ನೋವಲ್ಲಿ ನಲಿವಾಗಿ, ನಿನ್ಲೆಲ್ಲ ದು’ಖಃದಲ್ಲಿ ಭಾಗಿಯಾಗಿ ನಿನ್ನೊಂದಿಗೆ ನಾನು ನಾನಾಗಿರುವೆ ಅಂತ ಗಂಡನಿಗೆ ಅಗ್ನಿಸಾಕ್ಷಿಯಾಗಿ ಪ್ರಮಾಣ ಮಾಡಿದ ನವವಿವಾಹಿತೆಯ ಬದುಕಿನಲ್ಲಿ ಕೊ’ರೊ’ನಾ ಯ’ಮಧೂ’ತನಾಗಿ ಕಾಡಿದ್ದು ಸುಳ್ಳಲ್ಲ..