ನಮಸ್ತೆ ಸ್ನೇಹಿತರೆ, ಮದುವೆಯ ವರದಕ್ಷಿಣೆಯಾಗಿ ಕಾರನ್ನು ಕೇಳಿದರು ಮದುಮಗನ ಕಡೆಯವರು.. ಮತ್ತು ಕಾರನ್ನು ಕೂಡ ಕೊಟ್ಟು ಮದುವೆ ಕೂಡ ಮಾಡಿದರು. ಆದರೆ ಮದುವೆಯಾದ ಮರುದಿನವೇ ಸಾಕಪ್ಪ ಈ ಜೀವನ ಅಂತ ಕಣ್ಣೀರು ಹಾಕಿದ ಮದುಮಗ.. ಅಸಲಿಗೆ ಅಲ್ಲಿ ನಡೆದಿದ್ದೇನು ಗೊತ್ತಾ? ಸಾಮಾನ್ಯವಾಗಿ ಹಳೆ ಕಾಲದಿಂದಲೂ ಸಹ ಮದುವೆ ಸಮಾರಂಭಗಳಲ್ಲಿ ಗಂಡು ಮಕ್ಕಳ ಕಡೆಯವರು ವರದಕ್ಷಿಣೆ ಕೇಳಿ ಪಡೆಯುತ್ತಾರೆ. ಇನ್ನೂ ಕೆಲವು ಕಡೆ ವರದಕ್ಷಿಣೆ ಕೇಳದಿದ್ದರು ಸಹ ಹೆಣ್ಣಿನ ಕಡೆಯವರು ತಮ್ಮ ಕೈಲಾದ ಎಲ್ಲಾ ಕರ್ತವ್ಯವನ್ನು ಮಾಡಿಕೊಡುತ್ತಾರೆ.. ಪ್ರತಿದನ ನಾವು ನ್ಯೂಸ್ ಪೇಪರ್ ಅಥವಾ ಟೀವಿಗಳಲ್ಲಿ ಒಂದಲ್ಲ ಒಂದು ವರದಕ್ಷಿಣೆ ಕೇ’ಸ್ ಅಥವಾ ಕಿ’ರುಕು’ಳಗಳನ್ನ ಕೇಳಿರುತ್ತೇವೆ.

ಈಗ ಘ’ಟನೆ ನಡೆದಿರುವುದು ಮಹಾರಾಷ್ಟ್ರದಲ್ಲಿ.. ಸೂರಜ್ ಎಂಬುವ ವ್ಯಕ್ತಿ ಪ್ರಿಯಾ ಎಂಬ ಹುಡುಗಿಯನ್ನು ಮದುವೆಯಾಗುತ್ತಾನೆ. ಹಾಗು ವರದಕ್ಷಿಣೆಗಾಗಿ ಐಷಾರಾಮಿ ಬಿ.ಎಮ್.ಡಬ್ಲ್ಯೂ ಕಾರನ್ನು ಕೂಡ ಕೇಳಿರುತ್ತಾರೆ.. ಮತ್ತು ಅದನ್ನು ಹುಡುಗಿ ಕಡೆಯವರು ಕೊಟ್ಟು ಮದುವೆ ಮಾಡಿರುತ್ತಾರೆ. ಮತ್ತು ಮದುವೆಯಾದ ಮರುದಿನವೇ ಹುಡುಗ ಮತ್ತು ಹುಡುಗಿ ಕಾರಿನಲ್ಲಿ ಓಡಾಡಲು ಹೋಗುತ್ತಾರೆ.. ಆಗ ಸೂರಜ್ ತನ್ನ ಕಾರನ್ನು ಬಹಳ ವೇಗದಲ್ಲಿ ಓಡಿಸುತ್ತಾನೆ. ಇದನ್ನು ನೋಡಿದ ಪ್ರಿಯಾ ಸ್ವಲ್ಪ ನಿಧಾನವಾಗಿ ಓಡಿಸು ಎಂದಾಗ.. ಇಷ್ಟು ದಿನ ಸ್ನೇಹಿತರ ಕಾರುಗಳನ್ನು ಓಡಿಸಿ ಸಾಕಾಗಿದೆ ಇನ್ನಾದ್ರು ನನ್ನ ಕಾರನ್ನ ನಾನು ಇಷ್ಟ ಬಂದಾಗೆ ಡ್ರೈವಿಗ್ ಮಾಡುವ ಯೋಗ್ಯತೆ ನನಗಿಲ್ವಾ ಅಂತ ಸೂರಜ್ ಕೇಳಿದಾಗ.

ಅಷ್ಟರಲ್ಲೇ ಓರ್ವ ಭಿಕ್ಷುಕನಿಗೆ ಇನ್ನೇನು ಗುದ್ದಲು ಹೋದ.. ಆಗ ಸಡನ್ ಆಗಿ ಬ್ರೇಕ್ ಹಾಕಿದ.. ಇದನ್ನು ನೋಡಿದ ಆ ಭಿಕ್ಷುಕ ನೆಲ’ಕ್ಕುರುಳಿದ. ನಂತರ ಪ್ರಿಯಾ ಓಡಿ ಹೋಗಿ ಅವರನ್ನು ಕೂರಿಸಿ ಮಾತನಾಡಿಸಿ ದಯವಿಟ್ಟು ಕ್ಷಮಿಸಿ. ನಾವು ಹೊಸದಾಗಿ ಮದುವೆಯಾಗಿ ಮಾತನಾಡುತ್ತಾ ಮೈಮರೆತವು ಅಂತ ಹೇಳಿ ಕೈಗೆ 500 ರೂಪಾಯಿ ಸಹ ಕೊಡುತ್ತಾಳೆ.. ಆಗ ಸೂರಜ್ ಅಲ್ಲಿಗೆ ಬಂದು ನಿಮ್ಮಂತವರಿಂದಲೇ ಇಂತಹ ಭಿಕ್ಷುಕರು ತಲೆಯ ಮೇಲೆ ಕುಳಿತುಕೊಳ್ಳುವುದು.

ಅವರಿಗೆ ಏಕೆ ಈ ಉಪಚಾರ ಎಂದನು.. ಅದಕ್ಕೆ ಕೋಪಗೊಂಡ ಪ್ರೀಯಾ ಭಿಕಾರಿಗಳು ಅವರಲ್ಲ ಬದಲಾಗಿ ಹುಡುಗಿಯ ತಂದೆ ತಾಯಿ ಹತ್ತಿರ ಬಿಟ್ಟಿಯಾಗಿ ಅವರ ಕಷ್ಟಾರ್ಜಿತದಿಂದ ಸಿಕ್ಕಿದ್ದನ್ನೆಲ್ಲಾ ದೋಚಿ ವರದಕ್ಷಿಣೆ ಪಡೆದು ಈ ರೀತಿ ಶೋಕಿ ಮಾಡೋರು ನೀವು ಭಿಕ್ಷುಕರು ಎಂದಳು. ಆಗ ಸೂರಜ್ ಈ ಮಾತು ಕೇಳಿ ತಲೆಯ ಮೇಲೆ ಆಕಾಶವೇ ಬಿದ್ದಂತಾಯಿತು. ಇಷ್ಟಾದ ಮೇಲೆ ಇದ್ದರು ಒಂದೇ ನಾವು ಸ’ತ್ತರು ಒಂದೇ ಎಂದು ನಡು ರಸ್ತೆಯಲ್ಲಿ ಅಳತೊಡಗಿದ.. ಯಾರಾದರೂ ಅಷ್ಟೇ ವರದಕ್ಷಿಣೆ ಪಡೆಯೋದು ತಪ್ಪು ಅನ್ನುವುದು ನಮ್ಮ ಅಭಿಪ್ರಾಯ.