Advertisements

ಗಂಡ ಅತ್ತೆಯ ಕಾಟಕ್ಕೆ ಮರುಗಿ ಸುಮಾರು 7 ವರ್ಷಗಳ ಕಾಲ ತವರು ಮನೆಯಿಂದ ಲಕ್ಷ ಲಕ್ಷ ಹಣ ತೆಗೆದುಕೊಂಡು ಬಂದು ಕೊಟ್ಟಳು.. ಆದರೆ ಈ ಮಹಿಳೆ ಇಂದು ಏನಾದ್ಲು ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ಒಂದು ಹೆಣ್ಣು ಮದುವೆ ಅನ್ನೋ ಬಾಂಧವ್ಯದಲ್ಲಿ ಸಿ’ಲು’ಕಿ ತನ್ನನ್ನು ಸಾಕಿ ಸಲುಹಿದ ಅಪ್ಪ ಅಮ್ಮ, ಆಡಿ ಬೆಳೆದ ಅಣ್ಣ ತಂಗಿಯಂದಿರನ್ನು ಬಿಟ್ಟು ಗಂಡನ ಮನೆಗೆ ಬರ್ತಾಳೆ.. ಇನ್ನೂ ಗಂಡನ ಮನೆಗೆ ಬಂದಮೇಲೆ ಇದು ನನ್ನ ಹೊಸ ಪ್ರಪಂಚ ಎಂದುಕೊಂಡು ಸಂಪೂರ್ಣ ಜೀವನವನ್ನ ಅಲ್ಲೇ ಕಳೆಯುತ್ತಾಳೆ.. ಇದರ ಜೊತೆಗೆ ಅರ್ಥ ಮಾಡಿಕೊಳ್ಳುವ ಗಂಡ ಅತ್ತೆ ಮಾವನ ಕಾಳಜಿ ಸಿಕ್ಕರೆ ಆಕೆಗೆ ಇದಕ್ಕಿಂತ ಇನ್ನೇನು ಬೇಕು ಜೀವನದಲ್ಲಿ ಇದೇ ಸ್ವರ್ಗ ಎಂದು ಭಾವಿಸುತ್ತಾಳೆ.. ಆದರೆ ಅದೇ ಗಂಡ ಅತ್ತೆ ಮಾವನ ವ’ರ್ತ’ನೆ ಬದಲಾದರೆ ಆಕೆಗೆ ಇದಕ್ಕಿಂತ ನ’ರ’ಕದ ಯಾ’ತ’ನೆ ಮತ್ಯಾವುದು ಇಲ್ಲಾ.. ಇನ್ನು ಇದೇ ರೀತಿಯ ಘ’ಟ’ನೆಯೊಂದು ಬೆಂಗಳೂರಿನಲ್ಲಿ ಸಂಭವಿಸಿದೆ.

[widget id=”custom_html-3″]

Advertisements

ಈ ಮಹಿಳೆಯ ಹೆಸರು ಶೃತಿ.. ತಂದೆ ತಾಯಿ ಒಂದು ಒಳ್ಳೆ ಮನೆತನ ಎಂದುಕೊಂಡು ತಮ್ಮ ಮಗಳು ಶೃತಿಯನ್ನ 2014 ರಲ್ಲಿ ಮಿಥುನ್ ರೆಡ್ಡಿ ಎಂಬಾತನಿಗೆ ಕೊಟ್ಟು ಮದುವೆ ಮಾಡ್ತಾರೆ. ಮಗಳು ಗಂಡನ ಮನೇಲಿ ಸುಖವಾಗಿ ಸಂತೋಷವಾಗಿರ್ಲಿ ಅಂಥ ಸಾಕಷ್ಟು ಒಡವೆಗಳನ್ನು ಮಾಡಿಸಿ ಅದರ ಜೊತೆಗೆ ಹೆಚ್ಚು ಹಣವನ್ನು ಕೊಟ್ಟು ಮದುವೆ ಮಾಡಿಕೊಟ್ಟಿರ್ತಾರೆ.. ಹೇಗೋ ಒಳ್ಳೆ ಮನೆತನಕ್ಕೆ ಮಗಳನ್ನು ಕೊಟ್ಟು ಮದುವೆ ಮಾಡಿದ್ದೇವೆ ಅವಳಿಗೆ ಎಲ್ಲಾ ಸೌಕರ್ಯ ಇದೆ ಗಂಡನ ಮನೇಲಿ ಚೆನ್ನಾಗಿ ಇರ್ತಾಳೆ ಎಂದು ಈಕಡೆ ತಂದೆ ತಾಯಿ ನೆಮ್ಮದಿಯಿಂದ ಇದ್ರು.

[widget id=”custom_html-3″]

ಈಕಡೆ ಶೃತಿ ಕೂಡ ನನಗೆ ಗಂಡನ ಮನೇಲಿ ಸುಖ ಸಂತೋಷ ನೆಮ್ಮದಿ ಎಲ್ಲವೂ ಸಿಗುತ್ತೆ ಅನ್ನುವ ಕನಸನ್ನು ಕಂಡಿದ್ದಳು.. ಆದರೆ ಶೃತಿ ಕನಸಿಗೆ ಗಂಡನ ಮನೆಯವರು ಮು’ಳು’ವಾಗಿಬಿಟ್ರು. ಹೌದು ಶೃತಿಯ ಗಂಡ ಆಕೆಯ ಅತ್ತೆ ಸೇರಿಕೊಂಡು ನಿಮ್ಮ ತಂದೆಯ ಬಳಿ ಹೋಗಿ ಹಣ ತರುವಂತೆ ಶೃತಿಗೆ ಒ’ತ್ತಾ’ಯ ಮಾಡ್ತಾರೆ.. ಇವರ ಮಾತುಗಳಿಗೆ ತಲೆಬಾಗಿ ಶೃತಿ ಕೂಡ ತವರು ಮನೆಗೆ ಹೋಗಿ ಹಣವನ್ನ ತರ್ತಾಳೆ. ಇದೇ ರೀತಿ ಒಂದು ತಿಂಗಳಲ್ಲ ಎರಡು ತಿಂಗಳಲ್ಲಾ ಸುಮಾರು 7 ವರ್ಷಗಳ ಕಾಲ ಶೃತಿಗೆ ಗಂಡ ಮತ್ತು ಅವರ ಅತ್ತೆ ಒ’ತ್ತಾ’ಯ ಮಾಡಿ ಲಕ್ಷ ಲಕ್ಷ ಹಣವನ್ನ ತರಿಸಿಕೊಂಡಿದ್ದಾರೆ..

[widget id=”custom_html-3″]

ದುಡಿದು ಹಣಗಳಿಸಿ ಅದರಿಂದ ತಿನ್ನುವ ಯೋಗ್ಯತೆ ಇಲ್ಲದ ಗಂಡಸು ಹಾಗು ಅವರ ತಾಯಿ ಹಬ್ಬದ ದಿನವೂ ಕೂಡ ಶೃತಿಗೆ ಒಂದು ಲಕ್ಷ ತರುವಂತೆ ಮತ್ತೆ ಒತ್ತಾಯ ಮಾಡ್ತಾರೆ. ಸರಿ ಅಂಥ ಶೃತಿ ಕೂಡ ತವರು ಮನೆಗೆ ಹೋಗಿ 35 ಸಾವಿರ ರುಪಾಯಿಯನ್ನ ತೆಗೆದುಕೊಂಡು ಬಂದು ಗಂಡನಿಗೆ ಕೊಟ್ಟಿದ್ದಳು.. ಆದರೆ ಈಕೆಯ ಗಂಡ ಹಾಗು ಅತ್ತೆ ಇನ್ನುಳಿದ 65 ಸಾವಿರ ಎಲ್ಲಿ ಅದನ್ನು ತೆಗೆದುಕೊಂಡು ಬಾ ಎಂದು ಶೃತಿಗೆ ಹೊ’ಡೆ’ದಿದ್ದರು.. ಆದರೆ ಶೃತಿ ಇದನ್ನೆಲ್ಲಾ ನೋಡಿ ಅದೇ ರಾತ್ರಿ ಬಾರದ ಲೋ’ಕ’ಕ್ಕೆ ಪಯಣ ಬೆಳಸುತ್ತಾಳೆ.. ಇತ್ತು ತವರು ಮನೆಯ ಆ’ಕ್ರಂ’ದನ ಮು’ಗಿ’ಲು ಮುಟ್ಟಿತು.. ಸ್ನೇಹಿತರೆ ಈ ಘ’ಟ’ನೆ ನೋಡಿದ ಮೇಲೆ ನಿಮಗೆ ಏನು ಹೇಳ್ ಬೇಕು ಅನಿಸ್ತು.