Advertisements

ಮದುವೆಯಲ್ಲಿ ಮಗಳಿಗೆ 21 ಹಾವೂ ಗಳನ್ನು ವರದಕ್ಷಿಣೆ ಜತೆಗೆ ಕೊಟ್ಟ ತಂದೆ ತಾಯಿ ನಂತರ ಏನಾಯ್ತು ನೋಡಿದ್ರೆ ಶಾಕ್!

Uncategorized

ನಮಸ್ಕಾರ ವೀಕ್ಷಕರೇ ನಮ್ಮ ದೇಶದಲ್ಲಿ ವಿಧವಿಧವಾದ ಆಚಾರ ವಿಚಾರಗಳು ಸಂಪ್ರದಾಯಗಳು ಇವೆ ಇವುಗಳ ಬಗ್ಗೆ ಕೇಳುವುದಕ್ಕೆ ವಿಚಿತ್ರ ಅನಿಸಿದರು ಕೆಲವು ಜಾತಿಯವರು ವರ್ಗದವರು ಕುಲಗಳ ಜನಗಳು ಈ ವಿಚಿತ್ರ ಸಂಪ್ರದಾಯಗಳನ್ನು ಈಗಲೂ ಕೂಡ ಪಾಲನೆ ಮಾಡುತ್ತಿದ್ದಾರೆ ಸ್ನೇಹಿತರೆ ಆದರೆ ಛತ್ತೀಸ್ ಗಡ ರಾಜ್ಯದಲ್ಲಿ ಇವೆಲ್ಲದಕ್ಕೂ ಮೀರಿದ ಒಂದು ಸಂಪ್ರದಾಯ ಇದೆ ಆ ಊರಿನ ಜನಗಳು ಒಂದು ವಿಚಿತ್ರ ಸಂಪ್ರದಾಯವನ್ನು ಪಾಲನೆ ಮಾಡುತ್ತಾರೆ ಅದು ಏನೆಂದರೆ ಇಲ್ಲಿರುವ ಜನಗಳು ತಮ್ಮ ಹೆಣ್ಣು ಮಕ್ಕಳ ಜೊತೆ ಹಾವುಗಳನ್ನು ಕೂಡ ತಮ್ಮ ಬೀಗರ ಮನೆಗೆ ಕೊಟ್ಟು ಕಳುಹಿಸುತ್ತಾರೆ ಛತ್ತೀಸ್ ಗಡದಲ್ಲಿ ಗೌರಯ ಎಂಬ ಒಂದು ಕಮ್ಯೂನಿಟಿ ಇದೆ ಈ ಗೌರಯ ವರ್ಗಕ್ಕೆ ಸೇರಿದ ಜನಗಳು ತಮ್ಮ ಹೆಣ್ಣು ಮಕ್ಕಳನ್ನು ಅತ್ತೆ ಮನೆಗೆ ಕಳುಹಿಸುವಾಗ ಬೆಳ್ಳಿ ಬಂಗಾರ ಹಣ ಬಟ್ಟೆಗಳ ಜೊತೆಗೆ ಇಪ್ಪತ್ತೊಂದು ಜೀವಂತ ಹಾವುಗಳನ್ನು ಬುಟ್ಟಿಯಲ್ಲಿಟ್ಟು ಮಗಳಿಗೆ ಕೊಟ್ಟು ಕಳುಹಿಸುತ್ತಾರೆ

Advertisements

ಈ ರೀತಿ ಮಾಡುವುದು ಇವರ ಸಂಪ್ರದಾಯವಂತೆ ನಿಖರವಾಗಿ ಒಂದಲ್ಲ-ಎರಡಲ್ಲ ಸುಮಾರು ಇಪ್ಪತ್ತೊಂದು ಹಾವುಗಳನ್ನು ಬುಟ್ಟಿಯಲ್ಲಿಟ್ಟು ಅಪ್ಪ ಅಮ್ಮ ತನ್ನ ಮಗಳಿಗೆ ಕೊಟ್ಟು ಅತ್ತೆ ಮನೆಗೆ ಮದುವೆಯ ನಂತರ ಕೊಟ್ಟು ಕಳುಹಿಸುತ್ತಾರೆ ಈ ಕಮ್ಯೂನಿಟಿ ಗೆ ಸೇರಿದ ಜನಗಳು ಈ ರೀತಿಯಾಗಿ ಕಂಪಲ್ಸರಿಯಾಗಿ ಸಂಪ್ರದಾಯದ ಪಾಲನೆ ಮಾಡಲೇಬೇಕು ಒಂದು ವೇಳೆ ಈ ರೀತಿ ಹಾವುಗಳು ಕೊಡುವ ಸಂಪ್ರದಾಯವನ್ನು ಪಾಲಿಸದೆ ಮದುವೆ ಮಾಡಿದರೆ ಅಂತಹ ಮದುವೆಗಳು ಶಾಶ್ವತವಾಗಿ ಉಳಿಯೋದಿಲ್ಲ ಗಂಡ ಹೆಂಡತಿ ಆದಷ್ಟು ಬೇಗ ಒಬ್ಬರಿಗೊಬ್ಬರು ದೂರವಾಗಿ ಬಿಡುತ್ತಾರೆ ಎಂಬ ನಂಬಿಕೆ ಈ ಬುಡಕಟ್ಟು ಗೌರಯ ಜನಗಳಲ್ಲಿ ಇದೇ ಸ್ನೇಹಿತರೆ ಒಂದು ಮದುವೆ ಸಾಯೋವರೆಗೂ ಗಟ್ಟಿಯಾಗಿ ಇರಬೇಕಾದರೆ ಖಚಿತವಾಗಿ ಮದುವೆಯ ಹೆಣ್ಣಿನ ಜೊತೆ ಇಪ್ಪತ್ತೊಂದು ಹಾವುಗಳನ್ನು ಉಡುಗೊರೆಯಾಗಿ ಕೊಟ್ಟು ಕಳುಹಿಸಲೇಬೇಕು ಇನ್ನು ಇಪ್ಪತ್ತೊಂದು ಹಾವುಗಳನ್ನು ತೆಗೆದುಕೊಂಡು ಒಬ್ಬ ಹೆಣ್ಣು ಮಗಳು ಅತ್ತೆ ಮನೆಗೆ ಹೋದರೆ ಅವಳು ಅತ್ತೆ ಮನೆಯಲ್ಲಿ ಸಾಯುವವರೆಗೂ ಖುಷಿಯಾಗಿ ಜೀವನ ಮಾಡುತ್ತಾಳೆ

ಎಂಬುದು ಇಲ್ಲಿನ ಜನಗಳ ನಂಬಿಕೆ ನಿಜವಾಗಿ ಹೇಳಬೇಕೆಂದರೆ ಈ ರೀತಿಯಾದ ವಿಚಿತ್ರ ಆಚರಣೆ ಇಡೀ ಪ್ರಪಂಚದಲ್ಲಿ ಎಲ್ಲೂ ಇಲ್ಲ ಆದರೆ ಛತ್ತೀಸ್ ಗಡದಲ್ಲಿ ಅಲ್ಲಲ್ಲಿ ಬುಡಕಟ್ಟು ಜನಗಳು ವಾಸ ಮಾಡುವ ಪ್ರದೇಶಗಳಲ್ಲಿ ಈಗಲೂ ಕೂಡ ಈ ಸಂಪ್ರದಾಯವನ್ನು ಫಾಲೋ ಮಾಡದೆ ಯಾರು ಕೂಡ ತನ್ನ ಮಗಳನ್ನು ಅತ್ತೆ ಮನೆಗೆ ಕಳುಹಿಸುವುದಿಲ್ಲ ಈ ರೀತಿ ಹಾವುಗಳನ್ನು ಉಡುಗೊರೆಯಾಗಿ ಕೊಟ್ಟು ಕಳುಹಿಸುವ ವಿಷಯ ನಮಗೆ ಆಶ್ಚರ್ಯ ತರಿಸಬಹುದು ಆದರೆ ಅಲ್ಲಿನ ಜನಗಳಿಗೆ ಇದು ಕಾಮನ್ ವಿಷಯ ಯಾರು ಈ ಆಚರಣೆ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ ಈ ನಿಜವಾದ ಘಟನೆಯ ಬಗ್ಗೆ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..