Advertisements

ಮಾಸ್ಟರ್ ಆನಂದ್ ಮಗಳು ವಂಶಿಕಾ ಮನೆಯಲ್ಲಿ ಎಷ್ಟು ಕ್ಯೂಟ್ ಆಗಿರುತ್ತಾಳೆ ಗೊತ್ತೇ ? ನೋಡಿ..

Cinema

ಪುಟ್ಟ ಮಕ್ಕಳೆ ಆಗೆ ಮನಸು ನಿಷ್ಕಲ್ಮಶ ಆದರೆ ಮಕ್ಕಳ ಮುಂದೆ ಅಪ್ಪ-ಅಮ್ಮ ಸ್ವಲ್ಪ ಎಚ್ಚರ ತಪ್ಪಿದ್ರೂ ಸಹಾ ಮಕ್ಕಳು ಅವಕಾಶ ಸಿಕ್ಕಾಗ ಅಪ್ಪ ಅಮ್ಮನ ಜನ್ಮ ಜಾಲಾಡಿ ಇಂತಹ ಘಟನೆಗಳು ಆಗೋದು ನೂರಕ್ಕೆ ನೂರರಷ್ಟು ಖಚಿತ. ಹೌದು ಈ ಪುಟ್ಟ ಕಂದ ಮತ್ತ್ಯಾರು ಅಲ್ಲ ಖ್ಯಾತ ನಟ ಹಾಗೂ ನಿರೂಪಕ ಮಾಸ್ಟರ್ ಆನಂದ್ ಮಗಳು ವಂಶಿಕಾ ಮಾಸ್ಟರ್ ಆನಂದ್ ಚಿಕ್ಕ ವಯಸ್ಸಿನಲ್ಲಿ ಎಷ್ಟು ಚೂಟಿ ಆಗಿದ್ದರು.

[widget id=”custom_html-3″]

Advertisements

ಆನಂದ್ ಮಗಳು ಅದಕ್ಕೆ ಹತ್ತರಷ್ಟು ಹೆಚ್ಚು ಚೂಟಿಯಾಗಿದ್ದು ವೇದಿಕೆ ಮೇಲೆ ತನ್ನ ಅಪ್ಪ-ಅಮ್ಮ ಮಾಡೋ ಕೆಲಸಗಳ ಬಗ್ಗೆ ಹೇಳಿ ಪ್ರೇಕ್ಷಕರನ್ನ ನಗೆಗಡಲಲ್ಲಿ ತೇಲುವಂತೆ ಮಾಡಿದ್ದಾಳೆ. ಅದಕ್ಕೆ ಹೇಳೋದು ಮಕ್ಕಳ ಮುಂದೆ ಏನು ಮಾಡಬೇಕು ಏನು ಮಾಡಬಾರದು ನೋಡಿ ಮಾಡಿ ನಡೆದುಕೊಳ್ಳಬೇಕಂತ ಇನ್ನು ವಂಶಿಕಾ ಮಾತುಗಳಿಗೆ ಬೆಚ್ಚಿ ಬೆರಗಾದ ಅಲ್ಲಿ ಇದ್ದವರೆಲ್ಲಾ ನಕ್ಕು ನಕ್ಕು ಸುಸ್ತಾಗಿ ನಗೆಗಡಲಲ್ಲಿ ತೇಲಿದ್ರು ಇನ್ನು ಕಾರ್ಯಕ್ರಮದ ಜಡ್ಜ್ ಆದ ಸೃಜನ್ ಲೋಕೇಶ್ ಅವರು ತಕ್ಷಣ ಮಾಸ್ಟರ್ ಆನಂದ್ ಗೆ ಫೋನ್ ಮಾಡಿ ಆನಂದ ಏನೋ ಪಟಾಕಿಯನ್ನ ಹುಟ್ಟಿಸಿಬಿಟ್ಟಿದಿಯಾ ಅಲ್ಲೋ ಕಿಚ್ಚು ಹಾಯಿಸಿದರು..

[widget id=”custom_html-3″]

ಸದ್ಯಾ ವಂಶಿಕಾಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈ’ರ’ಲ್ ಆಗಿದ್ದು ಮಕ್ಕಳ ಮುಂದೆ ಹುಷಾರ್ ಇರ್ಬೇಕು ಅಂತಿದ್ದಾರೆ ನೆಟ್ಟಿಗರು. ಒಟ್ಟಿನಲ್ಲಿ ಕಳೆದ ಎರಡು ವರ್ಷದಿಂದ ಮನೆಯಲ್ಲಿಯೆ ಕೂತು ಮನೋರಂಜನೆ ಇಲ್ಲದೆ ನಿರಾಸೆಗೊಂಡಿದ್ದ ಮಕ್ಕಳಿಗೆ ಒಂದೊಳ್ಳೆ ಕಾರ್ಯಕ್ರಮ ಅನ್ನಬಹುದು..

[widget id=”custom_html-3″]