Advertisements

ಸಿನಿಮಾಗಳಲ್ಲಿ ಅವಕಾಶ ಸಿಗದಿದ್ದರು ಮಾಸ್ಟರ್ ಆನಂದ್ ಖ್ಯಾತಿ ಪಡೆದಿದ್ದು ಹೇಗೆ.. ಮಾಸ್ಟರ್ ಆನಂದ್ ಕಟ್ಟಿಸಿರುವ ಮನೆ ಹೇಗಿದೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಮಾಸ್ಟರ್ ಆನಂದ್.. ಕನ್ನಡದ ಪ್ರತಿಭಾನ್ವಿತ ನಟ. ಬಾಲ ನಟನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಚಿಕ್ಕಂದಿನಿಂದಲೇ ಸ್ಟಾರ್ ಆದ ಇವರು ಜೀವನದಲ್ಲಿ ಏಳು ಬೀಳುಗಳನ್ನ ಕಂಡು ಹಠ ಬಿಡದೇ ಕೊನೆಗೆ ಜಯಶಾಲಿ ಆಗಿದ್ದಾರೆ. ಗೌರಿ ಗಣೇಶ, ಮುತ್ತಿನ ಹಾರ, ಕಿಂದರಿ ಜೋಗಿ ಹೀಗೆ ಸೂಪರ್ ಹಿಟ್ ಚಿತ್ರಗಳಲ್ಲಿ ಬಾಲನಟನಾಗಿ ನಟಿಸಿ ಸ್ಟಾರ್ ಆಗಿಯೇ ಬಿಟ್ಟರು.. ಮಾಸ್ಟರ್ ಆನಂದ್ ಅವರು ಕ್ರಿಕೇಟರ್ ಆಗಬೇಕು ಅಂತಾ ಬಯಸಿದ್ದರು. ಆದರೆ ಸಿನಿಮಾ ರಂಗದಲ್ಲಿ ಯಶಸ್ಸು, ಹೆಸರು ಮಾಡಿದ್ದ ಕಾರಣ ತಮ್ಮ ತಂದೆಯ ಸಲಹೆಯಂತೆ ಚಿತ್ರರಂಗದಲ್ಲಿ ತೊಡಗಿಸಿ ಕೊಂಡರು‌.. ಜನವರಿ 4, 1984 ರಲ್ಲಿ ಹುಟ್ಟಿದ ಮಾಸ್ಟರ್ ಆನಂದ್ ಅವರು 2010 ರಲ್ಲಿ ಯಶಸ್ವಿನಿ ಅವರನ್ನ ಮದುವೆಯಾಗಿದ್ದು. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ..

[widget id=”custom_html-3″]

Advertisements

ಇದೆ ನೋಡಿ. ಮಾಸ್ಟರ್ ಆನಂದ್ ಅವರ ಮನೆ. ಬೆಂಗಳೂರಿನಲ್ಲಿ ತಮ್ಮ ಅಭಿರುಚಿ ಹಾಗು ಆಲೋಚನೆಗೆ ತಕ್ಕಂತೆ ಸುಂದರವಾದ ಮನೆಯನ್ನ ಕಟ್ಟಿಕೊಂಡಿರುವ ಮಾಸ್ಟರ್ ಆನಂದ್ ಅವರು, ತಮ್ಮ ಕುಟುಂಬಕ್ಕೆ ತುಂಬಾ ಸಮಯ ಕೊಡುತ್ತಾರೆ. ಬಾಲನಟರಾಗಿ ಮಿಂಚಿದ ಅದೆಷ್ಟೋ ನಟರು ತೆರೆಯಿಂದ ದೂರ ಸರೆದರು.. ಕಾರಣ ಸರಿಯಾದ ಅವಕಾಶಗಳು ಸಿಗದೇ ಇರುವುದು. ಮಾಸ್ಟರ್ ಆನಂದ್ ಅವರಿಗೂ ಅದೇ ಆಯಿತು.. ಸರಿಯಾದ ಪ್ರಾ’ಜೆಕ್ಟ್‌ ಗಳು ಆನಂದ್ ಅವರ ಕೈಗೆ ಸಿಗಲಿಲ್ಲ.

[widget id=”custom_html-3″]

ಆದರೆ ಕಿರುತೆರೆಗೆ ಎಂಟ್ರಿ ಕೊಟ್ಟು ತಮ್ಮ ಪ್ರತಿಭೆ ಹಾಗು ಚಾತುರ್ಯವನ್ನು ತೋರಿಸಿ ಕಿರುತೆರೆಯಲ್ಲಿ ಸೆ’ನ್ಸೇಶನ್ ಕ್ರಿಯೇಟ್ ಮಾಡಿದರು.. ಡ್ಯಾನ್ಸಿಂಗ್ ಸ್ಟಾರ್, ಬಿಗ್ ಬಾಸ್, ಡ್ರಾಮಾ ಜೂನಿಯರ್ಸ್, ಕಾಮಿಡಿ ಕಿಲಾಡಿಗಳು, ಈಗೆ ಹಲವು ಶೋಗಳಲ್ಲಿ ಸ್ಪರ್ಧಿಯಾಗಿ, ಆ್ಯಂಕರ್ ಆಗಿ ತಮ್ಮ ಪ್ರತಿಭೆ ಚಾತುರ್ಯವನ್ನ ತೋರಿಸಿ ಮಿಂಚಿದರು. ತಮ್ಮ ಬೇಡಿಕೆಯನ್ನ ತಾವೇ ಸೃ’ಷ್ಟಿಸಿಕೊಂಡರು.. ಈಗ ಕಿರುತೆರೆಯಲ್ಲಿ ರಾರಾಜಿಸುತ್ತಿದ್ದಾರೆ. ಹಾಗೆ ಸಿನಿಮಾಗಳಲ್ಲು ಕೂಡ ನಟಿಸುತ್ತಿದ್ದಾರೆ..