Advertisements

ಸ್ನೇಹಿತರ ಜೊತೆ ಎಂಜಾಯ್ ಮಾಡ್ತಿರುವ ಮೇಘನ ರಾಜ್ ಮಗ ರಾಯನ್ ರಾಜ್! ನೋಡಿ..

Cinema

ಸರ್ಜಾ ಕುಟುಂಬದ ಸೊಸೆ ಸುಂದರ್ ರಾಜ್ ಮತ್ತು ಪ್ರಮೀಳಾ ಸುಂದರ್ ದಂಪತಿಯ ಮುದ್ದಿನ ಮಗಳು ಮೇಘನಾ ರಾಜ್ ಸ್ಯಾಂಡಲ್ ವುಡ್ ನ ಖ್ಯಾತ ನಟಿ ಇಂದು ಮೇಘನರಾಜ್ ಅವರು ಮಗ ರಾಯನ್ ರಾಜ್ ಸರ್ಜಾ ಫ್ರೆಂಡ್ಸ್ ಜೊತೆ ಇರುವ ಮುದ್ದಾದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ರಾಯನ್ ಪನ್ನಗಾಭರಣ ಅವರ ಮಗ ವೇದ್ ಹಾಗೂ ಮೇಘ ಇನ್ನಿತರ ಫ್ರೆಂಡ್ಸ್ ಗಳ ಪುಟ್ಟ ಮಕ್ಕಳು ಸೇರಿ ಎಂಜಾಯ್ ಮಾಡುತ್ತಿರುವ ಸುಂದರ ಕ್ಷಣಗಳನ್ನು ಮೇಘನಾ ರಾಜ್ ಶೇರ್ ಮಾಡಿಕೊಂಡಿದ್ದಾರೆ.

[widget id=”custom_html-3″]

Advertisements

ಮಕ್ಕಳ ಈ ಕ್ಯೂಟ್ ಫೋಟೋಸ್ ನೋಡಿ.. ಮೇಘನ ರಾಜ್ ಅವರು ಮಕ್ಕಳ ಈ ಕ್ಯೂಟ್ ಫೋಟೋ ತುಂಬಾ ಇಷ್ಟ ಪಟ್ಟಿದ್ದಾರೆ. ಮೇಘನಾ ರಾಜ್ ಅವರು ಎಂಟು ವರ್ಷಗಳ ಕಾಲ ಚಿರು ಸರ್ಜಾ ಅವರನ್ನು ಪ್ರೀತಿಸಿ ಎರಡು ಕುಟುಂಬದವರನ್ನು ಒಪ್ಪಿಸಿ ಮದುವೆಗೆ ಸಿದ್ಧರಾದ ಮೇಘನಾ ಚಿರು ಸರ್ಜಾ 2018ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಎರಡು ಸಂಪ್ರದಾಯದ ಪ್ರಕಾರ ಮದುವೆಯಾದರು. ಚಂದನವನದ ಕ್ಯೂಟ್ ಜೋಡಿಯಾಗಿ ಇವರಿಬ್ಬರು ಎಲ್ಲರ ಫೇವರೆಟ್ ಆಗಿದ್ದರು.

[widget id=”custom_html-3″]

ಚಿರು ಸರ್ಜಾ ಹಾಗೂ ಮೇಘನಾ ಸರ್ಜಾ ಇಬ್ಬರು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಜೀವನವನ್ನು ಪ್ರೀತಿಯಿಂದ ಸಾಗಿಸುತ್ತಿದ್ದರು.ಆದರೆ ವಿಧಿ ಬೇರೆಯಾಗಿತ್ತು ಮದುವೆಯಾದ ಎರಡೇ ವರ್ಷಕ್ಕೆ ಚಿರು ಸರ್ಜಾ ಅವರನ್ನು ಕಳೆದುಕೊಂಡರು ಮೇಘನಾ ಅವರು. ಈಗ ಮೇಘನಾ ಅವರ ಜೀವನದಲ್ಲಿ ಬೆಳಕಾಗಿ ಇರೋದು ತನ್ನ ಪುಟ್ಟ ಮಗ ರಾಯನ್ ಸರ್ಜಾ..

[widget id=”custom_html-3″]