Advertisements

ಬೆಳಂ ಬೆಳಗ್ಗೆ ಆಸ್ವತ್ರೆಯಿಂದ ದೊಡ್ಡ ಸುದ್ದಿ.. ಕರೋ’ನ ಬಂದ ಮಗು ಮೇಘನ ಹೇಗಿದ್ದಾರೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಮೇಘನ ರಾಜ್ ಅವರು ಕೆಲವು ತಿಂಗಳ ನೋವಿನ ಬಳಿಕ ಮಗುವಿನ ಆಗಮ‌ನದಿಂದ ಸಂತೋಷದಿಂದ ಕಾಲ ಕಳೆಯುತ್ತಿರುವ ಸಮಯದಲ್ಲಿ ಮೇಘನ ಮಗು ಸೇರಿದಂತೆ ಇಡೀ ಕುಟುಂಬಕ್ಕೆ ಚೀನಾದ ಮಹಾಮಾ’ರಿ ಸೋಂ’ಕು ತಗಲಿದ್ದು ಇದೀಗ ಇದ್ದಕ್ಕಿದ್ದಂತೆ ಮೇಘನ ಅವರು ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ.. ಹಾಗಾದರೆ ಮೇಘನ ಅವರು ಹಂಚಿಕೊಂಡ ಸಿಹಿ ಸುದ್ದಿಯಾದರು ಏನು ಎನ್ನುವುದನ್ನ ಸಂಪೂರ್ಣವಾಗಿ ತಿಳಿಯೋಣ.. ಹೌದು ಮೇಘನ ರಾಜ್ ಅವರ ತಾಯಿ ಪ್ರಮಿಳಾ ಜೊಷಾಯ್ ಅವರು ಸೇರಿದಂತೆ ಮನೆಯವರಿಗೆಲ್ಲಾ ಸೋಂ’ಕು ಕಾಣಿಸಿಕೊಂಡಿತ್ತು..

Advertisements

ಮೇಘನ ಮಗುವಿಗೂ ಕೂಡ ಪಾಸಿಟಿವ್ ಬಂದ ಕಾರಣ ಎಲ್ಲರೂ ಕೂಡ ತುಂಬಾ ಭಯಪಟ್ಟಿದ್ದರು. ಏಕೆಂದರೆ ಚಿಕ್ಕಮಕ್ಕಳಲ್ಲಿ ಸೋಂ’ಕು ತಡೆದುಕೊಳ್ಳುವ ಶಕ್ತಿ ತುಂಬಾನೆ ಕಡಿಮೆ ಇರುತ್ತದೆ.. ಇನ್ನೂ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ಕುಟುಂಬಕ್ಕೆ ಮಗುವಿಗೆ ಸೋಂ’ಕು ತಗುಲಿದ್ದ ಕಾರಣ ತುಂಬಾನೆ ಭಯ ಪಟ್ಟಿದ್ದರು.. ಇದೀಗ ಮೇಘನ ಮತ್ತು ಮಗುವನ್ನು ಪರೀಕ್ಷೆ ಮಾಡಿದ ಡಾಕ್ಟರ್ ಈ ರೀತಿ ತಿಳಿಸಿದ್ದಾರೆ. ಯಾರೂ ಕೂಡ ಭಯ ಪಡುವ ಅವಶ್ಯಕತೆ ಇಲ್ಲಾ.. ಮಗು ತುಂಬಾನೆ ಆರೋಗ್ಯವಾಗಿದೆ, ಇನ್ನೇನು ಕೆಲವೇ ದಿನಗಳಲ್ಲಿ ಮಗು ಸಂಪೂರ್ಣವಾಗಿ ಗುಣಮುಖವಾಗಲಿದೆ ಎಂದು ತಿಳಿಸಿದ್ದಾರೆ..

ಡಾಕ್ಟರ್ ಹೇಳಿರುವ ಈ ವಿಷಯವನ್ನು ಹಂಚಿಕೊಂಡಿರುವ ಮೇಘನ ರಾಜ್ ಅವರು ಎಲ್ಲಾ ಕಷ್ಟಗಳು ಬೇಗನೇ ಕಳೆದುಹೋಗಲಿ ಎಂದು ಬರೆದುಕೊಂಡಿದ್ದಾರೆ.. ಇನ್ನೂ ಈ ಹಿಂದೆ ಮೇಘನ ರಾಜ್ ಅವರು ಮಗುವಿನ ನಾಮಕರಣ ಪೆಬ್ರವರಿಯಲ್ಲಿ ನಡೆಯುತ್ತದೆ ಎಂದು ತಿಳಿಸಿದ್ದರು.. ಆದರೆ ಮಗುವಿಗೆ ಸೋಂ’ಕು ತಗುಲಿದ ಕಾರಣ ನಾಮಕರಣ ದಿನಾಂಕ ಮುಂದೂಡಬಹುದು ಎಂಬ ಅನುಮಾನವಿದೆ.. ಒಟ್ಟಿನಲ್ಲಿ ದ್ರುವ ಸರ್ಜಾ ಅವರು ತಂದಿರುವ ಬೆಳ್ಳಿ ತೊಟ್ಟಿಲಿನಲ್ಲಿ ಮೇಘನ ರಾಜ್ ಮಗುವಿನ ನಾಮಕರಣ ನಡೆಯಲಿದೆ..