ಸ್ಯಾಂಡಲ್ವುಡ್ ನ ಖ್ಯಾತ ನಟಿ ಮೇಘನ ರಾಜ್ ಅವರಿ ಇತ್ತೀಚಿಗೆ ಅನುಭವಿಸಿದ ಕಷ್ಟಗಳು ಒಂದೆರಡಲ್ಲಾ.. ಪತಿ ಚಿರಂಜೀವಿ ಸರ್ಜಾ ನಿ’ಧ’ನರಾದ ಮೇಲೆ ಅವರ ಬದುಕಿನಲ್ಲಿ ಕತ್ತಲು ಆವರಿಸಿತ್ತು.. ಬಳಿಕ ಅವರ ಮುಖದಲ್ಲಿ ನಗು ಮೂಡಿಸಿದ್ದು ಪುತ್ರ ಆಗಮನ.. ಆನಂತರ ಅವರ ಇಡೀ ಕುಟುಂಬಕ್ಕೆ ಕ’ರೋ’ನ ವೈ’ರ’ಸ್ ಕಾಟ ಕೊಟ್ಟಿತ್ತು.. ಇಷ್ಟೆಲ್ಲಾ ಸಂಕಷ್ಟಗಳನ್ನು ಎದುರಿಸಿದ ಅವರು ಈಗ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.. ಈ ಸುದ್ದಿ ಕೇಳಿದರೆ ಅವರ ಅಭಿಮಾನಿಗಳು ಖುಷಿ ಆಗುವುದು ಗ್ಯಾರಂಟಿ. ಹೌದು ಮೇಘನ ರಾಜ್ ಅವರು ಮತ್ತೆ ಕ್ಯಾಮರಾ ಎದುರಿಸುತ್ತಿದ್ದಾರೆ.. ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತ ಬ್ಯುಸಿ ಆಗಿದ್ದ ಮೇಘನ ಅವರು ಕಳೆದೊಂದು ವರ್ಷದಿಂದೀಚೆಗೆ ನಟನೆಯಿಂದ ದೂರ ಉಳಿದುಕೊಂಡಿದ್ದರು.
[widget id=”custom_html-3″]

ಮದುವೆ ಸಂಸಾರದ ಕಡೆಗೆ ಅವರು ಗಮನ ಹರಿಸಿದ್ದಾರು ಬದುಕಿನಲ್ಲಿ ನಡೆದ ಕಹಿ ಘ’ಟ’ನೆಗಳಿಂದ ಅವರು ಸುಧಾರಿಸಿಕೊಳ್ಳಲು ಸಹ ಸಮಯ ಹಿಡಿಯಿತು.. ಈಗ ಎಲ್ಲಾ ಸಂಕಟಗಳನ್ನು ಎದುರಿಸಿ ಬಂದಿರುವ ಮೇಘನ ರಾಜ್ ಅವರು ಮತ್ತೆ ನಟನೆಗೆ ಮರಳಿದ್ದಾರೆ.. ಮೇಘನ ರಾಜ್ ಚಿರಂಜೀವಿ ಸರ್ಜಾ ದಂಪತಿಯ ಪುತ್ರ ಜೂನಿಯರ್ ಚಿರು ಜನಿಸಿ 9 ತಿಂಗಳು ಕಳಿದಿವೆ.. ಈ ಸಂದರ್ಭಕ್ಕೆ ಸರಿಯಾಗಿ ಮೇಘನ ಈ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಟೊ ಒಂದನ್ನು ಶೇರ್ ಮಾಡಿಕೊಂಡಿರುವ ಅವರು ಜೂನಿಯರ್ ಚಿರುಗೆ ಈಗ ಒಂಬತ್ತು ತಿಂಗಳಾಯಿತು.
[widget id=”custom_html-3″]

ಒಂದು ವರ್ಷದ ಬಳಿಕ ಕ್ಯಾಮರಾ ಎದುರಿಸುವ ಮೂಲಕ ಈ ಕ್ಷಣವನ್ನು ನಾನು ಸೆಲೆಬ್ರೆಟ್ ಮಾಡುತ್ತಿದ್ದೀನಿ ಎಂದು ಬರೆದುಕೊಂಡಿದ್ದಾರೆ.. ಶೂ’ಟಿಂ’ಗ್ ಸೆಟ್ ನಲ್ಲಿ ಡೈಲಾಗ್ ಓದುತ್ತಾ ನಿಂತಿರುವ ಮೇಘನಾ ಅವರನ್ನು ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಅನೇಕರು ಮೇಘನ ಅವರಿಗೆ ಶುಭಾ ಆರೈಕೆಗಳನ್ನು ತಿಳಿಸಿದ್ದರೆ.. ಕಂಬ್ಯಾಕ್ ಮಾಡುತ್ತಿರುವ ಅವರಿಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಗುತ್ತಿದೆ.. ತಾವು ಕ್ಯಾಮರಾ ಎದುರಿಸುತ್ತಿರುವುದು ಯಾವ ಪ್ರಾಜೆಕ್ಟ್ ಗಾಗಿ ಎಂಬ ಮಾಹಿತಿಯನ್ನು ಮೇಘನ ಅವರು ಸದ್ಯಕ್ಕೆ ಬಿಟ್ಟುಕೊಟ್ಟಿಲ್ಲಾ. ಸಿನಿಮಾ ಅಥವಾ ಜಾಹಿರಾತು ಯಾವುದಕ್ಕಾಗಿ ಶೂಟಿಂಗ್ ಮಾಡುತ್ತಿದ್ದೀರಿ ಎಂದು ಅಭಿಮಾನಿಗಳು ಕೌತುಕದ ಪ್ರಶ್ನೆ ಇಟ್ಟಿದ್ದಾರೆ..