Advertisements

ಚಿರು ಮೇಘನಾ ಮಗನ ನಾಮಕರಣ.. ರಾಯನ್ ಗೆ ಧ್ರುವ ಸರ್ಜಾ ಕೊಟ್ಟ ದೊಡ್ಡ ಉಡುಗೊರೆ ಏನು? ಭಾವುಕರಾದ ಮೇಘನ ರಾಜ್..

Cinema

ನಮಸ್ತೇ ಸ್ನೇಹಿತರೆ, ಎಲ್ಲರೂ ಕೂಡ ಇಷ್ಟು ದಿನ ತುಂಬಾ ಕಾತುರದಿಂದ ಕಾಯುತ್ತಿದ್ದ ಜೂನಿಯರ್ ಚಿರುವಿನ ನಾಮಕರಣ ಈ ದಿನ ಅದ್ದೂರಿಯಾಗಿ ಎಲ್ಲರ ಸಮ್ಮುಖದಲ್ಲಿ ನಡೆದಿದೆ.. ಮೇಘನ ರಾಜ್ ಅವರು ತಮ್ಮ ಮಗನಿಗೆ ಯಾವ ಹೆಸರಿಡ್ತಾರೆ ಅಂಥ ಎಲ್ಲರೂ ಕುತೂಹಲದಿಂದ ಕಾಯ್ತಿದ್ರು. ಅಷ್ಟೇ ಅಲ್ಲಾ ಒಳ್ಳೋಳ್ಳೆ ರೀತಿಯ ಮುದ್ದಾದ ಹೆಸರುಗಳನ್ನು ಸಹ ಜೂನಿಯರ್ ಚಿರುಗೆ ಇಡಿ ಅಂತಲು ಕೂಡ ಹೆಳ್ತಿದ್ರು‌..

[widget id=”custom_html-3″]

Advertisements

ಆದರೆ ಈಗ ಎಲ್ಲಾ ಕೂತೂಹಲಗಳಿಗೆ ತೆರೆ ಬಿದ್ದಿದ್ದು ಜೂನಿಯರ್ ಚಿರುವಿಗೆ ಇಂದು ನಾಮಕರಣ ಮಾಡಿದ್ದಾರೆ.. ಬೆಂಗಳೂರು ಖಾಸಗಿ ಹೋಟೆಲ್ ಒಂದರಲ್ಲಿ ಕುಟುಂಬದವರು, ಬಂದುಗಳು, ಸ್ನೇಹಿತರ ಸಮ್ಮುಖದಲ್ಲಿ ಜೂನಿಯರ್ ಚಿರುವಿನ ನಾಮಕರಣದ ಶಾಸ್ತ್ರವನ್ನು ಅದ್ದೂರಿಯಾಗಿ ಮಾಡಿದ್ದಾರೆ. ಮಗನಿಗೆ ರಾಯನ್ ರಾಜ್ ಸರ್ಜಾ ಅಂಥ ಮುದ್ದಾಗಿ ಹೆಸರಿಟ್ಟಿದ್ದಾರೆ.. ಈ ಮೂಲಕ ಎಲ್ಲರ ಕೂತೂಹಲ ಮಾತುಗಳಿಗೆ ಸರ್ಜಾ ಪ್ಯಾಮಿಲಿ ತೆರೆ ಎಳೆದಿದ್ದಾರೆ. ಜೂನಿಯರ್ ಚಿರು ಹುಟ್ಟಿದಾಗ ಧ್ರುವ ಸರ್ಜಾ ಅವರು ಅಣ್ಣನ ಮಗನಿಗೆ ಬೆಳ್ಳಿಯ ತೊಟ್ಟಿಲು ತಂದಿದ್ದ ಧ್ರುವ ಸರ್ಜಾ ಇಂದು ನಾಮಕರಣಕ್ಕೆ ಭರ್ಜರಿ ಗಿಪ್ಟ್ ಕೊಟ್ಟಿದ್ದಾರೆ..

[widget id=”custom_html-3″]

ಇದನ್ನು ನೋಡಿದ ಮೇಘನ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಹೌದು ಜೂನಿಯರ್ ಚಿರುವಿಗೆ ಚಿಕ್ಕಪ್ಪ ಧ್ರುವ ಬಂಗಾರದ ಚೈನ್ ಹಾಗು ದೊಡ್ಡ ಆಟದ ಗೊಂಬೆ ಒಂದನ್ನ ಉಡುಗೊರೆಯಾಗಿ ಕೊಟ್ಟಿದ್ದಾರೆ.. ಚಿರು ಇಲ್ಲವಾದಾಗಿನಿಂದ ಅತ್ತಿಗೆಯನ್ನ ಮಗುವಿನಂತೆ ನೋಡಿಕೊಳ್ಳುತ್ತಿರುವ ಧ್ರುವ ಜೂನಿಯರ್ ಚಿರು ಹುಟ್ಟಿದ ಮೇಲೂ ಸಹ ಮಗು ಮತ್ತು ಅತ್ತಿಗೆಯನ್ನ ಅಷ್ಟೇ ಕಾಳಜಿಯಿಂದ ನೋಡಿಕೊಳ್ತಾಯಿದ್ರು. ನಾಮಕರಣ ಶಾಸ್ತ್ರವನ್ನ ಕೂಡ ಅಷ್ಟೇ ಅದ್ದೂರಿಯಾಗಿ ನಡೆಸಿದ್ದಾರೆ..