Advertisements

ನಾಮಕರಣ ಮುಗಿದ ಒಂದೇ ದಿನಕ್ಕೆ ಸತ್ಯವನ್ನು ಬಿಚ್ಚಿಟ್ಟ ಮೇಘನಾ ರಾಜ್.. ಏನಾಗಿದೆ ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಮೊನ್ನೆಯಷ್ಟೇ ಮೇಘನ ರಾಜ್ ಅವರ ಮಗನ ನಾಮಕರಣ ಮುಗಿದಿದ್ದು ಮನೆಯಲ್ಲಿ ಸಂತೋಷದ ವಾತಾವರಣ ಹರಡಿತ್ತು.. ಆದರೆ ನಾಮಕರಣ ಸಂತೋಷದಲ್ಲಿ ಇರುವ ಸಮಯದಲ್ಲಿ ಮೇಘನ ಅವರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ.. ಹೌದು ನಾಮಕರಣ ಮುಗಿದ ದಿನವೇ ನಾಮಕರಣದ ಬಗ್ಗೆ ಅನೇಕ ಜನರು ಟೀ’ಕೆಗಳನ್ನು ಮಾಡಿದ್ದಾರೆ.. ಇದರಿಂದ ಬೇಸತ್ತ ಮೇಘನಾ ರಾಜ್ ಅವರು ಖಡಕ್ಕಾಗಿ ಸತ್ಯವನ್ನು ಬಿಚ್ಚಿಟ್ಟು ಇಲ್ಲಸಲ್ಲದ ಮಾತುಗಳನ್ನು ಮಾತಾಡುವವರಿಗೆ ತಿ’ರುಗೇಟು ನೀಡಿದ್ದಾರೆ.. ಅಷ್ಟಕ್ಕು ನಡೆದಿದ್ದು ಏನು. ಜೂನಿಯರ್ ಚಿರುಗೆ ಇಷ್ಟು ದಿನ ಹಲವು ಹೆಸರುಗಳಿಂದ ಮುದ್ದಾಗಿ ಕರೆಯುತ್ತಿದ್ದರು.. ಆದರೆ ಕೊನೆಗೂ ಜೂನಿಯರ್ ಚಿರುಗೆ ನಾಮಕರಣ ಮಾಡಿದ್ದು ರಾಯನ್ ರಾಜ್ ಸರ್ಜಾ ಅಂಥ ಹೆಸರಿಡ್ತಾರೆ.. ಈ ಸಮಯದಲ್ಲಿ ಎಲ್ಲರು ಕೂಡ ಸಂಭ್ರಮದಲ್ಲಿ ಇದ್ದರು.

Advertisements

ತದನಂತರ ಸರ್ಜಾ ಕುಟುಂಬ ಮತ್ತು ಸುಂದರ್ ರಾಜ್ ಕುಟುಂಬ ಮೀಡಿಯಾ ಮುಂದೆ ಬಂದು ಸಾಕಷ್ಟು ಮಾತುಗಳನ್ನು ಮಾತಾಡಿರುವ ಬಗೆ ನಿಮಗೆಲ್ಲಾ ಗೊತ್ತೇ ಇದೆ.. ಆದರೆ ಈಗ ಅತೀ ಹೆಚ್ಚು ಚರ್ಚೆಗೆ ಕಾರಣವಾಗಿರುವ ವಿಷಯ ಏನಪ್ಪಾ ಅಂದರೆ ಮಗುವಿನ ನಾಮಕರಣ ವಿಷಯಕ್ಕೆ.. ಇದೇ ಮೊದಲೇ‌ನಲ್ಲ ಚಿರು ಮೇಘನ ಮದುವೆ ಆಗುವ ಸಂದರ್ಭದಲ್ಲಿಯೂ ಕೂಡ ಟೀಕೆಗಳಿಗೆ ಗುರಿಯಾಗಿದ್ದರು. ಸಂಪ್ರದಾಯದಂತೆ ನಾಮಕರಣ ಮಾಡಿದಿರಾ ಆದರೆ ಮತ್ತೊಂದು ಬಾರಿ ಚರ್ಚ್ ನಲ್ಲಿ ಮಾಡುವ ಅವಶ್ಯಕತೆ ಏನಿತ್ತು ಎಂದು ಮೇಘನ ರಾಜ್ ಅವರಿಗೆ ಕಾಮೆಂಟ್ ಗಳ ಮೂಲಕ ಕಿ’ಡಿ’ಕಾರಿದ್ದಾರೆ.. ಕೆಲವರು ಮಗುಗೆ ಶುಭ ಹಾರೈಸಿದರೆ ಇನ್ನೂ ಕೆಲವರು ನಾಮಕರಣ ಬಗ್ಗೆ ಸಾಕಷ್ಟು ಟೀಕಿಸಿದ್ದಾರೆ. ಆದರೆ ಇದೀಗ ಮೇಘನ ಅವರು ಮಾತನಾಡಿದ್ದು ಇಲ್ಲ ಸಲ್ಲದ ಮಾತುಗಳನ್ನು ಮಾತನಾಡುವವರಿಗೆ ಬಾಯಿ ಮುಚ್ಚಿಸಿದ್ದಾರೆ..

ಒಬ್ಬ ತಾಯಿಯಾಗಿ ಮಗುಗೆ ಯಾವ ರೀತಿ ಮಾಡಬೇಕೋ ಅದೇ ರೀತಿ ಮಾಡಿದ್ದೇನೆ.. ಎರಡು ಸಂಪ್ರದಾಯದಲ್ಲಿ ಮಾಡಬೇಕೆಂಬ ಕನಸಿತ್ತು ಅದೇ ರೀತಿ ಮಾಡಿದ್ದೇನೆ.. ನಾವು ಮದುವೆಯಾಗಿರುವ ರೀತಿಯಲ್ಲೇ ಮಗ ಕೂಡ ಎರಡು ಸಂಪ್ರದಾಯದ ರೀತಿ ನಾಮಕರಣ ಮಾಡಿಕೊಳ್ಳಬೇಕೆಂಬ ಆಸೆ ನನಗಿತ್ತು ಅದೇ ರೀತಿಯಾಗಿದೆ.. ಯಾವ ಸಮುದಾಯ ಎನ್ನುವುದವರ ಬಗ್ಗೆ ಜನರು ತನ್ನ ಮಗನಿಗಾಗಿ ಪ್ರಾರ್ಥಿಸಿದ್ದಾರೆ. ನಾವು ಎಲ್ಲಾ ದೇವರುಗಳಲ್ಲಿ ಕೇಳಿ ಕೊಂಡಿದ್ದೇವೆ ಅವನಿಗೆ ಒಳ್ಳೇದಾಗ್ಲಿ ಅಂಥ.. ಸಂಸ್ಕೃತದಲ್ಲಿ ರಾಯನ್ ಅಂದರೆ ಯವರಾಜ ಎಂದರ್ಥ. ಇದು ಎಲ್ಲಾ ಸಮುದಾಯಕ್ಕು ಸೇರುತ್ತದೆ.. ಇಲ್ಲ ಸಲ್ಲದ ಮಾತುಗಳು ಬರುತ್ತಿವೆ ನೀವು ಹೇಳುವ ರೀತಿ ಏನು ಆಗಿಲ್ಲಾ ಎಂದು ಮೇಘನ ಅವರು ಖಾರವಾಗಿಯೇ ಉತ್ತರವನ್ನು ನೀಡಿದ್ದಾರೆ..

ಈ ವೇಳೆ ಇನ್ನೊಂದು ಕಡೆ ಸುಂದರ್ ರಾಜ್ ಬ್ರಾಹ್ಮಣದವರು, ಇತ್ತ ಪ್ರಮಿಳಾ ಜೋಷಾಯ್ ಕ್ರೈಸ್ತರು, ಇನ್ನೊಂದು ಕಡೆ ಧ್ರುವ ಅವರು ಹನುಮನ ಭಕ್ತ.. ಮಾತು ಮಾತಿಗು ಜೈ ಆಂಜಿನೇಯ ಅಂಥ ಹೇಳ್ತಾರೆ ಆದರೆ ಈ ರೀತಿ ಸಂಪ್ರದಾಯಗಳನ್ನು ಮಾಡಿದ್ದಾರೆ ಅವರಿಗೆ ಅರ್ಥ ಆಗ್ಬೇಕು.. ಏನೆ ಆಗಲಿ ಮಗುನಾ ದೇವರು ಚೆನ್ನಾಗಿ ನೋಡಿಕೊಳ್ಳಲಿ ಆರೋಗ್ಯವಾಗಿರಲಿ ಅಂಥ ಕೆಲವರು ಹಾರೈಸಿದ್ದಾರೆ. ಒಟ್ಟಿನಲ್ಲಿ ಸಂಭ್ರಮ ಪಡುವಂತಹ ಸಮಯದಲ್ಲಿ ಚರ್ಚೆಗೆ ಗುರಿಯಾಗಿದೆ..