ನಮಸ್ತೆ ಸ್ನೇಹಿತರೆ, ಜೊತೆ ಜೊತೆಯಲಿ ಧಾರವಾಹಿ ಮೂಲಕ ಇಡೀ ರಾಜ್ಯಾದ್ಯಂತ ಮನೆ ಮಾತಾಗಿರುವ ಅನು ಸಿರಿಮನೆ ಅಲಿಯಾಸ್ ಮೇಘ ಶೆಟ್ಟಿ ಅವರ ಹೊಸ ಮನೆ ಗೃಹಪ್ರವೇಶ ಹೇಗಿತ್ತು, ಯಾರೆಲ್ಲ ಸೆಲೆಬ್ರಿಟಿಗಳು ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ನೋಡೋಣ.. ಐಎಎಸ್ ಆಗಬೇಕು ಎನ್ನುವ ಕನಸನ್ನು ಇಟ್ಟುಕೊಂಡಿದ್ದ ಮೇಘಾ ಶೆಟ್ಟಿಯವರಿಗೆ ಚಾನ್ಸ್ ಸಿಕ್ಕಿದ್ದು ಧಾರವಾಹಿಯಲ್ಲಿ. ಒಂದೇ ಒಂದು ಧಾರವಾಹಿ ಮೂಲಕ ಸಿ’ಕ್ಕಾಪಟ್ಟೆ ಫೇಮಸ್ ಆಗಿ.. ಈಗ ಅದೇ ಪರಿಶ್ರಮದಿಂದ ಒಂದು ಹೊಸ ಮನೆಯನ್ನು ಕಟ್ಟಿಸಿದ್ದಾರೆ. ಜೊತೆ ಜೊತೆಯಲಿ ಧಾರವಾಹಿ ಶುರುವಾಗಿ ಕೆಲವೇ ಕೆಲವು ದಿನಗಳಲ್ಲಿ ಬಾರಿ ಜನಪ್ರಿಯತೆ ಪಡೆದುಕೊಂಡು ನಂಬರ್ ಒನ್ ಸ್ಥಾನದಲ್ಲಿ ನಿಂತಿತ್ತು..

ಇನ್ನೂ ಇದರಲ್ಲಿ ಅಭಿನಯಿಸಿದ ಎಲ್ಲಾ ಕಲಾವಿದರು ಕೂಡ ಸಿ’ಕ್ಕಾಪಟ್ಟೆ ಫೇಮಸ್ ಆದರು. ಇನ್ನೂ ಮೇಘ ಶೆಟ್ಟಿ ಅವರು ಬೆಂಗಳೂರಿನ ನಂದಿನಿ ಲೇ’ಔಟ್ ನಲ್ಲಿ ಹೊಸ ಮನೆಯನ್ನ ಕಟ್ಟಿಸಿ ಸದ್ದಿಲ್ಲದಂತೆ ಗೃಹಪ್ರವೇಶವನ್ನು ಮಾಡಿ ಮುಗಿಸಿದ್ದಾರೆ. ಈ ಒಂದು ಶುಭ ಸಮಾರಂಭಕ್ಕೆ ಜೊತೆ ಜೊತೆಯಲಿ ಸೀರಿಯಲ್ ನ ನಟ ನಟಿಯರೆಲ್ಲರು ಕೂಡ ಭಾಗವಹಿಸಿ ಮೇಘ ಶೆಟ್ಟಿ ಅವರಿಗೆ ಅಭಿನಂದನೆಗಳನ್ನ ತಿಳಿಸಿದ್ದಾರೆ.

ಮೇಘ ಶೆಟ್ಟಿ ಅವರು ಸಧ್ಯಕ್ಕೆ ಸಿ’ಕ್ಕಾಪಟ್ಟೆ ಬ್ಯುಸಿಯಾಗಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ತ್ರಿ’ಬಲ್ ರೈಡಿಂಗ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಆಲ್ಬಮ್ ಸಾಂಗ್ ಹಾಗೂ ಜಾ’ಹಿರಾತುಗಳಲ್ಲಿಯೂ ಕೂಡ ಬ್ಯುಸಿಯಾಗಿದ್ದಾರೆ.. ಜೊತೆ ಜೊತೆಯಲಿ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟು ಅತೀ ಕಡಿಮೆ ಅವಧಿಯಲ್ಲಿ ಇಷ್ಟರ ಮಟ್ಟಿಗೆ ಬೆಳೆದಿರುವ ಮೇಘಾ ಶೆಟ್ಟಿ ಅವರ ಮುಂದಿನ ಜೀವನ ಇನ್ನಷ್ಟು ಸುಖಮಯವಾಗಿರಲಿ ಎಂದು ಆಶಿಸೋಣ.