Advertisements

ತಾಯ್ತನದ ಸೀಕ್ರೆಟ್ ಬಿಚ್ಚಿಟ್ಟ ಮೇಘನ ರಾಜ್! ಮೊದಲ ಬಾರಿಗೆ ಮಗನ ಬಗ್ಗೆ ಹೇಳಿದ್ದೇನು ಗೊತ್ತಾ?

Inspire

ನಮಸ್ತೆ ಸ್ನೇಹಿತರೆ, ಸೂಪರ್ ಮದರ್ ಆಗಲು ಮೇಘನ ರಾಜ್ ಕಂಡುಕೊಂಡ ಐಡಿಯಾ.. ಸ್ಯಾಂಡಲ್ವುಡ್ ನ ಬ್ಯೂಟಿಫುಲ್ ಆರ್ಟ್ ಚೆಲುವೆ ಮೇಘನ ರಾಜ್ ಆಕ್ಟೋಬರ್ 22, 2020 ರಲ್ಲಿ ಪುತ್ರ ಜೂನಿಯರ್ ಚಿರುವಿನ ಬರಮಾಡಿಕೊಂಡ ದಿನದಿಂದಲೂ ಪತಿಯನ್ನು ಕಳೆದುಕೊಂಡು ನೋವಿನಲ್ಲಿ ಇದ್ದರೂ.. ಲೈಪ್ ಇಸ್ ಬ್ಯೂಟಿಫುಲ್‌ ಎಂದಿದ್ರೂ. ಇದಕ್ಕೆ ಸಾಕ್ಷಿ ಮೇಘನ ಎಂಜೋಯ್ ಮಾಡುತ್ತಿರುವ ತಾಯಿಯ ದಿನಗಳು.. ಪುತ್ರನ ಪ್ರತಿಕ್ಷಣವನ್ನು ರೆಕಾರ್ಡ್ ಮಾಡುತ್ತ ತಮ್ಮ ನೋವನ್ನು ಮರೆಯುತ್ತಿದ್ದಾರೆ. ಮೇಘನ ರಾಜ್ ಎಷ್ಟು ಸ್ಟ್ರಾಂಗ್ ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ.. ಆದರೆ ಮೇಘನ ಅಷ್ಟೊಂದು ಸ್ಟ್ರಾಂಗ್ ಆಗಲು ಕಾರಣ ಯಾರು.

Advertisements

ಹೊಸ ತಾಯಿಯರಿಗೆ ಸ್ಪೂರ್ತಿ ಆಗಿರುವ ಮೇಘನ ಅವರಿಗೆ ಸ್ಪೂರ್ತಿ ಯಾರು.. ಈ ಪ್ರಶ್ನೆಗಳಿಗೆಲ್ಲ ಒಂದು ಅರ್ಥಪೂರ್ಣ ಮಾತುಗಳನ್ನು ಹೇಳಿದ್ದಾರೆ. ನಾನು ನನ್ನ ತಾಯಿಯಾಗಿ ಬದಲಾದರೆ ಅಥವಾ ಆಕೆಗೆ ಇರುವ ಗುಣಗಳ ಅರ್ಧದಷ್ಟು ನಾನಾದ್ರೆ ನಿಜಕ್ಕೂ ನನ್ನ ಜೀವನ ಸಾರ್ಥಕ ಭಾವಿಸುವೆ ಎಂದು ತನ್ನ ಮಗುವಿನ ಪೋಟೊವನ್ನು ಹಂಚಿಕೊಂಡಿದ್ದಾರೆ. ಪುಟ್ಟ ಕಂದಮ್ಮಗಳ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳು ಯಾವ ವಸ್ತು ಅವರ ಆರೈಕೆಗೆ ಬೆಸ್ಟ್ ಎಂದು ಹಂಚಿಕೊಳ್ತಾರೆ.‌.

ಸಧ್ಯ ಬೆಂಗಳೂರಿನ ಜಯನಗರದಲ್ಲಿರುವ ಪೋಷಕರ ಮನೆಯಲ್ಲಿ ಮೇಘನ ರಾಜ್ ಬಾಣಂತಿಯ ತನವನ್ನ ಎಂಜೊಯ್ ಮಾಡುತ್ತಿದ್ದಾರೆ. ಕುಟುಂಬಸ್ಥರು ಹಾಗು ಸ್ನೇಹಿತರು ಮೇಘನಾಗೆ ಜೊತೆಯಾಗಿ ಜೂನಿಯರ್ ಗೆ ಜೀವನದಲ್ಲಿ ಸಿಗಬೇಕಾದ ಬೆಸ್ಟ್ ಮೂಮೆಂಟ್ಸ್ ಗಳನ್ನ ನೀಡುತ್ತಿದ್ದಾರೆ. ಸಧ್ಯದ ಮಾಹಿತಿ ಪ್ರಕಾರ ಮೇಘನ ರಾಜ್ ಅವರು ತಮ್ಮ ಮಗನ ನಾಮಕರಣದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.. ಬರುವ ತಿಂಗಳಲ್ಲಿ ಮೇಘನ ತಮ್ಮ ಮಗುವಿನ ನಾಮಕರಣ ಮಾಡುತ್ತಾರೆ ಎಂಬ ಸುದ್ದಿ ಅರಿದಾಡುತ್ತಿದೆ.