Advertisements

ಚಿರು ಇಲ್ಲವಾಗಿ 1 ವರೆ ವರ್ಷದ ನಂತರ ಗುಡ್ ನ್ಯೂಸ್ ಕೊಟ್ಟ ಮೇಘನಾ ರಾಜ್!

Cinema

ನಟಿ ಮೇಘನ ರಾಜ್ ತಂದೆ ತಾಯಿಯಂತೆ ಬಣ್ಣದ ಕ್ಷೇತ್ರಕ್ಕೆ ಹೆಜ್ಜೆ ಇಟ್ಟು ತಮ್ಮ ನಟನಾ ಪ್ರತಿಬೆಯಿಂದಾಗಿ ಕನ್ನಡ ಮಾತ್ರವಲ್ಲದೇ ಮಳಯಾಳಂ ಚಿತ್ರ ರಂಗದಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ‌‌..

[widget id=”custom_html-3″]

ಆದರೆ ಮದುವೆಯಾದ ಎರಡೇ ವರ್ಷಕ್ಕೆ ಚಿರು ಅವರನ್ನ ಕಳೆದುಕೊಂಡು ಬಹಳ ಮನನೊಂದಿದ್ದ ಮೇಘನ ಅವರು ನಟನೆಯಿಂದ ದೂರ ಉಳಿದಿದ್ದಾರೆ. ಇದೀಗ ಚಿರು ಇಲ್ಲವಾದ ಒಂದುವರೆ ವರ್ಷಗಳ ಬಳಿಕ ಮೇಘನ ರಾಜ್ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ..

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಹೌದು ಇದೀಗ ಮತ್ತೆ ನಟಿ ಮೇಘನ ರಾಜ್ ಅವರು ಬಣ್ಣ ಹಚ್ಚಲು ಸಿದ್ದವಾಗಿದ್ದಾರೆ.. ಅದರ ಹಿನ್ನಲೆಯಾಗಿ ಈಗಾಗಲೇ ಕೆಲವು ಜಾಗಿರಾತು ಮತ್ತು ಒಂದೆರಡು ಚಿತ್ರಗಳಿಗೆ ಸಹಿ ಕೂಡ ಮಾಡಿದ್ದಾರೆ. ಇದರ ಜೊತೆಗೆ ಕಿರುತೆರೆಯ ಡ್ಯಾನ್ಸಿಂಗ್ ರಿಯಾಲಿಟಿ ಶೋ ಒಂದರ ಜಡ್ಜ್ ಆಗಿ ಬರುತ್ತಿದ್ದಾರೆ.. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ. ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋಗೆ ತೀರ್ಪುಗಾರರಾಗಿ ಮೇಘಮ ಭಾಗವಹಿಸಲಿದ್ದಾರೆ.

[widget id=”custom_html-3″]

ಅದರ ಜೊತೆಗೆ ಚಿರು ಮತ್ತು ಮೇಘನ ಅವರಿಗೆ ಆಪ್ತ ಸ್ನೇಹಿತನಾದಂತಹ ಪನ್ನಾಗಬರ್ಣ ಅವರು ಮೇಘನ ರಾಜ್ ಗೆ ಸಿನಿಮಾ ಒಂದನ್ನ ನಿರ್ಮಾಣ ಮಾಡ್ತಿದ್ದಾರೆ.. ಸಧ್ಯಕ್ಕೆ ಪ್ರೀ ಪ್ರೊಡಕ್ಷನ್ ಕೆಲಸಗಳು ಕೂಡ ಮುಗಿಯುತ್ತಿದ್ದು ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭವಾಗ್ತದೆ. ಈ ಮೂಲಕ ಮೇಘನ ರಾಜ್ ಅವರು ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿಯಾಗಿದ್ದಾರೆ.. ಇದು ಅವರ ಅಭಿಮಾನಿಗಳಿಗಗೆ ಸಂತಸದ ವಿಚಾರವಾಗಿದೆ.

[widget id=”custom_html-3″]