Advertisements

ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ ಚಿರುಗೆ ಏನಾದ್ರು ಸಮಸ್ಯೆ ಇ’ತ್ತಾ.. ಡ್ರ’ಗ್ಸ್ ಸೇವನೆ ಮಾಡ್ತಾಯಿದ್ರಾ! ಇದರ ಬಗ್ಗೆ ಸತ್ಯವನ್ನು ಬಿಚ್ಚಿಟ್ಟ ಮೇಘನಾ ರಾಜ್..

Cinema

ನಮಸ್ತೇ ಸ್ನೇಹಿತರೆ, ನಟ ಚಿರಂಜೀವಿ ಸರ್ಜಾ ಅವರ ಸಾವು ಇಡೀ ಕರ್ನಾಟಕವನ್ನು ಕಣ್ಣೀರಿನಲ್ಲಿ ಮುಳುಗಿಸಿತ್ತು.. ಚಿರು ಇಲ್ಲವಾಗಿದ್ದಾರೆ ಎನ್ನುವ ಸುದ್ದಿ ಬಂದಾಗ ಯಾರು ಕೂಡ ಒಂದು ಕ್ಷಣ ನಂಬೋದಕ್ಕೆ ಸಾಧ್ಯವಾಗಲಿಲ್ಲಾ. ಯಾಕೆಂದರೆ ಚಿರಂಜೀವಿ ಅವರಿಗೆ ತುಂಬಾ ಚಿಕ್ಕ ವಯಸ್ಸು ಕೇವಲ 35 ವರ್ಷಕ್ಕೆ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ ಅಂದಾಗ ಎಲ್ಲರಿಗೂ ಅರಗಿಸಿಕೊಳ್ಳೋದಕ್ಕೆ ಕಷ್ಟವಾಗಿತ್ತು.. ಚಿರು ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ ಎನ್ನುವ ನೋವು ಒಂದು ಕಡೆಯಾಗಿದ್ರೆ, ಇನ್ನೊಂದು ಕಡೆ ಅದೇ ಸಮಯದಲ್ಲಿ ಚಿರು 5 ತಿಂಗಳ ಗರ್ಭಿಣಿಯಾಗಿದ್ದ ತನ್ನ ಪತ್ನಿಯನ್ನ ಅಗಲಿದ್ದಾರೆ ಎನ್ನುವುದು ಇನ್ನಷ್ಟು ನೋವು ತಂದುಕೊಟ್ಟಿತ್ತು. ಇದೇ ಕಾರಣಕ್ಕೆ ಇಡೀ ಕನ್ನಡ ಚಿತ್ರರಂಗದ ಜೊತೆ ಇಡೀ ಕರ್ನಾಟಕ ಮನೆ ಮಗನ ರೀತಿನಲ್ಲಿ ಚಿರು ಅಗಲಿಕೆಗೆ ನೋವಿನಲ್ಲಿ ಸ್ಪಂದಿಸಿತ್ತು.. ಆದರೆ ಎಲ್ಲರಿಗೂ ಇಂದು ಕಾಡುತ್ತಿರುವ ಪ್ರಶ್ನೆ ಏನಂದ್ರೆ ಚಿರುಗೆ ಏನಾದ್ರು ಆರೋಗ್ಯ ಸಮಸ್ಯೆ ಇ’ತ್ತಾ. ಅಥವಾ ಇಂದ್ರಜಿತ್ ಲಂಕೇಶ್ ಅವರು ಆ’ರೋ’ಪ ಮಾಡಿದಂತೆ ಚಿರು ಡ್ರ’ಗ್ಸ್ ಸೇವನೆ ಮಾಡ್ರಾಯಿದ್ರಾ..

Advertisements

ಈ ಎಲ್ಲಾ ಗೊಂದಲಗಳಿಗೆ ಮೇಘನ ರಾಜ್ ಅವರು ಉತ್ತರ ನೀಡಿದ್ದಾರೆ.. ಆ ದಿನ ಜೂನ್ 7 ನೇ ತಾರೀಖು ಚಿರು ಮನೆಯಲ್ಲಿ ವೀಕೆಂಡ್ ಮೂ’ಡ್ ನಲ್ಲಿ ಇದ್ರು.. ಚಿರು ಅವರು ಇಂದಿನ ದಿನ ರಾತ್ರಿ ಚಿರು ಮೇಘನ ರಾಜ್, ಧ್ರುವ ಸರ್ಜಾ, ಪ್ರೇರಣಾ ಎಲ್ಲರೂ ಸಿನಿಮಾವನ್ನ ನೋಡಿ ಮಲಗಿಕೊಂಡಿದ್ರು.. ಮರುದಿನ ಅಂದರೆ ಜೂನ್ 7ನೇ ತಾರೀಖಿನಂದು ಪೊಗರು ಇಂಟರ್ವ್ಯೂ ಇದ್ದ ಕಾರಣ ಧ್ರುವ ಸರ್ಜಾ ಅವರು ಸ್ವಲ್ಪ ಬೇಗನೆ ಎದ್ದಿದ್ರು. ಇನ್ನೂ ಮೇಘನ ರಾಜ್ ಅವರಿಗೆ ಬೇಗ ಹೇಳುವಂತಹ ಅಭ್ಯಾಸವಿತ್ತು ಹಾಗಾಗಿ ಅವರು ಕೂಡ ಬೇಗನೆ ಎದ್ದಿದ್ರು.. ಮನೆಯವರೆಲ್ಲಾ ತಿಂಡಿ ತಿಂದು ಊಟದ ಸಮಯ ಆದ್ರು ಕೂಡ ಚಿರು ಮಾತ್ರ ಎದ್ದಿರೋದಿಲ್ಲಾ.. ಇನ್ನೂ ವಿಶೇಷ ಅಂದರೆ ಆವತ್ತಿನ ದಿನ ಮೇಘನ ರಾಜ್ ಅವರ ತಂದೆ ಚಿರು ಮತ್ತು ಮೇಘನ ಅವರನ್ನ ನೋಡೊದಕ್ಕೆ ಮನೆಗೆ ಬಂದಿರ್ತಾರೆ.‌ ಸುಂದರ್ ರಾಜ್ ಅವರು ಬರುವಾಗ ಅವರ ಮನೆ ನಾಯಿಯನ್ನು ಕೂಡ ಅವರು ಜೊತೆಗೆ ಕರೆ ತಂದಿರ್ತಾರೆ.. ಮನೆಗೆ ಬಂದಿರುವಂತಹ ಆ ನಾಯಿ ಸಿಕ್ಕಾಪಟ್ಟೆ ಕೂಗಾಡೋದಕ್ಕೆ ಶುರು ಮಾಡುತ್ತೆ.

ಹಾಗಾಗಿ ಮೇಘನ ಅವರು ಅಕ್ಕಪಕ್ಕದ ಮನೆಯವರಿಗೆ ತೊಂದರೆಯಾಗುತ್ತೆ. ಹಾಗಾಗಿ ನಾಯಿಯನ್ನ ವಾಪಸ್ ಮನೆಗೆ ಕರೆದುಕೊಂಡು ಹೋಗಿ ಅಂಥ ಸುಂದರ್ ರಾಜ್ ಅವರಿಗೆ ಹೇಳ್ತಾರೆ.. ಆದರೆ ಮೇಘನ ರಾಜ್ ತಂದೆ ಸುಂದರ್ ರಾಜ್ ಅವರು ಚಿರು ಎದ್ದ ನಂತರದಲ್ಲಿ ಮಾತನಾಡಿಸಿಕೊಂಡು ಹೋಗ್ತೇನೆ ಎಂದು ಹೇಳಿರ್ತಾರೆ. ಆದರೂ ಕೂಡ ನಾಯಿ ತುಂಬಾನೆ ಗಲಾಟೆ ಮಾಡುತ್ತಿದೆ ಎನ್ನುವ ಕಾರಣಕ್ಕೆ ಮೇಘನ ರಾಜ್ ಅವರು ನಾಯಿಯನ್ನು ಕರೆದುಕೊಂಡು ಹೋಗಿ ಅಂಥ ಪೋ’ರ್ಸ್ ಮಾಡ್ತಾರೆ.. ಹಾಗಾಗಿ ಸುಂದರ್ ರಾಜ್ ಅವರನ್ನ ಮನೆಗೆ ಕಳುಹಿಸಿ ಕೊಡಲು ಎಲ್ಲರು ಕೂಡ ಕೆಳಗಡೆ ಬಂದಿರ್ತಾರೆ. ಇದೇ ಸಮಯದಲ್ಲಿ ಚಿರಂಜೀವಿ ಸರ್ಜಾ ಅವರು ಎದ್ದು ಬಂದು ಸೋಪಾ ಮೇಲೆ ಕುಳಿತುಕೊಂಡಿರ್ತಾರೆ.. ಆದರೆ ಆ ಕ್ಷಣಕ್ಕೆ ಚಿರಂಜೀವಿ ಸರ್ಜಾ ಅವರ ಪರಿಸ್ಥಿತಿ ಚೆನ್ನಾಗಿರೋದಿಲ್ಲಾ. ತುಂಬಾ ಅ’ಸ್ವ’ಸ್ಥರಾದಂತೆ ಕಾಣ್ತಾರೆ.

ಇದು ಮೇಘನ ರಾಜ್ ಅವರಿಗೆ ತುಂಬಾ ಆ’ತಂ’ಕ ಉಂಟುಮಾಡುತ್ತೆ.. ಆದರೆ ಚಿರು ಮಾತ್ರ ನನಗೆ ಏನೂ ಆಗಿಲ್ಲಾ ನೀನು ಟೆಂಕ್ಷನ್ ಮಾಡ್ಕೋಬೇಡ ಅಂಥ ಮೇಘನ ರಾಜ್ ಅವರಿಗೆ ಸಮಾಧಾನ ಮಾಡುವಂತಹ ಪ್ರಯತ್ನ ಮಾಡ್ತಾರೆ. ಇದಾದ ನಂತರದಲ್ಲಿ ಅವರ ಸ್ಥಿತಿ ಗಂ’ಭೀ’ರ ಆದ ತಕ್ಷಣವೇ ಧ್ರುವ ಸರ್ಜಾ ಅವರ ಕಾರಿನಲ್ಲಿ ಚಿರು ಅವರನ್ನ ಕರೆದುಕೊಂಡು ಮೇಘನ ಅವರು ಅಪೋಲೊ ಆಸ್ಪತ್ರೆಗೆ ಹೋಗ್ತಾರೆ.. ಕಾರಿನಲ್ಲಿ ಅಪೋಲೊ ಆಸ್ಪತ್ರೆಯ ಕಡೆಗೆ ಹೋಗುತ್ತಿರವಾಗ್ಲೂ ಕೂಡ ಚಿರು ಅವರು ಮಾತನಾಡುತ್ತಿರುತ್ತಾರೆ. ಮೇಘನ ರಾಜ್ ಅವರು 5 ತಿಂಗಳ ಗರ್ಭಿಣಿಯಾಗಿದ್ದ ಕಾರಣ ಚಿರಂಜೀವಿ ಸರ್ಜಾ ಅವರು ತನ್ನ ಡ್ರೈವರ್ ಗೆ ನಿಧಾನವಾಗಿ ಗಾಡಿ ಡ್ರೈವ್ ಮಾಡು ಅಂಥ ಸೂಚನೆಯನ್ನು ಕೊಟ್ಟಿರ್ತಾರೆ.. ಇದೇ ಚಿರಂಜೀವಿ ಸರ್ಜಾ ಅವರು ಕೊನೆಯದಾಗಿ ಆಡಿದಂತಹ ಮಾತುಗಳು ಅಂಥ ಹೇಳಬಹುದು. ಇನ್ನೂ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಿದ ನಂತರದಲ್ಲಿ ಮೇಘನ ರಾಜ್ ಅವರು ವಾಪಸ್ ಚಿರುವನ್ನ ನೋಡಿದ್ದು ಹೆ’ಣ’ವಾಗಿ..

ಒಟ್ಟಾರೆಯಾಗಿ ಹೇಳುವುದಾದರೆ ಚಿರಂಜೀವಿ ಸರ್ಜಾ ಅವರು ಆರೋಗ್ಯವಾಗಿ ಇದ್ರು. ಹಾಗೆಯೇ ಇವರಿಗೆ ಯಾವುದೇ ರೀತಿ ವ್ಯ’ಸ’ನಗಳು ಇರಲಿಲ್ಲಾ.. ಆದರೆ ಒಂದಷ್ಡು ಮಂದಿ ಚಿರು ಅಗಲಿದ ನಂತರದಲ್ಲಿ ಒಂದಷ್ಟು ರೂಮರ್ ಗಳನ್ನ ಅಬ್ಬಿಸಿದ್ದಾರೆ.. ಇಂದ್ರಜಿತ್ ಲಂಕೇಶ್ ಅವರು ಮಾತನಾಡಿರುವುದನ್ನ ನೀವು ಕೂಡ ಗಮನಿಸಿರಬಹುದು ಚಿರಂಜೀವಿ ಸರ್ಜಾ ಅವರು ಡ್ರ’ಗ್ಸ್ ತೆಗೆದುಕೊಳ್ಯಾಯಿದ್ರು ಅದಕ್ಕಾಗಿ ಸಾ’ವಿ’ಗಿಡಾದ್ರು ಅಂಥ ಗಂ’ಭೀ’ರವಾದಂತಹ ಆ’ರೋ’ಪವನ್ನ ಇಂದ್ರಜಿತ್ ಅವರು ಮಾಡಿದ್ದರು. ಇದು ಸಹಜವಾಗಿ ಚಿರುವನ್ನು ಕಳೆದುಕೊಂಡು ನೋ’ವಿ’ನಲ್ಲಿ ಇದ್ದಂತಹ ಮೇಘನಾ ಅವರಿಗೆ ಈ ವಿಚಾರ ಮೇಘನಾ ರಾಜ್ ಅವರಿಗೆ ತುಂಬಾ ನೋ’ವ’ನ್ನುಂಟು ಮಾಡಿತ್ತು.. ಈ ಎಲ್ಲಾ ವಿಚಾರವನ್ನ ಮಾಧ್ಯಮದ ಹಂ’ಚಿ’ಕೊಂಡಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು..