Advertisements

ಸಿನಿಮಾ ಕೆಲಸ ಬಿಟ್ಟು ಟೀಚರ್ ಕೆಲಸ ಮಾಡುತ್ತಿರುವ ಮೇಘನ ರಾಜ್.. ಕಾರಣ ಏನು ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಇಷ್ಟು ದಿನ ತನ್ನ ಮಗುವಿನ ಕಡೆ ಗಮನ ಕೊಟ್ಟಿದ್ದ ಸ್ಯಾಂಡಲ್ವುಡ್ ನಟಿ ಮೆಘನ ರಾಜ್ ಅವರು ಇದೀಗ ಮಕ್ಕಳಿಗೆ ಪಾಠ ಮಾಡೋ ಕೆಲಸ ಶುರುಮಾಡಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.. ಅಷ್ಟೇ ಅಲ್ಲದೇ ನೀವು ಮಕ್ಕಳಿಗೆ ಪಾಠ ಹೇಳಿಕೊಡುವ ಕೆಲಸ ಶುರುಮಾಡಿದ್ದೀರಾ ಎಂಬ ಪ್ರಶ್ನೆಗಳನ್ನು ಕೂಡ ಮಾಡಿದ್ದಾರೆ. ಹೌದು ಮೇಘನ ರಾಜ್ ಅವರು ಮಕ್ಕಳಿಗೆ ಪಾಠ ಮಾಡ್ತಿರೋದೇನೋ ನಿಜ.. ಇದಕ್ಕು ಕಾರಣವೂ ಸಹ ಇದೆ ಅದೇನು ಗೊತ್ತಾ. ಚಿರು ಸರ್ಜಾ ಅವರನ್ನು ಕ’ಳೆದುಕೊಂಡು ವರ್ಷವೇ ಕಳೆದೋಗಿದೆ. ಈ ವರ್ಷದಲ್ಲಿ ಕ’ರೋ’ನ ಸೇರಿದಂತೆ ಅನೇಕ ಸ’ಮ’ಸ್ಯೆಗಳನ್ನು ಎ’ದು’ರಿಸಿ ದೃಡವಾಗಿ ನಿಂತಿರುವ ಮೇಘನ ರಾಜ್ ಅವರು ಈಗ ಮತ್ತೆ ತಮ್ಮ ಸಿನಿಮಾ ರಂಗ ಪಯಣವನ್ನ ಶುರು ಮಾಡಿದ್ದಾರೆ..

[widget id=”custom_html-3″]

Advertisements

ಕ್ಯಾಮರಾಗೆ ನಮಸ್ಕಾರ ಮಾಡಿ ಸೋ’ಷಿಯಲ್ ಅ’ಕೌಂಟ್ ನಲ್ಲಿ ತಮ್ಮ ಫೋಟೋಗಳನ್ನು ಶೇ’ರ್ ಮಾಡಿಕೊಂಡು ಮತ್ತೆ ಕ್ಯಾಮರಾ ಮುಂದೆ ಎಂದು ಬರೆದುಕೊಂಡಿದ್ದಾರೆ ಮೇಘನ ರಾಜ್ ಅವರು. ಈಗಾಗಲೇ ಮೇಘನ ರಾಜ್ ಅವರು ಅನೇಕ ಜಾ’ಹಿ’ರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಆದರೆ ಈಗ ಸುದ್ದಿಯಾಗಿರುವುದು ಮೇಘನ ರಾಜ್ ಅವರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ವೀ’ಡಿ’ಯೋ.. ಹೌದು ಮೇಘನ ರಾಜ್ ಅವರು ವಿಜ್ಞಾನ ಪಾಠವನ್ನು ಹೇಳಿಕೊಟ್ಟು ಮಕ್ಕಳಿಗೆ ಪ್ರಶ್ನೆಯನ್ನ ಕೇಳುತ್ತಿರುವ ದೃಶ್ಯ ವೈ’ರ’ಲ್ ಆಗಿದೆ.. ಇನ್ನೂ ಇದನ್ನು ಕಂಡ ಅಭಿಮಾನಿಗಳು ಮೇಘನ ರಾಜ್ ಅವರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

[widget id=”custom_html-3″]

ಆದರೆ ಇದೆನಪ್ಪಾ ಮೇಘನ ರಾಜ್ ಅವರು ನಿಜಕ್ಕೂ ಟೀಚರ್ ಆಗಿದ್ದಾರಾ.. ಹಾಗಾದರೆ ಇನ್ನ್ಮೇಲೆ ಸಿನಿಮಾಗೆ ಎಂಟ್ರಿಕೊಡಲ್ವಾ ಅಂಥ ಕುತೂಹಲ ಮೂಡುವುದು ಸಹಜ. ಆದರೆ ನಿಜವಾದ ಕಾರಣ ಬೇರೆನೆ ಇದೆ.. ಮೇಘನ ರಾಜ್ ಅವರು ವಿಜ್ಞಾನ ಪಾಠ ಹೇಳಿಕೊಡುತ್ತಿರುವುದು ನಿಜ. ಅದು ರಿಯಲ್ ಆಗಿ ಅಲ್ಲಾ ರೀಲ್ ನಲ್ಲಿ. ಹೌದು ಜಾ’ಹಿರಾ’ತು ಒಂದರಲ್ಲಿ ಮೇಘನ ರಾಜ್ ಅವರು ವಿಜ್ಞಾನ ಟೀಚರ್ ಆಗಿ ಕಾಣಿಸಿಕೊಂಡಿದ್ದಾರೆ.. ಇದರ ಬಗ್ಗೆ ಸ್ವತಃ ಮೇಘನ ರಾಜ್ ಅವರೇ ಹೇಳಿಕೊಂಡಿದ್ದಾರೆ.