Advertisements

ಡ್ಯಾನ್ಸಿಂಗ್ ಚಾಂಪಿಯನ್ ಶೋ ಗೆ ಬಂದ ಮೇಘನಾ ರಾಜ್ ಗೆ ನೀಡುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

Entertainment

ಮೇಘನರಾಜ್ ಸದ್ಯ ಸಾಕಷ್ಟು ನೋವುಗಳನ್ನು ದಾಟಿ ಇದೀಗ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದು ಇದೇ ಮೊದಲ ಬಾರಿಗೆ ಕಿರುತೆರೆಯ ಶೋ ಒಂದರಲ್ಲಿ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ ವಾರಂತ್ಯದಲ್ಲಿ ಶುರುವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಶೋ ನಲ್ಲಿ ಮೇಘನಾ ರಾಜ್ ತೀರ್ಪುಗಾರರಾಗಿ ಕಂಬ್ಯಾಕ್ ಮಾಡುತ್ತಿದ್ದು ಈ ಬಗ್ಗೆ ಕುದ್ದಾಗಿ ಮೇಘನರಾಜ್ ಅವರು ಸಹ ಸಂತಸ ಹಂಚಿಕೊಂಡಿದ್ದಾರೆ. ಇನ್ನು ವರ್ಷಗಳನಂತರ ತೆರೆಗೆ ಮರಳಿರುವ ಮೇಘನಾ ರಾಜ್ ಅವರ ಸಂಭಾವನೆ ಎಷ್ಟು ಎಂಬ ಸಣ್ಣ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿ ಇದ್ದೇ ಇರುತ್ತೆ.

[widget id=”custom_html-3″]

Advertisements

[widget id=”custom_html-3″]

[widget id=”custom_html-3″]

ಸದ್ಯ ಅದಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಡ್ಯಾನ್ಸಿಂಗ್ ಚಾಂಪಿಯನ್ಸ್ ಶೋ ನಲ್ಲಿ ಕಿರುತೆರೆಯ ಸಾಕಷ್ಟು ಸೆಲೆಬ್ರಿಟಿಗಳು ನಟಿ ನೇಹಾ ಗೌಡ ಅವರ ಪತಿ ರಾಜ-ರಾಣಿ ಖ್ಯಾತಿಯ ಚಂದನ್ ಹಾಗೂ ಅದೆ ಶೋ ನಟಿ ಇಶಿತಾ ಕಿರುತೆರೆ ನಟಿ ಚಂದನ ಅನಂತಕೃಷ್ಣ ಕನ್ನಡತಿ ಧಾರಾವಾಹಿ ನಟಿ ಸುಜಿ ಪುಟ್ಟಗೌರಿ ಮದುವೆ ಖ್ಯಾತಿ ಸಾನಿಯಾ ಇತ್ತ ಗಟ್ಟಿಮೇಳ ಧಾರವಾಹಿಯ ಚೇತನ್ ತಂಗಿ ಆದ್ಯ ಹೀಗೆ ಸಾಕಷ್ಟು ಕಿರುತೆರೆ ಸ್ಟಾರ್ ಗಳು ಶೋನಲ್ಲಿ ಭಾಗಿಯಾಗುತ್ತಿದ್ದು ಇತ್ತ ತೀರ್ಪುಗಾರರು ಸಹ ನಿರೀಕ್ಷೆ ಹುಟ್ಟು ಹಾಕುತ್ತಿದ್ದಾರೆ ಎನ್ನಬಹುದು. ಪ್ರತಿಯೊಬ್ಬರಿಗೂ ದುಬಾರಿ ಸಂಭಾವನೆ ನೀಡಲಾಗುತ್ತಿದ್ದು ಶೋ ಅನ್ನು ಯಶಸ್ವಿಗೊಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ.

[widget id=”custom_html-3″]

[widget id=”custom_html-3″]

ಸದ್ಯ ಕಿರುತೆರೆಗೆ ಕಾಲಿಟ್ಟ ಮೇಘನಾ ರಾಜ್ ಅವರ ಸಂಭಾವನೆಯು ದುಬಾರಿಯಾಗಿ ಇದೆ ಹೌದು ಅದ್ದೂರಿಯಾಗಿ ನಿರ್ಮಾಣ ವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ಸ್ಪರ್ಧಿಗಳು ಸೇರಿದಂತೆ ತೀರ್ಪುಗಾರರಿಗೂ ದುಬಾರಿ ಸಂಭಾವನೆ ಕೊಡ ಲಾಗುತ್ತದೆ. ಇತ್ತ ಮೇಘನರಾಜ್ ಅವರಿಗೂ ಸಹ ವಾರಕ್ಕೆ ಒಂದು ಲಕ್ಷ ರೂಪಾಯಿ ಸಂಭಾವನೆ ನೀಡಲಾಗುವುದು ಎಂದು ವರದಿಯಾಗಿದೆ. ಹಾಗೂ ಮೂರರಿಂದ ನಾಲ್ಕು ತಿಂಗಳುಗಳ ಕಾಲ ಶೋ ನಡೆಯಲಿದ್ದು 12ರಿಂದ 15 ಲಕ್ಷ ಸಂಭಾವನೆ ಇ ಶೋ ಮೂಲಕ ಸಂಭಾವನೆ ರೂಪದಲ್ಲಿ ಮೇಘನಾ ರಾಜ್ ಅವರಿಗೆ ನೀಡಲಾಗುವುದು ಎನ್ನಲಾಗಿದ್ದು ಮೇಘನಾ ರಾಜ್ ಹೊಸ ಜರ್ನಿಗೆ ಶುಭವಾಗಲಿ..