Advertisements

ಇಂದು ಮೇಘನಾ ಶೂಟಿಂಗ್ ಜಾಗಕ್ಕೆ ಬಂದ ಮಗ ರಾಯನ್ ಎಂಥಹ ಕೆಲಸ ಮಾಡಿದ್ದಾನೆ ನೋಡಿ ! ಎಲ್ಲರೂ ಶಾಕ್ !

Cinema

ನಮಸ್ಕಾರ ವೀಕ್ಷಕರೇ ನಟಿ ಮೇಘನ ರಾಜ್ ಸರ್ಜಾ ಅವರು ಸಿನಿಮಾ ಕೆಲಸಗಳ ಜೊತೆಯಲ್ಲೆ ಮಗನ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಪುತ್ರ ರಾಯನ್ ರಾಜ್ ಸರ್ಜಾ ಅವರ ಫೋಟೋ ಮತ್ತು ವಿಡಿಯೋಗಳನ್ನು ಮೇಘನರಾಜ್ ಅವರು ಆಗಾಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾ ಇರುತ್ತಾರೆ ಇನ್ನು ಮೊನ್ನೆ ತಾನೆ ಮಗ ರಾಯನ್ ರಾಜ್ ಸರ್ಜಾ ಕಿಚ್ಚ ಸುದೀಪ್ ಅವರ ರಾರಾ ರಕ್ಕಮ್ಮ ಹಾಡಿಗೆ ಸಿಕ್ಕಾಪಟ್ಟೆ ಡ್ಯಾನ್ಸ್
ಮಾಡಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು ಇದೀಗ ಮೇಘನಾ ರಾಜ್ ಸರ್ಜಾ ಮೊದಲ ಬಾರಿಗೆ ಸಿನಿಮಾ ಶೂಟಿಂಗ್ ಒಂದರಲ್ಲಿ ಮಗ ರಾಯನ್ ರಾಜ್ ಕಾಣಿಸಿಕೊಂಡಿದ್ದಾರೆ ಶೂಟಿಂಗ್ ಮಾಡಲು ರಾಯನ್ ನನ್ನು ಮೇಘನಾ ರಾಜ್ ಯಾಕೆ ಕರೆದುಕೊಂಡು ಬಂದರು ಶೂಟಿಂಗ್ ವೇಳೆ ರಾಯನ್ ರಾಜ್ ಮಾಡಿದ್ದೇನು ಅದೆಲ್ಲ ಸಂಪೂರ್ಣ ಮಾಹಿತಿಯನ್ನು ಓದಿ

Advertisements

ನೋಡಿ ಮೇಘನಾ ರಾಜ್ ಅವರು ತಾಯಿಯೇ ಮೊದಲ ಗುರು ಎಂಬಂತೆ ರಾಯನ್ ರಾಜ್ ಸರ್ಜಾಗೆ ಮೇಘನ ರಾಜ್ ಅನೇಕ ವಿಚಾರಗಳನ್ನು ಕಲಿಸುತ್ತಿದ್ದಾರೆ ಅಮ್ಮ ಎಂದು ಕರೆಯುವುದನ್ನು ಅವರು ಹೇಳಿಕೊಟ್ಟಿದ್ದಾರೆ ಆದರೆ ಒಂದೆರಡು ಬಾರಿ ಪ್ರೀತಿ ಇಂದ ಅಮ್ಮ ಎಂದು ಕರೆದ ಬಳಿಕ ಮತ್ತೆ ಅಪ್ಪ ಎಂದು ಹೋಗಿದ್ದಾನೆ ರಾಯನ್ ರಾಜ್ ಈ ವಿಡಿಯೋ ಈಗ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ ಇನ್ನು ಮೇಘನಾರಾಜ್ ಯವರು ರಾಯನ್ ಹಾಗೂ ತಾಯಿ ಪ್ರಮೀಳಾ ಜೋಷಾಯಿ ಅವರ ಜೊತೆ ಹೊಸ ಮೂವಿ ಶೂಟಿಂಗ್ ವೊಂದರಲ್ಲಿ ಭಾಗವಹಿಸಿದ್ದು ಮೇಘನಾ ರಾಜ್ ಶೂಟಿಂಗ್ ನಲ್ಲಿ ಅಭಿನಯಿಸು ತ್ತಿರುವುದನ್ನು ನೋಡಿ ತಾಯಿ ತರ ಆಕ್ಟಿಂಗ್ ಮಾಡಲು ಮುಂದಾಗಿದ್ದಾನೆ

ಇಂದು ಮೇಘನಾ ಅವರು ರಾಯನ್ ಹಾಗೂ ತಾಯಿ ಪ್ರಮೀಳಾ ಜೋಷಾಯಿ ಅವರ ಜೊತೆ ಹೊಸ ಮೂವಿ ಒಂದರಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸಿದ್ದು ಮೇಘನರಾಜ್ ಶೂಟಿಂಗ್ ನಲ್ಲಿ ಅಭಿನಯಿಸುವುದನ್ನು ನೋಡಿ ತಾಯಿ ತರ ಸೇಮ್ ರಾಯನ್ ರಾಜ್ ಅವರು ಆಕ್ಟಿಂಗ್ ಮಾಡಿದ್ದಾನೆ ಇದನ್ನು ನೋಡಿ ಅಲ್ಲಿದ್ದವರೆಲ್ಲ ಆಶ್ಚರ್ಯ ಪಟ್ಟಿದ್ದಾರೆ ಮಗನು ಕೂಡ ತಂದೆ ಚಿರಂಜೀವಿ ಸರ್ಜಾ ಅವರ ತರ ದೊಡ್ಡ ನಟ ನಾಗುತ್ತಾನೆ ಎನ್ನುವ ಮಾತು ಹೇಳಿದ್ದಾರೆ ಇನ್ನೂ ರಾಯನ್ ರಾಜ್ ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಲಕ್ಷಗಟ್ಟಲೆ ವೀಕ್ಷಕರು ನೋಡುತ್ತಿದ್ದಾರೆ , ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..