Advertisements

ಶೂಟಿಂಗ್ ಮುಗಿಸಿ ಬರುವಾಗ ಮಗನಿಗಾಗಿ ಮೇಘನ ಎಂಥಹ ಉಡುಗೊರೆ ತಂದಿದ್ದಾರೆ ಗೊತ್ತಾ? ಕುಣಿದು ಕುಪ್ಪಳಿಸಿದ ರಾಯನ್!

Cinema

ನಮಸ್ಕಾರ ವೀಕ್ಷಕರೆ ಪತಿ ಚಿರಂಜೀವಿ ಸರ್ಜ ನಿಧನರಾದ ಬಳಿಕ ಮೇಘನಾ ರಾಜ್ ಅವರ ಮುಖದಲ್ಲಿ ನಗು ತರಿಸಿದ್ದು ಚಿರಂಜೀವಿ ಸರ್ಜಾ ಪ್ರತಿರೂಪವೇ ಆಗಿರುವ ಮಗ ರಾಯನ್ ರಾಜ್ ಸರ್ಜಾ ಇನ್ನು ತಂದೆಯನ್ನು ಕಳೆದುಕೊಂಡಿರುವ ಈ ಪುಟ್ಟ ಮಗು ತಾಯಿ ಮೇಘನ ರಾಜ್ ಹಾಗೂ ಅಜ್ಜ ಅಜ್ಜಿಯ ವಾತ್ಸಲ್ಯದಲ್ಲಿಯೇ ಬೆಳೆಯುತ್ತಿದೆ ಮಗ ಸ್ವಲ್ಪ ದೊಡ್ಡವನಾದ ಬಳಿಕ ಇದೀಗ ಮೇಘನರಾಜ್ ಅವರು ಮಗುವನ್ನು ತಂದೆತಾಯಿ ಬಳಿ ಬಿಟ್ಟು ಸಿನಿಮಾ ಹಾಗೂ ಜಾಹಿರಾತುಗಳ ಶೂಟಿಂಗ್ ಗಾಗಿ ತೆರಳುತ್ತಾರೆ

Advertisements

ಆದರೆ ಎಲ್ಲೇ ಇದ್ದರೂ ಕೂಡ ಮೇಘನ ರಾಜ್ ಅವರು ಹದಿನೈದು ನಿಮಿಷಕ್ಕೊಮ್ಮೆ ತಾಯಿಗೆ ಕರೆ ಮಾಡಿ ರಾಯಲ್ ರಾಜ್ ಸರ್ಜ ಯೋಗ ಕ್ಷೇಮವನ್ನು ವಿಚಾರಿಸಿಕೊಳ್ಳುತ್ತಾರೆ ಅಂತೆ ರಾಯನ್ ಮಲಗಿದ್ದಾನ ಊಟ ಮಾಡಿದ್ದಾನ ಆಟ ಆಡುತ್ತಿದ್ದಾನ ನನ್ನನ್ನು ಕೇಳುತ್ತಾನ, ಈ ರೀತಿಯಾಗಿ ಫೋನ್ ನಲ್ಲಿ ವಿಚಾರಿಸಿಕೊಳ್ಳುತ್ತಾರಂತೆ

ಒಂದು ಮೇಘನರಾಜ್ ಅವರು ಶೂಟಿಂಗ್ ಮುಗಿಸಿ ವಾಪಸ್ ಬರುವ ಸಮಯದಲ್ಲಿ ಮಗ ರಾಯನ್ ಗಾಗಿ ಹೊಸ ಸೈಕಲ್ ಅನ್ನು ತೆಗೆದುಕೊಂಡು ಬಂದಿದ್ದಾರೆ ಮನೆಗೆ ಬಂದ ತಕ್ಷಣ ತಾಯಿ ತಂದಿರುವ ಹೊಸ ಸೈಕಲ್ ನೋಡಿ ರಾಯನ್ ಕುಣಿದು ಕುಪ್ಪಳಿಸಿದ ನಂತೆ ಮೇಘನಾ ರಾಜ್ ಅವರು ಕೂಡ ಮಗನ ಖುಷಿಯಲ್ಲಿ ತನ್ನ ಖುಷಿಯನ್ನು ಕಾಡುತ್ತಿದ್ದಾರೆ ನೀವು ಸಹ ತಾಯಿ-ಮಗನಿಗೆ ಒಳ್ಳೆದಾಗಲಿ ಅಂತ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ..