Advertisements

ಮೇಘನಾ ಮನೆಯಲ್ಲಿ‌ ಅನುಭವಿಸುವ ಕಷ್ಟ ನಿಮಗೆ ಗೊತ್ತಾ ? ಕಣ್ಣೀರಿಡುತ್ತಾ ಪರಿಸ್ಥಿತಿ ಬಗ್ಗೆ ಮೇಘನಾ ಹೇಳಿದ್ದೇನು..

Cinema

ಪತಿ ಚಿರಂಜೀವಿ ಸರ್ಜ ನಿಧನದ ಬಳಿಕ ಮೇಘನಾ ರಾಜ್ ಅವರ ಜೀವನ ತುಂಬಾನೇ ಬದಲಾಗಿದೆ ಅವರು ಇಂದಿಗೂ ಕೂಡ ತುಂಬಾನೇ ಕಷ್ಟವನ್ನು ಅನುಭವಿಸುತ್ತಿದ್ದಾರೆ ಮೊದಲ ಬಾರಿ ಮೇಘನರಾಜ್ ಯವರು ತಮ್ಮ ಮನಸ್ಸಿನ ನೋವನ್ನು ಹಂಚಿಕೊಂಡಿದ್ದಾರೆ ಹಾಗಾದರೆ ಮೇಘನರಾಜ್ ಅವರು ಹೇಳಿದ್ದು ಏನು ಸಂಪೂರ್ಣ ಮಾಹಿತಿ ಓದಿ ನೋಡಿ ಜೀವನ ಯಾವತ್ತೂ ನಾವು ಅಂದುಕೊಂಡ ಹಾಗೆ ಇರುವುದಿಲ್ಲ ಜೀವನದಲ್ಲಿ ಏನೇ ನಡೆದರೂ ಅದು ನಮ್ಮನ್ನು ಗಟ್ಟಿಗೊಳಿಸುತ್ತಾ ಹೋಗುತ್ತದೆ ಹೇಗೆ ಆಯಿತು ಎನ್ನುವುದು ನನಗೆ ಇನ್ನೂ ಗೊತ್ತಿಲ್ಲ

Advertisements

ಚಿರು ನಿಧನರಾದ ದಿನದಿಂದ ನನ್ನದು ಇದೆಲ್ಲ ಯಾವುದೇ ಯೋಜನೆ ಇಲ್ಲದ ಪ್ರಯಾಣ ನಾನೂ ಇನ್ನು ಚೇತರಿಸಿಕೊಂಡಿಲ್ಲ ನಾನು ಎದುರಿಸುತ್ತಿರುವ ಎಲ್ಲವನ್ನು ಕೋಟ್ಯಾಂತರ ಜನ ನೋಡಿದ್ದಾರೆ.. ಎಷ್ಟೋ ಹೆಣ್ಣುಮಕ್ಕಳಿಗೆ ಅದೇ ರೀತಿಯಾಗಿದೆ ನನಗೆ ಅವರೆಲ್ಲರೂ ಸ್ಪೂರ್ತಿಯಾಗಿದ್ದಾರೆ ಸಂಕಷ್ಟದ ಸಂದರ್ಭದಲ್ಲಿ ತುಂಬಾ ಜನ ಬಂದು ಅವರ ಬದುಕಿನ ಇಂತಹ ಘಟನೆಗಳನ್ನು ಉದಾಹರಿಸಿ ಹೇಳಿ ಧೈರ್ಯ ತುಂಬಿದ್ದರು ಸಾಕಷ್ಟು ಜನ ಇಮೇಲ್ ಸಂದೇಶ ಕಳುಹಿಸಿದ್ದಾರೆ

ನಾನು ಮೊದಲಿನ ಮೇಘನ ಅಲ್ಲವೇ ಅಲ್ಲ ತುಂಬಾ ತಾಳ್ಮೆ ಬಂದಿದೆ ನನ್ನ ವರ್ತನೆ ಬದಲಾಗಿದೆ ತುಂಬಾ ಬದಲಾಗಿದ್ದೇವೆ ಮಗುವಿನ ಆಗಮನ ಸಾಗುತ್ತಿದ್ದಂತೆಯೇ ಬದುಕಿನ ಲೆಕ್ಕಾಚಾರಗಳು ಆದ್ಯತೆಗಳು ಬದಲಾಗುತ್ತಲೇ ಇರುತ್ತವೆ ಈಗ ನನಗೆ ರಾಯನ್ ಒಬ್ಬನೇ ಮೊದಲ ಆದ್ಯತೆ ಅವನ ಭವಿಷ್ಯ ಬಿಟ್ಟರೆ ನನಗೆ ಬೇರೇನು ಸಹ ಇಲ್ಲ ಎನ್ನುತ್ತಾ ಮೇಘನ ರಾಜ್ ಅವರು ಕಣ್ಣೀರು ಹಾಕಿದ್ದಾರೆ ಮೇಘರಾಜ್ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ..