Advertisements

ಬಹಳ ದಿನಗಳ ನಂತರ ಒಟ್ಟಿಗೆ ಕಾಣಿಸಿಕೊಂಡ ಮೇಘನಾ ರಾಜ್ ಧ್ರುವ! ಯಾವ ಕಾರಣಕ್ಕೆ ನೋಡಿ..

Cinema

ಈ ಒಂದು ಫೋಟೋ ನೋಡೊದಕ್ಕೆ ಬಹಳ ಕುಷಿಯಾಗುತ್ತೆ‌‌ .. ಹೌದು ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನಲ್ಲಿ ಧ್ರುವ ಸರ್ಜಾ ಅವರು ಕೂಡ ಅತ್ತಿಗೆ ಅವರೊಂದಿಗೆ ಬಾಗಿಯಾಗಿದ್ದಾರೆ.. ನಿಜಕ್ಕೂ ಕೂಡ ಎಲ್ಲರೂ ಕುಷಿ ಪಡೋ ವಿಚಾರ ಅದ್ಬುತವಾದಂತಹ ಪೋಟೋ. ಧ್ರುವ ಸರ್ಜಾ ಅವರು ಗೆಸ್ಟ್ ಆಗಿ ಬರಲಿದ್ದಾರೆ‌. ಎಲ್ಲರೂ ಕೂಡ ಕಾಯುತ್ತಾ ಇದ್ದರು ಧ್ರುವ ಸರ್ಜಾ ಮತ್ತು ಮೇಘನ ಅವರನ್ನ ಒಟ್ಟಿಗೆ ನೋಡಲು.. ಆ ಒಂದು ಅದ್ಬುತವಾದ ಕ್ಷಣ ಗಳಿಗೆ ಕೂಡಿ ಬಂದಿದೆ. ಧ್ರುವ ಸರ್ಜಾ ಅದ್ಬುತವಾಗಿ ಡ್ಯಾನ್ಸ್ ಮಾಡಿದ್ದಾರೆ.

Advertisements

ಅವರನ್ನು ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋಗೆ ಕರೆಸಲಾಗಿದೆ.. ಆ ಒಂದು ಸಮಯದಲ್ಲಿ ಧ್ರುವ ಸರ್ಜಾ ಅವರು ಅತ್ತಿಗೆ ಪಕ್ಕದಲ್ಲಿ ಫೊಟೊಗಳನ್ನ ತೆಗೆಸಿಕೊಂಡಿದ್ದಾರೆ. ಇನ್ನೂ ಸಧ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಫೊಟೊ ವೈರಲ್ ಆಗಿದ್ದು ಅಭಿಮಾನಿಗಳು ತುಂಬಾನೆ ಇಷ್ಟ ಪಟ್ಟಿದ್ದಾರೆ ಮೆಚ್ಚುಕೊಂಡಿದ್ದಾರೆ..ಡ್ಯಾನ್ಸಿಂಗ್ ಚಾಂಪಿಯನ್ ಫಿನಾಲೆ ಮುಗಿಯುವ ಹಂತಕ್ಕೆ ಬಂದು ಅಭಿಮಾನಿಗಳು ಬಹಳಷ್ಟು ಈ ಶೋನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇಷ್ಟು ತಿಂಗಳ ಕಾಲ ಮನರಂಜನೆ ನೀಡಿತ್ತು.. ತುಂಬಾ ಚೆನ್ನಾಗಿ ಪ್ರಸಾರವಾಯ್ತು ಈ ಶೋನಲ್ಲಿ ಸಿಕ್ಕಾಪಟ್ಟೆ ಎಲ್ಲರೂ ಕೂಡ ಹೆಸರು ಮಾಡಿದ್ರು. ನೀವು ಕೂಡ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನ ನೋಡುತ್ತಿದ್ದೀರಾ..

ಮೇಘನ ರವರು ಬಂದಿರೋದಕ್ಕೆ ಈ ಶೋಗೆ ಒಂದು ಕಳೆಯಿದ್ದು ಇದೇ ಮೊದಲ ಬಾರಿಗೆ ಕಿರುತೆರೆಗೆ ಬಂದಿದ್ದು ಮೇಘನರವರು.. ಇನ್ನೂ ಅವರನ್ನ ಕರೆಸಿದಂತಹ ಟೀಮ್ ಗೆ ಒಂದು ಹ್ಯಾಟ್ಸ್ ಆಫ್ ಹೇಳಲೇಬೇಕು. ಮೇಘನರವರು ಕೂಡ ತುಂಬಾ ಎಂಜಾಯ್ ಮಾಡಿದ್ರು.. ತಮ್ಮೊಳಗಿದ್ದ ನೋವನ್ನೆಲ್ಲಾ ಮರೆತು ತುಂಬಾನೆ ಖುಷಿಯಿಂದ ಎಂಜಾಯ್ ಮಾಡಿದರು.. ಇದರ ಬಗ್ಗೆ ಏನು ಅನಿಸ್ತು..