Advertisements

ಒಂದು ವರ್ಷದ ಬಳಿಕ ಮೇಘನಾ ಮನೆಗೆ ಬಂದ ಧೃವಸರ್ಜ ಪ್ರೇರಣಾ ! ರಾಯನ್ ಗಾಗಿ ತಂದಿದ್ದೇನು ನೋಡಿ !

Cinema

ನಮಸ್ಕಾರ ವೀಕ್ಷಕರೇ ನಾಲ್ಕು ವರ್ಷಗಳ ಹಿಂದೆ ಸರ್ಜಾ ಕುಟುಂಬಕ್ಕೆ ಸೊಸೆಯಾಗಿ ಬಂದಿದ್ದ ನಟಿ ಮೇಘನರಾಜ್ ಅವರು ತುಂಬು ಕುಟುಂಬದಲ್ಲಿ ಎಲ್ಲರ ಜೊತೆ ಹಾಗೂ ಪತಿ ಚಿರಂಜೀವಿ ಸರ್ಜಾ ಜೊತೆ ಖುಷಿಯಾಗಿ ಜೀವನ ನಡೆಸುತ್ತಿದ್ದರು
ಆದರೆ ಜೂನ್ 7, 2020 ಮೇಘನರಾಜ್ ಬಾಳಲ್ಲಿ ಬಿರುಗಾಳಿಯನ್ನೇ ಹೊತ್ತು ತಂದಿದ್ದು ಸುಳ್ಳಲ್ಲ ಆ ವಿಧಿ ಜೂನ್ 7ರಂದು ಚಿರಂಜೀವಿ ಸರ್ಜಾ ಅವರನ್ನು ಮೇಘನಾ ರಾಜ್ ಅವರಿಂದ ದೂರಮಾಡಿ ಬಿಟ್ಟಿತು ಅಂತಹ ಸಂದರ್ಭದಲ್ಲಿ ಮೇಘನಾ ರಾಜ್ ಯವರು ಗರ್ಭಿಣಿಯಾಗಿದ್ದರು ಎಲ್ಲ ನೋವನ್ನು ಬಚ್ಚಿಟ್ಟುಕೊಂಡು ತನ್ನ ಮಗುವಿಗಾಗಿ ಎಲ್ಲವನ್ನು ಎದುರಿಸಿ ಬದುಕುತ್ತಿದ್ದಾರೆ ಇದೀಗ ಮಗನ ರೂಪದಲ್ಲಿ ಚಿರು ಮತ್ತೆ ಬಂದಿದ್ದಾರೆ

Advertisements

ಎಂಬ ನಂಬಿಕೆಯಿಂದ ಮೇಘನ ರಾಜ್ ಮಗುವಿನ ಜೊತೆ ಖುಷಿಯಿಂದ ಕಾಲಕಳೆಯುತ್ತಿದ್ದಾರೆ! ಸರ್ಜಾ ಕುಟುಂಬಕ್ಕೆ ಹೋದರೆ ಎಲ್ಲಿ ಚಿರು ನೆನಪು ಕಾಡುತ್ತದೊ ಎಂದು ಚಿರು ಮನೆಗೆ ಹೋಗದೆ ಮೇಘನಾ ತಮ್ಮ ತಾಯಿ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಇದೀಗ ಮಗುವಿಗೆ ಒಂದುವರೆ ವರ್ಷ ತುಂಬಿದ್ದು ಇದೇ ವೇಳೆ ದ್ರುವ ಸರ್ಜಾ ಹಾಗೂ ಪ್ರೇರಣಾ ಕೂಡ ಮೇಘನಾರಾಜ್ ಮನೆಗೆ ಬಂದಿದ್ದು ರಾಯನ್ ಜೊತೆ ಖುಷಿಯಿಂದ ಸಮಯ ಕಳೆದಿದ್ದಾರೆ ಚಿರು ಮತ್ತು ಧ್ರುವ ಸರ್ಜಾ ಅವರ ಮನೆಯಿರುವುದು ಬಸವನಗುಡಿಯಲ್ಲಿ ಮೇಘನಾ ರಾಜ್ ಯವರ ಮನೆಯಿರುವುದು ಜೆಪಿ ನಗರದಲ್ಲಿ ಮೇಘನರಾಜ್ ಮನೆಯಿಂದ ಧ್ರುವಸರ್ಜಾ ಮನೆಗೆ 25 ನಿಮಿಷಗಳ ಪ್ರಯಾಣ ಆಗುತ್ತದೆ ಸ್ವತಹ ಧ್ರುವ ಸರ್ಜಾ ಅವರೆ ಮೇಘನಾ ರಾಜ್ ಅವರ ಮನೆಗೆ ಬಂದು ಮೇಘನಾ ಮತ್ತು ಜೂನಿಯರ್ ಚಿರು ವನ್ನು ನೋಡಿ ಆರೋಗ್ಯವನ್ನು ವಿಚಾರಿಸಿದ್ದಾರೆ


ಸ್ವಲ್ಪ ಸಮಯ ಮಗುವಿನ ಜೊತೆ ಆಟವಾಡುತ್ತ ಕಾಲ ಕಳೆದಿದ್ದಾರೆ ಇನ್ನು ರಾಯನ್ ಗಾಗಿ ಧ್ರುವ ಸರ್ಜಾ ಅವರು ಬಣ್ಣಬಣ್ಣದ ಆಟಿಕೆಗಳನ್ನು ತಂದು ಕೊಟ್ಟಿದ್ದಾರೆ ಆಟಿಕೆಗಳನ್ನು ನೋಡಿ ರಾಯನ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾನೆ ನೀವು ಸಹ ರಾಯನ್ ಗೆ ಒಳ್ಳೆಯದಾಗಲಿ ಎಂದು ಕಾಮೆಂಟ್ ಮಾಡಿ ಶುಭಾಶಯ ತಿಳಿಸಿ..